𝐒𝐡𝐫𝐢𝐑𝐚𝐦 𝐆𝐫𝐨𝐮𝐩𝓼

𝐒𝐡𝐫𝐢𝐑𝐚𝐦 𝐆𝐫𝐨𝐮𝐩𝓼 Contact information, map and directions, contact form, opening hours, services, ratings, photos, videos and announcements from 𝐒𝐡𝐫𝐢𝐑𝐚𝐦 𝐆𝐫𝐨𝐮𝐩𝓼, Byadagi, Haveri.

01/05/2026
ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟ...
01/05/2026

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.

ಶ್ರಮ ಏವ ಜಯತೇ ! ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

Raghav Chadha ಅವರು Bharatiya Janata Party (BJP) ಸೇರೋದಕ್ಕೂ, ಈ  #ಸಾ ಯೋನಿ ಹೇ ತೂ Saayoni Ghosh ಅವರು ಚಡ್ಡಿ ಹಾಕದೆ ಇರೋದಕ್ಕೂ ಏನ್...
28/04/2026

Raghav Chadha ಅವರು Bharatiya Janata Party (BJP) ಸೇರೋದಕ್ಕೂ, ಈ #ಸಾ ಯೋನಿ ಹೇ ತೂ Saayoni Ghosh ಅವರು ಚಡ್ಡಿ ಹಾಕದೆ ಇರೋದಕ್ಕೂ ಏನ್ ಸಂಬಂಧ ಇದೆ🙄

ಸರಿ ಬಿಡಿ #ಸಾ ಯೋನಿ.. ಅವರೇ ನಿನ್ನ ಗಂಡನಿಗೆ ಇನ್ನು easy ಆಯ್ತು 🙈🤦‍♂️😂

ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಶಿವು ಮಾನಸ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರಿಗೆ ಶುಭ ಹಾರೈಸೋಣ
26/04/2026

ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಶಿವು ಮಾನಸ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರಿಗೆ ಶುಭ ಹಾರೈಸೋಣ

ಎಲ್ಲರಿಗೂ ಹೊಸ ಆಧಾರ್ ಕಾರ್ಡ್..! ಇದರ ಅಗತ್ಯವೇನು..? ಯಾವಾಗ ಆರಂಭ?!UIDAI ನಿಂದ ಆಧಾರ್ ಕಾರ್ಡ್ ವಿನ್ಯಾಸದಲ್ಲಿ ಭಾರಿ ಬದಲಾವಣೆ – ಡಿಸೆಂಬರ್‌ನ...
25/04/2026

ಎಲ್ಲರಿಗೂ ಹೊಸ ಆಧಾರ್ ಕಾರ್ಡ್..! ಇದರ ಅಗತ್ಯವೇನು..? ಯಾವಾಗ ಆರಂಭ?!
UIDAI ನಿಂದ ಆಧಾರ್ ಕಾರ್ಡ್ ವಿನ್ಯಾಸದಲ್ಲಿ ಭಾರಿ ಬದಲಾವಣೆ – ಡಿಸೆಂಬರ್‌ನಿಂದ ಜಾರಿ! ಈ ಬದಲಾವಣೆ ಏಕೆ? ಹೊಸ ಕಾರ್ಡ್ ಹೇಗಿರಲಿದೆ? ಸಂಪೂರ್ಣ ವಿವರ ಇಲ್ಲಿದೆ...

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್‌ನ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಲು ಸಿದ್ಧತೆ ನಡೆಸಿದೆ. ಈ ಹೊಸ ಆಧಾರ್ ಕಾರ್ಡ್ ಡಿಸೆಂಬರ್ ತಿಂಗಳಿನಿಂದ ದೇಶಾದ್ಯಂತ ಬಿಡುಗಡೆಯಾಗಲಿದೆ.
ಗೌಪ್ಯತೆ ಮತ್ತು ಸುರಕ್ಷತೆಯನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಈ ಹೊಸ ಆಧಾರ್ ಕಾರ್ಡ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಹಳೆಯ ಆಧಾರ್ ಮತ್ತು ಹೊಸ ಆಧಾರ್ — ಪ್ರಮುಖ ವ್ಯತ್ಯಾಸಗಳು

