Harihar City

Harihar City Harihar Is A Taluk Located Exactly In Center Of Karnataka, On The Bank Of River Tungabhadra. The Navaranga Has A Pórch In The South And North.

Hariharesvara Temple, Harihar

The Temple Of Hariharesvara Is Located On The Right Bank Of The River Tungabhadra. It Is A Large Structure In Hoysala Style Of Architecture Built In 1224 Ad By Polalva, A General Of The Hoysala King Narasimha Ii. Many Inscriptions Speak Of The Endowments Given To This Temple By Thè Pandya Rulers Of Uchchangi As Well As The Rulers Of Vijayanagara. Built In A Spacious

Courtyard, The Temple On Plan Has An Indented Garbhagriha, An Antarala, A Navaranga Mahamandapa Followed By A Spacious Multi-pillared Sabhamandapa With Entrances In The North, South And East, All In East-west Orientation. The Northern Porch Has Been Extended And Converted Into An Antarala Of Another Subshrine. The Garbhagriha Has An Image Of Harihara, Resting On A Pitha. The Left Portion Of The Image Represents Vishnu With The Attributes Of Chakra And Sankha In The Hands And The Right Half Representing Siva Has The Attributes Trisula And Japamala. The Kirita Exhibits Both Vaishnava And Saiva Elements Of Karandamakuta And Jatamukuta. The Jatamukuta Has Crescent. The Sabhamandapa Is Indented With The Provision Of Raised Jagati With Kakshasana At Its Periphery Pierced By Two Lateral And Three Cardinal Entrances. In All There Are Fifty Six Circular Lathe-turned Pillars Supporting A Massive Heavy S-shaped Eaves. Abutting The Main Sanctum Towards The North West Is Another Shrine And To The North Is The Shrine Dedicated To Goddess Lakshmi. Built Into The Western Enclosure Wall Is Another Shrine Of Hariharesvara. The Prakara Has Two Entrances To The East And South.

Don’t panic.
16/02/2026

Don’t panic.

Guess this place
22/11/2025

Guess this place

Amaravati railway underpass will be ready for commuting in couple of days.  How about your locality roads?
10/11/2025

Amaravati railway underpass will be ready for commuting in couple of days. How about your locality roads?

Guess the place!!!!
19/09/2025

Guess the place!!!!

16/04/2025

19/03/2025

🌟 ಶ್ರೀ ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ 🌟📍 ಸ್ಥಳ: ಶ್ರೀ ಹರಿಹರೇಶ್ವರ ದೇವಸ್ಥಾನ, ಹರಿಹರ📅 ದಿನಾಂಕ: ಫೆಬ್ರವರಿ 12, 2025⏰ ಸಮಯ: ಬೆಳಿಗ್...
06/02/2025

🌟 ಶ್ರೀ ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ 🌟

📍 ಸ್ಥಳ: ಶ್ರೀ ಹರಿಹರೇಶ್ವರ ದೇವಸ್ಥಾನ, ಹರಿಹರ
📅 ದಿನಾಂಕ: ಫೆಬ್ರವರಿ 12, 2025
⏰ ಸಮಯ: ಬೆಳಿಗ್ಗೆ 10:25

ಪವಿತ್ರ ಶ್ರೀ ಹರಿಹರೇಶ್ವರ ಸ್ವಾಮಿ ರಥೋತ್ಸವ ನಿಮ್ಮೆಲ್ಲರಿಗಾಗಿ ವಾಪಸು ಬಂದಿದೆ! 🚩✨
ಈ ಭಾವನಾತ್ಮಕ ಬ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿ, ಭಕ್ತಿಯು, ವೇದಘೋಷಗಳು, ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿದ ಈ ದಿವ್ಯ ಪರಂಪರೆಯನ್ನು ಅನುಭವಿಸಿ.

ಶಕ್ತಿ ಸಂಪನ್ನ ಹಾರತಿ, ಭಕ್ತಿಪೂರ್ಣ ಭಜನೆಗಳು, ಮತ್ತು ಪರಮ ಪುಣ್ಯದ ಅನುಭವವನ್ನು ಪಡೆಯಲು ಕರ್ನಾಟಕದ ಮೂಲೆಮೂಲೆಗಳಿಂದ ಭಕ್ತಾದಿಗಳು ಹರಿಹರಕ್ಕೆ ಆಗಮಿಸುತ್ತಿದ್ದಾರೆ. ಈ ಪವಿತ್ರ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಹರಿಹರೇಶ್ವರ ಸ್ವಾಮಿಯ ಕೃಪೆ ಹೊಂದಿ.

🙏 ನಂಬಿಕೆ ಮತ್ತು ಭಕ್ತಿಯೊಂದಿಗೆ ಬನ್ನಿ! ಈ ಅದ್ಭುತ ಕಾರ್ಯಕ್ರಮದ ಭಾಗವಾಗಿರಿ! ನಿಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿ, ಈ ಪೋಸ್ಟ್ ಅನ್ನು ಹಂಚಿಕೊಳ್ಳಿ, ಮತ್ತು ಈ ಪುಣ್ಯ ಪ್ರಯಾಣವನ್ನು ಎಲ್ಲರಿಗೂ ತಲುಪಿಸಿ!

