BJP4Harihara

BJP4Harihara BJP Harihara Official Social Media page 2024

ಅಭಿನಂದನೆಗಳು  #ಹರಿಹರBJP4Davangere BJP Karnataka BJP4Harihara
07/08/2026

ಅಭಿನಂದನೆಗಳು
#ಹರಿಹರ
BJP4Davangere
BJP Karnataka
BJP4Harihara

ವಿಕಸಿತ ಭಾರತಕ್ಕಾಗಿ ಇಂದೇ  ಪ್ರತಿಜ್ಞೆ ಮಾಡಿ.ಭಾರತೀಯ ಜನತಾ ಪಾರ್ಟಿ ಆ್ಯಪ್ ಅನ್ನು ಈಗಲೇ ಡೌನ್‌ಲೋಡ್‌ ಮಾಡಿ. Android : https://link.bjp.o...
26/06/2026

ವಿಕಸಿತ ಭಾರತಕ್ಕಾಗಿ ಇಂದೇ ಪ್ರತಿಜ್ಞೆ ಮಾಡಿ.
ಭಾರತೀಯ ಜನತಾ ಪಾರ್ಟಿ ಆ್ಯಪ್ ಅನ್ನು ಈಗಲೇ ಡೌನ್‌ಲೋಡ್‌ ಮಾಡಿ.
Android : https://link.bjp.org/andriod

IOS: https://link.bjp.org/ios

ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು BJP4Davangere North BJP4Jagaluru BJP4Davangere So...
21/06/2026

ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು BJP4Davangere North BJP4Jagaluru BJP4Davangere South BJP4Maykonda BJP4Honnalli BJP4Davangere K M Suresh

*ಹರಿಹರ ತಾಲೂಕು ನಂದಿಗುಡಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ದಾವಣಗೆರೆ ಜಿಲ್ಲಾ ಬಿಜೆಪಿ ನಿಕಟಪ...
06/06/2026

*ಹರಿಹರ ತಾಲೂಕು ನಂದಿಗುಡಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ದಾವಣಗೆರೆ ಜಿಲ್ಲಾ ಬಿಜೆಪಿ ನಿಕಟಪೂರ್ವ ಮಾಜಿ ಅಧ್ಯಕ್ಷರಾದ ಶ್ರೀ ಹನಗವಾಡಿ ವೀರೇಶ್ ಅವರು ವಸತಿ ಶಾಲೆಯ ಮಕ್ಕಳೊಂದಿಗೆ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.-ಈ ಶುಭ ಸಂದರ್ಭದಲ್ಲಿ ಹರಿಹರ ತಾಲೂಕು ಗ್ರಾಮಾಂತರ ಘಟಕದ ಅಧ್ಯಕ್ಷರಾದ ಶ್ರೀ ಎಂ ಪಿ ಲಿಂಗರಾಜ್ ಹಿಂಡಸಘಟ್ಟ, ಮುಖಂಡರಾದ ಶ್ರೀ ಕೆಂಚವೀರಯ್ಯ,ಶ್ರೀ ಕಾಂತ್ ನಂದಿಗುಡಿ,ಅರುಣ್ ಗುಗ್ಗರಿ,ಹಾಗೂ ಪ್ರಾಂಶುಪಾಲರ ಅನುಪಸ್ಥಿತಿಯಲ್ಲಿ ಶಿಕ್ಷಕರಾದ ಮಾರುತಿ,ನವೀನ್ ಕುಮಾರ್ ಹಾಗೂ ಸಹ ಶಿಕ್ಷಕರು, ಸಿಬ್ಬಂದಿಗಳು ಮಕ್ಕಳು ಉಪಸ್ಥಿತರಿದ್ದರು💐❤️.* BJP4Davangere North BJP4Jagaluru BJP4Davangere South BJP Karnataka K M Suresh BJP4Honnalli BJP4Harihara Davangere Bjpsm BJP4Maykonda BJP4Davangere

ಹರಿಹರ ನಗರದಲ್ಲಿಂದು ಗ್ರಾಮಾಂತರ ಮತ್ತು ನಗರ ಘಟಕದ ವತಿಯಿಂದ ಪಂ.ದೀನದಯಾಳ ಪ್ರಶಿಕ್ಷಣ ಮಹಾಭಿಯಾನ 2026 ರ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಭ...
30/05/2026

ಹರಿಹರ ನಗರದಲ್ಲಿಂದು ಗ್ರಾಮಾಂತರ ಮತ್ತು ನಗರ ಘಟಕದ ವತಿಯಿಂದ ಪಂ.ದೀನದಯಾಳ ಪ್ರಶಿಕ್ಷಣ ಮಹಾಭಿಯಾನ 2026 ರ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲಾಯಿತು.
K M Suresh BJP4Honnalli BJP4Davangere South BJP4Davangere North BJP4Jagaluru BJP Karnataka


