Namma Biccodu team

Namma Biccodu team Contact information, map and directions, contact form, opening hours, services, ratings, photos, videos and announcements from Namma Biccodu team, Public & Government Service, Hassan.

03/05/2021
03/05/2021
 :Let us all thank our healthcare workers for their valuable services. Do not discriminate against them or cause harm to...
01/05/2020

:

Let us all thank our healthcare workers for their valuable services. Do not discriminate against them or cause harm to them.

ಹಾಸನ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಹಾಸನ‌ ಜಿಲ್ಲಾಡಳಿತ ಹಾಗೂ ಜನತೆನಾಗಮಂಗಲ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ‌ ಬಂದಿದ್ದ ಎಲ್ಲರ ವರದಿಯೂ ನೆಗೆ...
28/04/2020

ಹಾಸನ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಹಾಸನ‌ ಜಿಲ್ಲಾಡಳಿತ ಹಾಗೂ ಜನತೆ

ನಾಗಮಂಗಲ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ‌ ಬಂದಿದ್ದ ಎಲ್ಲರ ವರದಿಯೂ ನೆಗೆಟಿವ್

ಮುಂಬೈನಿಂದ ಹಾಸನದ ಮೂಲಕ ಊರಿಗೆ ತೆರಳುವಾಗ ಎಂಟು ಜನರ ಜೊತೆ ನೇರ ಸಂಪರ್ಕ

ಮುಂಬೈ ನಿಂದ ಸೋಂಕಿತನ ಜೊತೆಯಲ್ಲೇ ಬಂದಿದ್ದವನು ಸೇರಿ ಎಂಟು ಜನರ ಜೊತೆ ಸಂಪರ್ಕ

ಸೋಂಕಿತನ ವರದಿ ಬಂದ ಬಳಿಕ ಹಾಸನದಲ್ಲಿ ಮನೆ ಮಾಡಿದ್ದ ತೀವ್ರ ಆತಂಕ

ಕೂಡಲೇ ಎಲ್ಲಾ ನೇರ ಸಂಪರ್ಕಿತರನ್ನ ಕರೆತಂದು ಪರೀಕ್ಷೆಗೊಳಪಡಿಸಿದ್ದ ಜಿಲ್ಲಾಡಳಿತ

ಇದೀಗ ಅಧಿಕಾರಿಗಳ ಕೈ ಸೇರಿದ ವೈದ್ಯಕೀಯ ವರದಿ

ಬರೊಬ್ಬರಿ 22 ಗಂಟೆ ಸೋಂಕಿತನ ಜೊತೆಯಲ್ಲಿ ಇದ್ದವನೂ ಸೇರಿ ಎಲ್ಲರ ವರದಿ ನೆಗೆಟೀಚ್

ಎಂಟು ನೇರ ಸಂಪರ್ಕ,30 ಸೆಕೆಂಡರಿ ಕಾಂಟಾಕ್ಟ್ ಜನರ ಸ್ವ್ಯಾಬ್ ಪರೀಕ್ಷೆಗೊಳಪಡಿಸಲಾಗಿತ್ತು

8 ಪ್ರಾಥಮಿಕ ಸಂಪರ್ಕಿತರು ಸೇರಿ
ಎಲ್ಲಾ 38 ಜನರ ವರದಿ ನೆಗೆಟಿವ್

ನೆನ್ನೆಯಿಂದ ತೀವ್ರ ಆತಂಕ ಸೃಷ್ಟಿಸಿದ್ದ ನಾಗಮಂಗಲದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ

ವೈದ್ಯಕೀಯ ವರದಿಯಿಂದ ಕೊಂಚ ನಿರಾಳರಾದ ಅಧಿಕಾರಿಗಳು,ಜನ

ಗ್ರೀನ್ ಝೋನ್ ಜಿಲ್ಲೆ ಹಾಸನಕ್ಕೂ ಕೊರೊನಾ ವಕ್ಕರಿಸೋ ಆತಂಕ ಮನೆ ಮಾಡಿತ್ತು

ವರದಿ ನೆಗೆಟಿವ್ ಬಂದರೂ ಎಲ್ಲರನ್ನೂ ಆಸ್ಪತ್ರೆಯಲ್ಲಿ ಕ್ವಾರಂಟೇನ್ ಮಾಡಿರೊ ಜಿಲ್ಲಾಡಳಿತ

ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್, ಜಿಲ್ಲೆಯ ಗಡಿಭಾಗ ಸಂಪೂರ್ಣ ಬಂದ್ ಗೆ ಡಿಸಿ‌ ಆದೇಶ.

Address

Hassan
573215

Website

Alerts

Be the first to know and let us send you an email when Namma Biccodu team posts news and promotions. Your email address will not be used for any other purpose, and you can unsubscribe at any time.

Share