📢 ಈ ದಿವ್ಯ ಅನುಭವವನ್ನು ತಪ್ಪಿಸಿಕೊಳ್ಳಬೇಡಿ!
ಶ್ರೀ ಹರಿಹರೇಶ್ವರ ದೇವಸ್ಥಾನ, ಹರಿಹರದಲ್ಲಿ ಭೇಟಿ ಮಾಡೋಣ!

#ಶ್ರೀಹರಿಹರೇಶ್ವರಸ್ವಾಮಿ #ಬ್ರಹ್ಮರಥೋತ್ಸವ #ಹರಿಹರದೇವಾಲಯ #ಹರಿಹರೇಶ್ವರರಥೋತ್ಸವ #ಹರಿಹರಉತ್ಸವ #ಆಧ್ಯಾತ್ಮಿಕತೆ #ಭಕ್ತಿ #ರಥೋತ್ಸವ #ಪವಿತ್ರಸಂಪ್ರದಾಯ #ಹಿಂದೂಸಂಸ್ಕೃತಿ #ಅನುಗ್ರಹ #ಶಕ್ತಿ #ದೇವಾಲಯೋತ್ಸವ #ಭಾರತೀಯಸಂಸ್ಕೃತಿ #ಹರಿಹರ #ಕನ್ನಡ

28/10/2024

ಹರಿಹರ ಗ್ರಾಮದೇವತೆಯ ಹಬ್ಬ ಆಚರಣೆ ಮಹೋತ್ಸವ ಅಂಗವಾಗಿ ದಿನಾಂಕ 18.03.25 ರಿಂದ 22.03.25 ರವರಿಗೆ ಆಚರಣೆ ಮಾಡಲಾಗುವುದು

Be prepared for power disruption tomorrow between 10 AM to 2 PM.
17/09/2024

Be prepared for power disruption tomorrow between 10 AM to 2 PM.

22/08/2024

ದಾವಣಗೆರೆ ಜಿಲ್ಲಾ ಪೋಲೀಸ್ ಪ್ರಕಟಣೆ*
ಮನೆಯಲ್ಲಿರುವಾಗ ಪಾಲಿಸಬೇಕಾದ *ಸಲಹೆಗಳು

1.⁠ ⁠ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದನ್ನು ಮರೆಯಬೇಡಿ

2.⁠ ⁠ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಸಮಾನ ಪ್ರಾಮುಖ್ಯತೆ ನೀಡಿ

3.ಆದಷ್ಟು ಮುಂಬಾಗಿಲು ಮತ್ತು ಹಿಂಬಾಗಿಲುಗಳಿಗೆ ಕಂಪ್ಯೂಟರೈಸ್ಡ್ ಲಾಕ್ಗಳನ್ನು ಅಳವಡಿಸಲು ಪ್ರಯತ್ನಿಸಿ .

4.⁠ ⁠ಮನೆಯ ಬಾಗಿಲು ತಟ್ಟಿದಾಗ ,ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ವ್ಯವಹರಿಸಿ.

5.ಅಪರಿಚಿತರು ಮನೆ ಬಳಿ ಬಂದು ನೀರು ವಿಳಾಸ ಇತ್ಯಾದಿ ಕೇಳಲು ಬಂದಾಗ ಅವರಲ್ಲಿ ಜಾಗೃತೆಯಿಂದ ವ್ಯವಹರಿಸುವುದು.

6.ನೆರೆಹೊರೆಯವರೊಂದಿಗೆ ಸಂಬಾಷಣೆಯಲ್ಲಿ ತೊಡಗಲು ಅಥವಾ ಸಮಯ ಕಳೆಯಲು ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ

7.⁠ ⁠ಮನೆಗಳಲ್ಲಿ ಅಪ್ರಾಪ್ತ ವಯಸ್ಸಿನವರನ್ನು, ವಯೊವೃದ್ದರನ್ನು ಬಿಟ್ಟು ಹೋಗುವುದನ್ನು ತಪ್ಪಿಸಿ

8.ಅಂಚೆ ಕೊರಿಯರ್ ಪಾರ್ಸೆಲ್ ಉಡುಗೊರೆಗಳನ್ನು ಪಡೆದು ಕೊಳ್ಳುವಾಗ ಖಚಿತಪಡಿಸಿಕೊಂಡು ವ್ಯವಹರಿಸಿಕೊಳ್ಳುವುದು.

9.ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡುವುದು ತಪ್ಪಿಸಿ

10.⁠ ⁠ಬೆಲೆ ಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್ ಲಾಕರ್ ಗಳಲ್ಲಿ ಇಡುವುದು ಉತ್ತಮ.

