Preetham J Gowda MLA - 2023

Preetham J Gowda MLA - 2023 Contact information, map and directions, contact form, opening hours, services, ratings, photos, videos and announcements from Preetham J Gowda MLA - 2023, Social service, Hassan.

01/02/2023
ಹಾಸನದ ಸ್ವಚ್ಚತೆಗಾಗಿ ಎಲ್ಲರು ಭಾಗವಹಿಸೋಣ
19/11/2022

ಹಾಸನದ ಸ್ವಚ್ಚತೆಗಾಗಿ ಎಲ್ಲರು ಭಾಗವಹಿಸೋಣ

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐
14/11/2022

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐

ಕಾರ್ಯಕರ್ತರ ನೆಚ್ಚಿನ ನಾಯಕ, ರಾಜ್ಯಾದ್ಯಂತ ಕಾಲಿಗೆ ಚಕ್ರಕಟ್ಟಿ ಸುತ್ತುತ್ತಿರುವ ಸಂಘಟನಾ ಚತುರ, ಭವಿಷ್ಯದ ನಾಯಕರು, ಕರ್ನಾಟಕ ರಾಜ್ಯ ಬಿಜೆಪಿ ಉಪ...
05/11/2022

ಕಾರ್ಯಕರ್ತರ ನೆಚ್ಚಿನ ನಾಯಕ, ರಾಜ್ಯಾದ್ಯಂತ ಕಾಲಿಗೆ ಚಕ್ರಕಟ್ಟಿ ಸುತ್ತುತ್ತಿರುವ ಸಂಘಟನಾ ಚತುರ, ಭವಿಷ್ಯದ ನಾಯಕರು, ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಯಡಿಯೂರಪ್ಪನವರಿಗೆ ಜನುಮ ದಿನದ ಹಾರ್ದಿಕ ಶುಭಾಶಯಗಳು

10/09/2022

ನಮ್ಮ ಹಾಸನ - ನಮ್ಮ ಆಚರಣೆ- ನಮ್ಮ ಶಾಸಕರು- ನಮ್ಮ ಹೆಮ್ಮೆ

ಹಾಸನ ಜಿಲ್ಲಾಧಿಕಾರಿಗಳ ಕಛೇರಿ ನಿರ್ಮಾಣದ 2 ನೇ ಹಂತದ ಕಟ್ಟಡ ಕಾಮಗಾರಿಗೆ ರೂ 20.00 ಕೋಟಿಗಳ ಮೊತ್ತದ ಅಂದಾಜು ಪಟ್ಟಿಗೆ ಇಂದು ನಡೆದ ಸಚಿವ ಸಂಪುಟ ...
12/08/2022

ಹಾಸನ ಜಿಲ್ಲಾಧಿಕಾರಿಗಳ ಕಛೇರಿ ನಿರ್ಮಾಣದ 2 ನೇ ಹಂತದ ಕಟ್ಟಡ ಕಾಮಗಾರಿಗೆ ರೂ 20.00 ಕೋಟಿಗಳ ಮೊತ್ತದ ಅಂದಾಜು ಪಟ್ಟಿಗೆ ಇಂದು ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ( ಮೊದಲನೇ ಹಂತದಲ್ಲಿ ರೂ 10.00 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿಯು ಪ್ರಗತಿಯಲ್ಲಿದೆ).
ಇದರಿಂದ ರೂ 30.00 ಕೋಟಿ ( ಮೂವತ್ತು ಕೋಟಿ) ವೆಚ್ಚದಲ್ಲಿ ಹಾಸನವು ಸುಸಜ್ಜಿತವಾದ ನೂತನ ಜಿಲ್ಲಾಧಿಕಾರಿಗಳ ಕಛೇರಿಯನ್ನು ಹೊಂದುವುದನ್ನು ಹೇಳಲು ಹರ್ಷಿಸುತ್ತೇನೆ.
ಹಾಸನ ಜಿಲ್ಲೆಯ ಜನತೆಯ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

Address

Hassan
573201

Alerts

Be the first to know and let us send you an email when Preetham J Gowda MLA - 2023 posts news and promotions. Your email address will not be used for any other purpose, and you can unsubscribe at any time.

Share

Category