ಹೊಸ ಆಧಾರ್ ಕಾರ್ಡ್ ಹೇಗಿರುತ್ತದೆ?
ಕಾರ್ಡ್ ಮೇಲೆ ಕೇವಲ ಇವು ಮಾತ್ರ ಕಾಣಿಸುತ್ತವೆ:
✔️ ಭಾವಚಿತ್ರ (Photo)
✔️ ಕ್ಯೂಆರ್ ಕೋಡ್ (QR Code)
ಹಳೆಯ ಆಧಾರ್‌ನಲ್ಲಿದ್ದ ಈ ಕೆಳಗಿನ ವಿವರಗಳು ಇನ್ನು ಮುಂದೆ ಕಾರ್ಡ್ ಮೇಲೆ ಮುದ್ರಿತವಾಗಿರುವುದಿಲ್ಲ:
❌ ಹೆಸರು
❌ ಆಧಾರ್ ಸಂಖ್ಯೆ
❌ ವಿಳಾಸ
❌ ಹುಟ್ಟಿದ ದಿನಾಂಕ
❌ ಲಿಂಗ
ಅಂದರೆ, ಕಾರ್ಡ್ ಮೇಲೆ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿ ಬಹಿರಂಗವಾಗಿ ಕಾಣಿಸುವುದಿಲ್ಲ.
ಕ್ಯೂಆರ್ ಕೋಡ್‌ನಲ್ಲಿ ಏನಿರುತ್ತದೆ?
ಹೊಸ ಆಧಾರ್‌ನಲ್ಲಿರುವ ಕ್ಯೂಆರ್ ಕೋಡ್ ಈ ಕೆಳಗಿನ ಮಾಹಿತಿಯನ್ನು ಹೊಂದಿರುತ್ತದೆ:
➡️ ಹೆಸರು, ಆಧಾರ್ ಸಂಖ್ಯೆ, ಹುಟ್ಟಿದ ದಿನಾಂಕ, ವಿಳಾಸ, ಲಿಂಗ ಮತ್ತು ಎನ್‌ಕ್ರಿಪ್ಟ್ ಮಾಡಿದ ಬಯೋಮೆಟ್ರಿಕ್ ಡೇಟಾ.

ಈ ಕ್ಯೂಆರ್ ಕೋಡ್ ಅನ್ನು ಯಾರು ಸ್ಕ್ಯಾನ್ ಮಾಡಬಹುದು?
✔️ ಸರ್ಕಾರದ ಅಧಿಕೃತ ಸ್ಕ್ಯಾನರ್‌ಗಳು
✔️ UIDAI ಅಧಿಕೃತ ಆಪ್‌ಗಳು
✔️ ಪರಿಶೀಲನಾ ಸಾಧನಗಳು (Verification devices)
ಹೋಟೆಲ್‌ಗಳು, ಈವೆಂಟ್ ಮ್ಯಾನೇಜರ್‌ಗಳು ಅಥವಾ ಖಾಸಗಿ ವ್ಯಕ್ತಿಗಳು ಫೋಟೋಕಾಪಿ (ಜೆರಾಕ್ಸ್) ತೆಗೆದುಕೊಳ್ಳುವ ಮೂಲಕ ನಿಮ್ಮ ಡೇಟಾವನ್ನು ನೋಡಲು ಸಾಧ್ಯವಿಲ್ಲ.
ಈ ದೊಡ್ಡ ಬದಲಾವಣೆಗೆ ಕಾರಣವೇನು?
UIDAI ಪ್ರಕಾರ, ಹೊಸ ಆಧಾರ್ ವಿನ್ಯಾಸದ