11.⁠ ⁠ಮನೆ ಬಾಗಿಲುಗಳಿಗೆ ಮ್ಯಾಜಿಕ್ ಅಲಾರ್ಮ್ ಸಿಸ್ಟಮ್ ಗಳಂತಹ ಸುರಕ್ಷಾ ಸಾಮಾಗ್ರಿಗಳ ಬಗ್ಗೆ ಒತ್ತು ಕೊಡಿ

12.⁠ ⁠ನೀವು ಮನೆಯಲ್ಲಿ ಮಲಗುವ ಸಮಯದಲ್ಲಿ ಬಾಗಿಲು , ಕಿಟಕಿ ಬೀಗ ಹಾಕಿ ಭದ್ರಪಡಿಸಿರುವುದನ್ನು ಪುನ; ಖಚಿತ ಪಡಿಸಿಕೊಳ್ಳುವುದು.

13.⁠ ⁠ಮನೆಗೆ ಬೀಗ ಹಾಕಿ ಪರ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.

14.⁠ ⁠ಹೊಸದಾಗಿ ಬಾಡಿಗೆ ಬರುವ ವ್ಯಕ್ತಿಗಳ ಬಗ್ಗೆ ಮನೆ ಕೆಲಸದವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಭಾವ ಚಿತ್ರವನ್ನು ಅದಾರ್ ಕಾರ್ಡ್ ,ಅವರ ರಕ್ತ ಸಂಬಂದಿಗಳ ಮೊಬೈಲ್ ನಂ ಪಡೆಯಲು ಮರೆಯಬೇಡಿ

15.⁠ ⁠ಅನುಮಾನಾಸ್ಪದ ವ್ಯಕ್ತಿ ವಸ್ತು ವಾಹನಗಳ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.

16.ಚಿನ್ನದ ಒಡವೆಗಳನ್ನು ಪಾಲೀಸ್ ಮಾಡುತ್ತೆನೆಂದು ಚಿನ್ನದ ಒಡವೆ ಮಾರಾಟ ಮಾಡಲು ಮನೆಯ ಬಳಿ ಬರುವವರ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ
17.⁠ ⁠ಜನರಿಲ್ಲದ ಪ್ರದೇಶದಲ್ಲಿ ಒಂಟಿಯಾಗಿ ಹೆಂಗಸರು ಓಡಾಡುವುದನ್ನು ಆದಷ್ಟು ತಪ್ಪಿಸುವುದು.

18.⁠ ⁠ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವುದು,ಮಾತನಾಡಿಸುವುದು ಪ್ರಯತ್ನ ಮಾಡಿದಾಗ ಎಚ್ಚರದಿಂದ ವ್ಯವಹರಿಸುವುದು.

19.ಬ್ಯಾಂಕ್ ಅಂಗಡಿ ಪೊಸ್ಟ್ ಆಫಿಸ್ಗಳ ಬಳಿ ಅಪರಿಚಿತರು ನಿಮ್ಮ ಹಣ ಕೆಲಗೆ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಬಳಿಯಿರುವ ಹಣ ಸುಬದ್ರವಾಗಿದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

20.ಮೋಹಕ್ಕೆ ಬಲಿಯಾಗಿ ಸುಲಿಗೆಗೆ ಒಳಗಾಗಬೇಡಿ, ಒಂಟಿಯಾಗಿ ಓಡಾಡಿವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರದ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈ ಗೆಟುಕುವ ಅಂತರದಲ್ಲಿ ನಿಲ್ಲಬೇಡಿ.

21.⁠ ⁠ಜನನಿಬಿಡ ಪ್ರದೇಶದಲ್ಲಿ ಪಾರ್ಕ್ , ಕತ್ತಲೆಯಲ್ಲಿ ಕುಳಿತುಕೊಳ್ಳುವ ಹವ್ಯಾಸ ತಪ್ಪಿಸಿ

22.⁠ ⁠ಅಪರಿಚಿತರು ನಂಬಿಸುವ ಅತೀಂದ್ರ ಶಕ್ತಿಗಳು , ಮಹಾನ್ ಪುರುಷರೆಂದು ಹೇಳಿದಾಗ ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಅವರ ನಿಯಂತ್ರಣಕ್ಕೆ ಒಳಗಾಗಿ ಮೋಸ ಹೋಗಬೇಡಿ.

23.⁠ ⁠ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ.

24.⁠ ⁠ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ.

25.⁠ ⁠ಅನಾವಶ್ಯವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ ಕಳ್ಳರನ್ನು ಆಕರ್ಶಿಸಬೇಡಿ
26.⁠ ⁠ಆನ್‌ಲೈನ್ ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರಿ.
27.⁠ ⁠ಅಗತ್ಯ ಸಮಯದಲ್ಲಿ 112 ಗೆ ಕರೆ ಮಾಡಿ ನಿಮ್ಮ ವಿಳಾಸ ,ಲ್ಯಾಂಡ್ ಮಾರ್ಕ್ ,ಪೊಲೀಸ್ ಠಾಣಾ ವ್ಯಾಪ್ತಿಯನ್ನುಹೇಳಿ ಸಮಸ್ಯೆ ಯನ್ನು ತಿಳಿಸಿ

08/08/2024

Address

Harihar
577601

Telephone

+919886225886

Website

Alerts

Be the first to know and let us send you an email when Harihar City posts news and promotions. Your email address will not be used for any other purpose, and you can unsubscribe at any time.

Contact The Organization

Send a message to Harihar City:

Share