Harsh*th Venkatesh

Harsh*th Venkatesh Social Service

ರಾಜ್ಯದ ಯುವ ನಾಯಕರು, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ Vijayendra Yediyurappa Vijayendr  ಅವರಿಗೆ...
05/11/2024

ರಾಜ್ಯದ ಯುವ ನಾಯಕರು, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ Vijayendra Yediyurappa Vijayendr ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಯುಗಪುರುಷನಿಗೆ ಪ್ರಣಾಮಗಳು....🙏ರಾಷ್ಟ್ರದ ನೆಚ್ಚಿನ ಪ್ರಧಾನಿಗಳಾದ Narendra Modi ಶ್ರೀ ನರೇಂದ್ರ ಮೋದಿಯವರನ್ನು ನಮಿಸಿದ ರೋಮಾಂಚನದ ಕ್ಷಣಗಳು. ...
15/04/2024

ಯುಗಪುರುಷನಿಗೆ ಪ್ರಣಾಮಗಳು....🙏

ರಾಷ್ಟ್ರದ ನೆಚ್ಚಿನ ಪ್ರಧಾನಿಗಳಾದ Narendra Modi
ಶ್ರೀ ನರೇಂದ್ರ ಮೋದಿಯವರನ್ನು ನಮಿಸಿದ ರೋಮಾಂಚನದ ಕ್ಷಣಗಳು.

#ಮತ್ತೊಮ್ಮೆಮೋದಿಸರ್ಕಾರ

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್...
14/04/2024

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ.

ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್.‌ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.

ಮೈಸೂರಿನಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಮಾವೇಶ ಹಾಗೂ ಮಂಗಳೂರಿನಲ್ಲಿ ರೋಡ್ ಶೋ ನಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸುತ್ತಿರುವ ಹೆಮ್ಮೆಯ ...
13/04/2024

ಮೈಸೂರಿನಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಮಾವೇಶ ಹಾಗೂ ಮಂಗಳೂರಿನಲ್ಲಿ ರೋಡ್ ಶೋ ನಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರಿಗೆ ಹೃತ್ಪೂರ್ವಕ ಸುಸ್ವಾಗತ.

ಸಮಸ್ತ ಹಿಂದೂ ಬಾಂಧವರಿಗೆ ಹೊಸ ವರ್ಷದ ಶುಭಾಶಯಗಳುಶ್ರೀ ಕ್ರೋಧಿ ನಾಮ ಸಂವತ್ಸರವೆಂಬ ನೂತನ ವರ್ಷವು ನಿಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ...
09/04/2024

ಸಮಸ್ತ ಹಿಂದೂ ಬಾಂಧವರಿಗೆ ಹೊಸ ವರ್ಷದ ಶುಭಾಶಯಗಳು

ಶ್ರೀ ಕ್ರೋಧಿ ನಾಮ ಸಂವತ್ಸರವೆಂಬ ನೂತನ ವರ್ಷವು ನಿಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ಸಮೃದ್ಧಿಯಾಗಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಯುಗಾದಿ ಹಬ್ಬದ ಸಂಭ್ರಮ ಮನೆ- ಮನದಲ್ಲಿ ಆಚರಣೆಯೊಂದಿಗೆ ಆಹ್ಲಾದಭರಿತ ದಿನ ನಿಮ್ಮದಾಗಲಿ.

08/04/2024
ಅಭಿವೃದ್ಧಿಯ ಹರಿಕಾರ, ರೈತನಾಯಕ, ಹುಟ್ಟು ಹೋರಾಟಗಾರ, ಬಡವರ ಬಂಧು, ಪಕ್ಷದ ಹಿರಿಯ ನಾಯಕರು ಮತ್ತು ನಮ್ಮೆಲ್ಲರ ಮಾರ್ಗದರ್ಶಕರಾದ ಮಾಜಿ ಮುಖ್ಯಮಂತ್ರ...
27/02/2024

ಅಭಿವೃದ್ಧಿಯ ಹರಿಕಾರ, ರೈತನಾಯಕ, ಹುಟ್ಟು ಹೋರಾಟಗಾರ, ಬಡವರ ಬಂಧು, ಪಕ್ಷದ ಹಿರಿಯ ನಾಯಕರು ಮತ್ತು ನಮ್ಮೆಲ್ಲರ ಮಾರ್ಗದರ್ಶಕರಾದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಭಗವಂತನು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

BJP Karnataka Vijayendra Yediyurappa
Dheeraj Muniraj Preetham J Gowda

28/01/2024

ರಾಜ್ಯ ಕಾಂಗ್ರೆಸ್‌ ಸರ್ಕಾರದ ರೈತ ಹಾಗೂ ದಲಿತ ವಿರೋಧಿ ನೀತಿ ಖಂಡಿಸಿ ಇಂದು ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ.

- ಶ್ರೀ ಪ್ರೀತಮ್‌ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು

ಜನರ ಜೀವನವನ್ನು ಸುಲಲಿತಗೊಳಿಸುತ್ತಿದೆ ಪ್ರಧಾನಿ ಮೋದಿಜೀ ಸರ್ಕಾರ !ನವ ಭಾರತದಲ್ಲಿ ಯುಪಿಐ ಜನರ ಜೀವನವನ್ನು ಹೆಚ್ಚು ಸುಲಲಿತಗೊಳಿಸಿದೆ. ದೇಶದಾದ್ಯ...
27/01/2024

ಜನರ ಜೀವನವನ್ನು ಸುಲಲಿತಗೊಳಿಸುತ್ತಿದೆ ಪ್ರಧಾನಿ ಮೋದಿಜೀ ಸರ್ಕಾರ !

ನವ ಭಾರತದಲ್ಲಿ ಯುಪಿಐ ಜನರ ಜೀವನವನ್ನು ಹೆಚ್ಚು ಸುಲಲಿತಗೊಳಿಸಿದೆ. ದೇಶದಾದ್ಯಂತ 5 ಕೋಟಿ ವ್ಯಾಪಾರಿಗಳು ಯುಪಿಐ ಮೂಲಕ ವ್ಯಾಪಾರ ನಡೆಸುತ್ತಿದ್ದಾರೆ.

#ಮೋದಿಗ್ಯಾರಂಟಿ

ಹನುಮನುದಿಸಿದ ನಾಡಿನ ಶಿಲ್ಪಿಯ ಕೈನಲ್ಲಿ ಮೂಡಿದ ಶ್ರೀರಾಮಚಂದ್ರ.ನಮ್ಮ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮಚಂದ್ರನ ಮೂರ್ತಿಯ...
02/01/2024

ಹನುಮನುದಿಸಿದ ನಾಡಿನ ಶಿಲ್ಪಿಯ ಕೈನಲ್ಲಿ ಮೂಡಿದ ಶ್ರೀರಾಮಚಂದ್ರ.

ನಮ್ಮ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮಚಂದ್ರನ ಮೂರ್ತಿಯು ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ಪ್ರತಿಷ್ಠಾಪನೆಯಾಗಲಿದೆ.

ಮೂರ್ತಿಗೆ ಬಳಸಿದ ಕೃಷ್ಣಶಿಲೆಯೂ ನಮ್ಮ ಕರ್ನಾಟಕದ್ದೇ ಎಂಬುದು ಸಮಸ್ತ ಕನ್ನಡಿಗರೂ ಸಂಭ್ರಮಿಸುವ ಸಂಗತಿ.

Address

Hassan

Telephone

+919611078300

Website

Alerts

Be the first to know and let us send you an email when Harsh*th Venkatesh posts news and promotions. Your email address will not be used for any other purpose, and you can unsubscribe at any time.

Share

Category