ಉದ್ದೇಶಗಳು:
ಗೌಪ್ಯತೆ ರಕ್ಷಣೆ (Privacy Protection): ಪ್ರಸ್ತುತ ಹೋಟೆಲ್‌ಗಳು ಮತ್ತು ಖಾಸಗಿ ಕಚೇರಿಗಳಲ್ಲಿ ಆಧಾರ್ ಜೆರಾಕ್ಸ್ ನೀಡಿದಾಗ ಹೆಸರು, ವಿಳಾಸದಂತಹ ಮಾಹಿತಿ ಸೋರಿಕೆಯಾಗುವ ಅಪಾಯವಿರುತ್ತದೆ. ಹೊಸ ಆಧಾರ್‌ನಲ್ಲಿ ಇದು ಸಾಧ್ಯವಿಲ್ಲ.
ದುರುಪಯೋಗ ತಡೆಗಟ್ಟುವಿಕೆ: ಆಧಾರ್ ಫೋಟೋಕಾಪಿ ಬಳಸಿ ನಡೆಯುವ ಸಾವಿರಾರು ವಂಚನೆಗಳು, ಕ್ಲೋನಿಂಗ್ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಇದು ಬ್ರೇಕ್ ಹಾಕಲಿದೆ.
ಡಿಜಿಟಲ್ ಇಂಡಿಯಾ ಗುಣಮಟ್ಟಕ್ಕೆ ಮೇಲ್ದರ್ಜೆ: ಗುರುತಿನ ಚೀಟಿ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ ಮತ್ತು ಸುಧಾರಿತಗೊಳಿಸುವುದು UIDAI ಗುರಿಯಾಗಿದೆ.
ಭವಿಷ್ಯದಲ್ಲಿ ಏನೆಲ್ಲಾ ಬದಲಾಗಲಿದೆ?
ನಿಮ್ಮ ಆಧಾರ್ ಕಾರ್ಡ್ ಅನ್ನು ಯಾರಿಗೇ ನೀಡಿದರೂ ಅದು ಸುರಕ್ಷಿತವಾಗಿರುತ್ತದೆ, ಏಕೆಂದರೆ ಅದರಲ್ಲಿ ಯಾವುದೇ ವಿವರಗಳು ಮುದ್ರಿತವಾಗಿರುವುದಿಲ್ಲ.
ಹೋಟೆಲ್‌ಗಳು ಅಥವಾ ಬ್ಯಾಂಕ್‌ಗಳು ಕಾರ್ಡ್‌ನ ಫೋಟೋಕಾಪಿ ತೆಗೆದುಕೊಂಡರೂ ನಿಮ್ಮ ವೈಯಕ್ತಿಕ ಡೇಟಾ ಅವರಿಗೆ ತಿಳಿಯುವುದಿಲ್ಲ.
ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲ್ ಪರಿಶೀಲನೆ ಮಾತ್ರ ಸಾಧ್ಯವಾಗುತ್ತದೆ.

According to reports, Raghav Chadha has confirmed that he is joining the BJP. The move comes just before the Bengal elec...
24/04/2026

According to reports, Raghav Chadha has confirmed that he is joining the BJP. The move comes just before the Bengal election phase. Supporters believe his voice will be heard in Parliament. The development is being seen as a significant political moment.

ಕರ್ನಾಟಕದ ಅಪ್ರತಿಮ ರತ್ನ ಡಾ. Rajkumar ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💛❤️.ಡಾ. Rajkumar ಅವರ ಸರಳತೆ, ಶಿಸ್ತಿನ ಜೀವನ ಮತ್ತು ಕಲಾ ಸೇವೆ ...
24/04/2026

ಕರ್ನಾಟಕದ ಅಪ್ರತಿಮ ರತ್ನ ಡಾ. Rajkumar ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💛❤️.

ಡಾ. Rajkumar ಅವರ ಸರಳತೆ, ಶಿಸ್ತಿನ ಜೀವನ ಮತ್ತು ಕಲಾ ಸೇವೆ ಎಂದಿಗೂ ಮರೆಯಲಾಗದು❤‍🔥

ಆತ್ಮೀಯರೇ, ಶುಭೋದಯ...ಗ್ರಾಮ ಸ್ವರಾಜ್ಯದ ಬಲವರ್ಧನೆಗೆ ಶ್ರಮಿಸುತ್ತಿರುವ ಎಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ  ಗೌರವಾನ್ವಿ...
24/04/2026

ಆತ್ಮೀಯರೇ, ಶುಭೋದಯ...

ಗ್ರಾಮ ಸ್ವರಾಜ್ಯದ ಬಲವರ್ಧನೆಗೆ ಶ್ರಮಿಸುತ್ತಿರುವ ಎಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗೌರವಾನ್ವಿತ ಹಿರಿಯ ಅಧಿಕಾರಿಗಳು, ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ಹಾಗೂ ಎಲ್ಲಾ ಸಹೋದ್ಯೋಗಿ ಮಿತ್ರರಿಗೆ ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆ ಹಾರ್ದಿಕ ಶುಭಾಶಯಗಳು...

"ಗ್ರಾಮೀಣ ಭಾಗದ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ನಮನಗಳು"

ಪ್ರಜಾಪ್ರಭುತ್ವದ ಬೇರುಗಳಾದ ಪಂಚಾಯತ್‌ ರಾಜ್ ಸಂಸ್ಥೆಗಳ ಸಬಲೀಕರಣದ ದಿನ, ಗ್ರಾಮ ಗ್ರಾಮಗಳನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯೋಣ. ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡೋಣ...

ಎಲ್ಲರಿಗೂ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಶುಭಾಶಯಗಳು💐

Address

Byadagi
Haveri
581106

Telephone

+919663143391

Website

Alerts

Be the first to know and let us send you an email when 𝐒𝐡𝐫𝐢𝐑𝐚𝐦 𝐆𝐫𝐨𝐮𝐩𝓼 posts news and promotions. Your email address will not be used for any other purpose, and you can unsubscribe at any time.

Shortcuts

Share