Inc Hassan

Inc Hassan Inc Hassan official

05/04/2026

ಸಾಮಾಜಿಕ ನ್ಯಾಯ, ಸಮಾನತೆ ಮತ್ತು ದಲಿತರ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ನಾಯಕ ಬಾಬು ಜಗಜೀನ್ ರಾಮ್ ಅವರು ದೇಶದ ಉಪ ಪ್ರಧಾನಿ ಹಾಗೂ ದೀರ್ಘ ಕಾಲ ಸಚಿವರಾಗಿಯೂ ಸೇವೆ ಸಲ್ಲಿಸಿದವರು.
ಭಾರತದ ಸ್ವಾತಂತ್ರ್ಯ ಹೋರಾಟದಿಂದ ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣದವರೆಗೆ ಮಹತ್ತರ ಪಾತ್ರ ವಹಿಸಿದ ಅವರು, ಶೋಷಿತರ ಧ್ವನಿಯಾಗಿ ಸದಾ ನಿಂತವರು. ಅವರ ಆದರ್ಶಗಳು ಮತ್ತು ಸೇವಾಭಾವ ನಮ್ಮೆಲ್ಲರಿಗೂ ಪ್ರೇರಣೆ. ಅವರ ಸ್ಮರಣೆ ನಮ್ಮಲ್ಲಿ ಸಮಾನತೆ, ನ್ಯಾಯ ಮತ್ತು ಸೇವಾ ಮನೋಭಾವ ಬೆಳೆಸಲಿ.

05/04/2026

ಸತತ ಹೋರಾಟ ಮತ್ತು ಸಂಘಟನೆಗಳ ಮೂಲಕ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದ ಮತ್ತು ಭಾರತದಲ್ಲಿ ಹಸಿರು ಕ್ರಾಂತಿಗೆ ಪ್ರೇರಕ ಶಕ್ತಿಯಾಗಿ, ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದ ಭಾರತ ಕಂಡ ಅಪರೂಪದ ನಾಯಕರಾದ ಬಾಬು ಜಗಜೀವನ್ ರಾಮ್ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು

#ಬಾಬು_ಜಗಜೀವನ್_ರಾಮ್

04/04/2026
03/04/2026
ಹಾಸನದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸಿಎಂ-ಡಿಸಿಎಂ ಫೋಟೋ ಬ್ಯಾನರ್ ಮೇಲೆ ಲಾಂಗ್ ಬೀಸಿದ ಕಿಡಿಗೇಡಿ..! ರವಿಕುಮಾರ ಮುದಲಾಪುರ ಸಾಲಗಾಮೆ ಹೂಬಳಿ...
28/03/2026

ಹಾಸನದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸಿಎಂ-ಡಿಸಿಎಂ ಫೋಟೋ ಬ್ಯಾನರ್ ಮೇಲೆ ಲಾಂಗ್ ಬೀಸಿದ ಕಿಡಿಗೇಡಿ..! ರವಿಕುಮಾರ ಮುದಲಾಪುರ ಸಾಲಗಾಮೆ ಹೂಬಳಿ ಹಾಸನ ನಗರ ಪೊಲೀಸ್ ಅಂದರ್ ಮಾಡಿದ್ದಾರೆ ಅವರಿಗೆ ಧನ್ಯವಾದಗಳು .

Address

Hassan
573201

Alerts

Be the first to know and let us send you an email when Inc Hassan posts news and promotions. Your email address will not be used for any other purpose, and you can unsubscribe at any time.

Share