Nimma Satish Gowda

Nimma Satish Gowda Contact information, map and directions, contact form, opening hours, services, ratings, photos, videos and announcements from Nimma Satish Gowda, Social service, main road,, Hiriyur.

03/07/2026

ಹುಟ್ಟು ಹಬ್ಬದ ಶುಭಾಶಯಗಳು ಗೌಡ್ರೆ

01/07/2026
01/06/2026

💧🚜 ನೀರಿಗಾಗಿ ಕಲ್ಪಳ್ಳಿ ಭಾಗದ ಜನರ ಕೂಗು – ಬೃಹತ್ ಪ್ರತಿಭಟನಾ ರ‍್ಯಾಲಿ

ಕಲ್ಪಳ್ಳಿ ಭಾಗದ ರೈತ ಬಂಧುಗಳ ನೀರಿನ ಹೋರಾಟಕ್ಕೆ ನಾನು ಪಕ್ಷಾತೀತವಾಗಿ ಸಂಪೂರ್ಣ ಬೆಂಬಲ ಸೂಚಿಸುತ್ತೇನೆ.

ದಿನಾಂಕ 01-06-2026 ಸೋಮವಾರ ಬೆಳಗ್ಗೆ 9:00 ಗಂಟೆಗೆ ಸೂರಪ್ಪನಹಟ್ಟಿ ಗೇಟ್‌ನಿಂದ ತಾಲ್ಲೂಕು ಕಚೇರಿವರೆಗೆ ನಡೆಯಲಿರುವ ರ‍್ಯಾಲಿಯಲ್ಲಿ ನಾನು ಸಹ ಭಾಗವಹಿಸಿ ರೈತರ ನ್ಯಾಯಯುತ ಬೇಡಿಕೆಗೆ ಆಗ್ರಹಿಸಿ ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಧ್ವನಿಯೆತ್ತಿದರು
ನನ್ನ ಹೋರಾಟ ರೈತರಿಗಾಗಿ...
ನನ್ನ ಬೆಂಬಲ ರೈತರಿಗೆ... 🌾.

ಸತೀಶ್ ಗೌಡ
ಹಿರಿಯೂರು ವಿಧಾನಸಭಾ ಕ್ಷೇತ್ರ

Address

Main Road,
Hiriyur
577598

Website

Alerts

Be the first to know and let us send you an email when Nimma Satish Gowda posts news and promotions. Your email address will not be used for any other purpose, and you can unsubscribe at any time.

Shortcuts

Share

Category