Mgnregs - Haveri

Mgnregs - Haveri Nrega

06/12/2024

ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಜೀವನ ನಿರ್ವಹಣೆ ಸುಗಮವಾಗಿರುವುದರ ಕುರಿತು ಶಿವಮೊಗ್ಗ ಜಿಲ್ಲೆಯ ಹಂಚಿ ಗ್ರಾಮ ಪಂಚಾಯಿತಿಯ ನಿವಾಸಿಯಾದ ಮಂಜಪ್ಪರವರು ಸಂತಸ ವ್ಯಕ್ತಪಡಿಸುತ್ತಾರೆ.

2025-26ನೇ ಸಾಲಿನ ಗ್ರಾಮ ಪಂಚಾಯತಿ ಮಹಾತ್ಮಗಾಂಧಿ ನರೇಗಾ ಯೋಜನೆ ಕ್ರಿಯಾ ತಯಾರಿಕೆ ಕುರಿತು, ಉದ್ಯೋಗ ರಥಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿ...
14/10/2024

2025-26ನೇ ಸಾಲಿನ ಗ್ರಾಮ ಪಂಚಾಯತಿ ಮಹಾತ್ಮಗಾಂಧಿ ನರೇಗಾ ಯೋಜನೆ ಕ್ರಿಯಾ ತಯಾರಿಕೆ ಕುರಿತು, ಉದ್ಯೋಗ ರಥಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ. ಹಾವೇರಿ ವರು ಚಾಲನೆ ನೀಡಿದರು, ಸದರಿ ಕಾರ್ಯಕ್ರಮದಲ್ಲಿ, ಉಪ ಕಾರ್ಯದರ್ಶಿಗಳು, ಮುಖ್ಯ ಯೋಜನಾಧಿಕಾರಿಗಳು, ಯೋಜನಾ ನಿರ್ದೇಶಕರು, ಯೋಜನಾ ಅಂದಾಜು ಮತ್ತು ಸಾಂಖಿಕ ಅಧಿಕಾರಿಗಳು, ಉಪ ನಿರ್ದೇಶಕರು, ಶಾಲಾಶಿಕ್ಷಣ ಇಲಾಖೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಸಹಾಯಕ ನಿರ್ದೇಶಕರು, ಗ್ರಾಮೀಣಾಭಿವೃದ್ದಿ, ಜಿ.ಪಂ. ರವರು ಹಾಜರಿದ್ದು.

2025-26ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಕ್ರಿಯಾ ಯೋಜನೆ ತಯಾರಿಕೆಇದೇ ಅಕ್ಟೋಬರ್ 2 ರಿಂದ ಪ್ರತಿ ಗ್ರಾಮದಲ್ಲಿʻʻ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆ...
10/10/2024

2025-26ನೇ ಸಾಲಿನ ಮಹಾತ್ಮಗಾಂಧಿ ನರೇಗಾ
ಕ್ರಿಯಾ ಯೋಜನೆ ತಯಾರಿಕೆ

ಇದೇ ಅಕ್ಟೋಬರ್ 2 ರಿಂದ ಪ್ರತಿ ಗ್ರಾಮದಲ್ಲಿ

ʻʻ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ʼʼ
ಅಭಿಯಾನ .

2025-26ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಕ್ರಿಯಾ ಯೋಜನೆ ತಯಾರಿಕೆಇದೇ ಅಕ್ಟೋಬರ್ 2 ರಿಂದ ಪ್ರತಿ ಗ್ರಾಮದಲ್ಲಿʻʻ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆ...
10/10/2024

2025-26ನೇ ಸಾಲಿನ ಮಹಾತ್ಮಗಾಂಧಿ ನರೇಗಾ
ಕ್ರಿಯಾ ಯೋಜನೆ ತಯಾರಿಕೆ

ಇದೇ ಅಕ್ಟೋಬರ್ 2 ರಿಂದ ಪ್ರತಿ ಗ್ರಾಮದಲ್ಲಿ

ʻʻ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ʼʼ
ಅಭಿಯಾನ

ಹಾವೇರಿಯ ಜಿಲ್ಲಾ ಪಂಚಾಯತಿಯ ಸಭಾಭವನದಲ್ಲಿ  ಮಾನ್ಯ  ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ...
27/09/2024

ಹಾವೇರಿಯ ಜಿಲ್ಲಾ ಪಂಚಾಯತಿಯ ಸಭಾಭವನದಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸರ್ಕಾರದ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ದಿಶಾ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಲಾಯಿತು.

ಜಿಲ್ಲಾ ಪಂಚಾಯತ್‌, ಹಾವೇರಿ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ  ಸರ್ಕಾರಿ ಶಾಲೆಗಳಿಗೆ ಅಡುಗೆ ಕೊಣೆ ನಿರ್ಮಾಣಕ್ಕಾಗಿ ರೂ. 13.50 ಲಕ್ಷ ಅನುದಾನ ಕಾ...
09/07/2024

ಜಿಲ್ಲಾ ಪಂಚಾಯತ್‌, ಹಾವೇರಿ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಅಡುಗೆ ಕೊಣೆ ನಿರ್ಮಾಣಕ್ಕಾಗಿ ರೂ. 13.50 ಲಕ್ಷ ಅನುದಾನ ಕಾಮಗಾರಿ ಕೈಗೊಳ್ಳಬಹುದು.

ಸರ್ಕಾರಿ ಶಾಲೆಗಳ ಅಚ್ಚು ಕಟ್ಟಿನ ಅಡುಗೆ ಕೊಣೆ ನಿರ್ಮಾಣದಿಂದ ಮಧ್ಯಾಹ್ನದ ಊಟದ ಯೋಜನೆಗೆ ಪುಷ್ಠಿ..........................

ಮಹಾತ್ಮಗಾಂಧಿ ನೆರೇಗಾ ಯೋಜನೆ. ವಿಶ್ವ ಪರಿಸರ ದಿನಾಚರಣೆ ನಿಮಿತ್ಯೆ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕಬ್ಬೂರ ಗ್ರಾಮದ ಅಮೃತ ಸರೋವರ ದಂಡೆಯ ಮೇಲ...
06/06/2024

ಮಹಾತ್ಮಗಾಂಧಿ ನೆರೇಗಾ ಯೋಜನೆ.

ವಿಶ್ವ ಪರಿಸರ ದಿನಾಚರಣೆ ನಿಮಿತ್ಯೆ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕಬ್ಬೂರ ಗ್ರಾಮದ ಅಮೃತ ಸರೋವರ ದಂಡೆಯ ಮೇಲೆ ಗಿಡಗಳನ್ನು ನೆಡಸಲಾಯಿತು.

06/05/2024

ನಿಮ್ಮ ಅಮೂಲ್ಯವಾದ ಹಕ್ಕನ್ನು ಚಲಾಯಿಸಲು ಇನ್ನು ಒಂದೇ ದಿನ ಬಾಕಿ ಇದೆ. ಮತದಾನ ಮಾಡಲು ಸಜ್ಜಾಗಿ !!

Election Commission of India





Address

Devagiri
Haveri

Alerts

Be the first to know and let us send you an email when Mgnregs - Haveri posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mgnregs - Haveri:

Share