#ಬಿಜೆಪಿ_ಹರಿಹರ

17/05/2026

ರಾಜ್ಯದ ಖಾಲಿ ಬೊಕ್ಕಸ ತುಂಬಿಸಲು ಪೆಟ್ರೋಲ್‌ ಡೀಸೆಲ್‌ ದರ ಏರಿಸಿದ್ದ ಕಾಂಗ್ರೆಸ್‌ ಸರ್ಕಾರ ಜಾಗತಿಕ ಬಿಕ್ಕಟ್ಟಿನ ಪರಿಣಾಮವಾಗಿ ಏರಿಕೆಯಾದ ಪೆಟ್ರೋಲ್‌, ಡೀಸೆಲ್‌ ದರದ ಬಗ್ಗೆ ಟೀಕಿಸುತ್ತಿದೆ.

ಅಧಿಕಾರಕ್ಕೆ ಬಂದ ದಿನದಿಂದಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದನ್ನು ಕಾಂಗ್ರೆಸ್ಸಿಗರು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ.

ರಾಜ್ಯದ ಜನತೆಯ ಬಗ್ಗೆ ಕಾಂಗ್ರೆಸ್‌ ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ರಾಜ್ಯದ ತೆರಿಗೆ ಹಿಂಪಡೆಯಲಿ. ಮೊಸಳೆ ಕಣ್ಣೀರು ಸುರಿಸುವ ಬದಲು, ಜನರಿಗಾಗಿ ಸಿದ್ದರಾಮಯ್ಯ ಸರ್ಕಾರ ಕೆಲಸ ಮಾಡಲಿ.

16/05/2026

ಇಂಧನ ಮಿತವ್ಯಯಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ.

ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಶಿಕ್ಷಣ ವರ್ಗ ಹಾಗೂ ಇತರ ಕಾರ್ಯಕ್ರಮಗಳಿಗೆ ಮೆಟ್ರೋ ಪ್ರಯಾಣ.

16/05/2026

ರಾಜತಾಂತ್ರಿಕತೆಯನ್ನು ಮೀರಿದ ಸ್ನೇಹದ ಬಂಧ ! 🇮🇳🤝🇦🇪

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ವಿಮಾನವು ಯುಎಇ ವಾಯುಪ್ರದೇಶಕ್ಕೆ ಪ್ರವೇಶಿಸಿದ ಕ್ಷಣದಲ್ಲಿ, ಯುಎಇಯ F-16 ಯುದ್ಧ ವಿಮಾನಗಳು ಗೌರವಪೂರ್ವಕವಾಗಿ ಎಸ್ಕಾರ್ಟ್‌ ನೀಡಿದವು.

ಇದು ಕೇವಲ ಪ್ರಧಾನಿ ಮೋದಿ ಅವರಿಗೆ ನೀಡಿದ ಗೌರವವಲ್ಲ, 140 ಕೋಟಿ ಭಾರತೀಯರ ಗೌರವಕ್ಕೆ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರತಿಷ್ಠೆಗೆ ದೊರೆತ ಮಹತ್ತರ ಮಾನ್ಯತೆಯಾಗಿದೆ.

15/05/2026

ಫ್ಲೆಕ್ಸು, ಬ್ಯಾನರ್‌ ಹಿಂದಿನ ಯಾರಿಗೂ ತಿಳಿಯದ ಕತೆ - ವ್ಯಥೆ!!

#ಕೈಕಚ್ಚಾಟ

10/05/2026

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ.‌ ದೇಶದ ಪ್ರಧಾನಿ ಹಾದುಹೋಗುವ ರಸ್ತೆಯಲ್ಲೂ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಗಂಭೀರ ಭದ್ರತಾ ಲೋಪವಾಗಿದೆ.

ಅಮೇರಿಕಾ ಅಧ್ಯಕ್ಷ ಟ್ರಂಪ್ ಹತ್ಯೆ ಯತ್ನದ ಮಾದರಿ ಭಾರತದಲ್ಲೂ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕನೊಬ್ಬ ಬೆದರಿಕೆ ಹಾಕಿದ್ದಕ್ಕೂ ಇಂದಿನ ಘಟನೆಗೂ ಲಿಂಕ್ ‌ಇರುವ ಸಾಧ್ಯತೆಯಿದೆಯೇ ?

ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೃತ್ಯದ ಹಿಂದಿನ ಸೂತ್ರಧಾರರನ್ನು ಹೆಡೆ ಮುರಿ‌ಕಟ್ಟಬೇಕು.

Address

Shivamoga Road, Harihara
Harihar
57601

Website

Alerts

Be the first to know and let us send you an email when BJP4Harihara posts news and promotions. Your email address will not be used for any other purpose, and you can unsubscribe at any time.

Shortcuts

Share