Dr. Brijesh Srinivas

Dr. Brijesh Srinivas ಹೆಮ್ಮೆಯ ಕನ್ನಡಿಗ | ದೇಶ ಮೊದಲು | 🇮🇳
Secular | Congressman |
General Secretary, Karnataka Youth Congress.
ಸರ್ವೇ ಜಾತಿ, ಸರ್ವೇ ಜನ ಸುಖಿನೋ ಭವಂತುಃ 🚩

ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು..
04/09/2026

ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು..

31/08/2026

ಇತ್ತೀಚೆಗೆ ಎಸ್. ಇ.‌ ಎ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಆಡಿ ಕೃತಿಕಾ ಪೂಜೆಯಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರನಾದ ಕ್ಷಣಗಳು..

28/08/2026

ನಿನ್ನೆಯ ದಿನ ಕೆಪಿಸಿಸಿ ಕಛೇರಿಯಲ್ಲಿ ಬೆಂಗಳೂರು ಪೂರ್ವ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಯಿತು..
IYC Karnataka 🦅𝓜𝓪𝓷𝓳𝓾𝓷𝓪𝓽𝓱 𝓖𝓸𝔀𝓭𝓪 🦅

28/08/2026
ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ದಿ. ಶ್ರೀ ರಾಜೀವ್ ಗಾಂಧಿಯವರ ಹಾಗೂ ದಿ. ಶ್ರೀ ದೇವರಾಜ್ ಅರಸುರವರ ಜನ್ಮ ದಿನಾಚರಣೆ ಹಾಗೂ ಕ...
23/08/2026

ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ದಿ. ಶ್ರೀ ರಾಜೀವ್ ಗಾಂಧಿಯವರ ಹಾಗೂ ದಿ. ಶ್ರೀ ದೇವರಾಜ್ ಅರಸುರವರ ಜನ್ಮ ದಿನಾಚರಣೆ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ನನ್ನ ತಂದೆಯವರಾದ ಡಿ ಟಿ ಶ್ರೀನಿವಾಸ್ ರವರು ಹಿಂದುಳಿದ ವರ್ಗ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣಗಳು..

ಇಂದು ಹೊಸಕೋಟೆಯ ನವೇರ ಕನ್ವೆನ್ಶನ್ ಸೆಂಟರ್ ಅಲ್ಲಿ ನನ್ನ ಸಂಬಂಧಿ ಆದ ಶ್ಯಾಮ್ ಅವರ ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು..
19/08/2026

ಇಂದು ಹೊಸಕೋಟೆಯ ನವೇರ ಕನ್ವೆನ್ಶನ್ ಸೆಂಟರ್ ಅಲ್ಲಿ ನನ್ನ ಸಂಬಂಧಿ ಆದ ಶ್ಯಾಮ್ ಅವರ ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು..

ದಿ. ಶ್ರೀ‌ ರಾಜೀವ್ ಗಾಂಧಿಯವರ ಹಾಗು ದಿ. ಶ್ರೀ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗ ಘಟಕದ ನೂತನ ಅಧ್ಯಕ್ಷರಾಗಿ ...
19/08/2026

ದಿ. ಶ್ರೀ‌ ರಾಜೀವ್ ಗಾಂಧಿಯವರ ಹಾಗು ದಿ. ಶ್ರೀ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗ ಘಟಕದ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಶಾಸಕರು, ನನ್ನ ತಂದೆಯವರಾದ ಶ್ರೀಯುತ ಡಿ.ಟಿ. ಶ್ರೀನಿವಾಸ ರವರ ಪದಗ್ರಹಣ ಸಮಾರಂಭ ಇದೇ ಗುರುವಾರದಂದು (20/08/2026) ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ‌ ಫ್ರೀಡಂ ಪಾರ್ಕಿನಲ್ಲಿ ಜರುಗಲಿದೆ..
ಸರ್ವರಿಗೂ ಆತ್ಮೀಯ ಸ್ವಾಗತ..‌

ನಾಡಿನ‌ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು..
15/08/2026

ನಾಡಿನ‌ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು..

Address

Hiriyur

Website

Alerts

Be the first to know and let us send you an email when Dr. Brijesh Srinivas posts news and promotions. Your email address will not be used for any other purpose, and you can unsubscribe at any time.

Shortcuts

Share