Hiriyur taluk,Chitradurga dist.,Karnataka State

Hiriyur taluk,Chitradurga dist.,Karnataka State Contact information, map and directions, contact form, opening hours, services, ratings, photos, videos and announcements from Hiriyur taluk,Chitradurga dist.,Karnataka State, main Road, Hiriyur.
(222)

15/09/2025
  Hindu maha ganapathi chitradurga
13/09/2025



Hindu maha ganapathi chitradurga

ನಗರದಿಂದ ಮುಂಜಾನೆ 5:00ಗಂಟೆಗೆ ಹಿರಿಯೂರ್ ಟು ಬೆಂಗಳೂರಿಗೆ  ನಾನ್ ಸ್ಟಾಪ್ ಬಸ್ಸು ಪ್ರಾರಂಭವಾಗಿದೆಹಿರಿಯೂರು :ನಗರದಿಂದ ಮುಂಜಾನೆ 5:00 ಗಂಟೆಗೆ ...
11/09/2025

ನಗರದಿಂದ ಮುಂಜಾನೆ 5:00ಗಂಟೆಗೆ ಹಿರಿಯೂರ್ ಟು
ಬೆಂಗಳೂರಿಗೆ ನಾನ್ ಸ್ಟಾಪ್ ಬಸ್ಸು ಪ್ರಾರಂಭವಾಗಿದೆ
ಹಿರಿಯೂರು :
ನಗರದಿಂದ ಮುಂಜಾನೆ 5:00 ಗಂಟೆಗೆ ಹಿರಿಯೂರ್ ಟು ಬೆಂಗಳೂರು ನಾನ್ ಸ್ಟಾಪ್ ಬಸ್ಸು ಶುರುವಾಗಿದೆ. ಈ ಬಸ್ಸು ಗಾಂಧಿ ಸರ್ಕಲ್ ಗೆ 4.45 ಕ್ಕೆ ಬಂದು ಸರ್ಕಾರಿ ಬಸ್ ನಿಲ್ದಾಣ ವನ್ನು 5:00 ಗಂಟೆಗೆ ಬಿಡುತ್ತದೆ ಎಂಬುದಾಗಿ ಹಿರಿಯೂರು ಕೆ.ಎಸ್.ಆರ್.ಟಿ.ಸಿ ಮುಖ್ಯಸ್ಥರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ರಜೆ ನಿಮಿತ್ತ ಊರಿಗೆ ಬಂದು ಹಿರಿಯೂರಿನಿಂದ ಬೆಂಗಳೂರಿಗೆ ಕೆಲಸದ ವೇಳೆಗೆ ಸರಿಯಾಗಿ ತಲುಪಬೇಕೆನ್ನುವ ಸಾರ್ವಜನಿಕರು ಬೆಳಗಿನ ಜಾವ ಈ ಬಸ್ಸಿನ ಸೌಲಭ್ಯ ಪಡೆದುಕೊಳ್ಳುವ ಮೂಲಕ ಸಮಯಕ್ಕೆ ಸರಿಯಾಗಿ ಉದ್ಯೋಗಕ್ಕೆ ಹಾಜರಾಗಬಹುದು ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗ ವಿಭಾಗ ಚಿತ್ರದುರ್ಗ ಹಿರಿಯೂರು_ನೂತನ ಘಟಕದ ಮಾರ್ಗಗಳು :- 1 ಹಿರಿಯೂರು 🔄 ಹೊಸದುರ್ಗ2 ಹಿರಿಯೂರು ಹೊಸದುರ್ಗ ಧರ್ಮಸ್ಥಳ3 ಹಿರಿಯೂರು 🔄...
04/09/2025

ಚಿತ್ರದುರ್ಗ ವಿಭಾಗ ಚಿತ್ರದುರ್ಗ ಹಿರಿಯೂರು_ನೂತನ ಘಟಕದ ಮಾರ್ಗಗಳು :-
1 ಹಿರಿಯೂರು 🔄 ಹೊಸದುರ್ಗ
2 ಹಿರಿಯೂರು ಹೊಸದುರ್ಗ ಧರ್ಮಸ್ಥಳ
3 ಹಿರಿಯೂರು 🔄 ಚಿತ್ರದುರ್ಗ
4 ಹಿರಿಯೂರು 🔄 ಚಳ್ಳಕೆರೆ
5 ಹಿರಿಯೂರು ಧರ್ಮಪುರ ಪರುಶುರಾಮಪುರ
6 ಹಿರಿಯೂರು 🔄 ಕಾಡೇನಹಳ್ಳಿ
7 ಹಿರಿಯೂರು ತಿಪಟೂರು ಹಾಸನ ಧರ್ಮಸ್ಥಳ
8 ಹಿರಿಯೂರು 🔄 ಬೆಂಗಳೂರು ನೋಂಸ್ಟಾಪ್

  🙏
28/08/2025

🙏

ಹಿರಿಯೂರು ತಾಲ್ಲೂಕಿನ  ವಾಣಿ ವಿಲಾಸ ಸಾಗರ ಜಲಾಶಯಕ್ಕೆ 1200 ಕ್ಯೂಸೆಕ್ ಒಳಹರಿವು ನೀರು ಬರುತ್ತಿದ್ದು,ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 1...
24/08/2025

ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 1200 ಕ್ಯೂಸೆಕ್ ಒಳಹರಿವು ನೀರು ಬರುತ್ತಿದ್ದು,ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 126.10 ಅಡಿ ತಲುಪಿದೆ.❤️
(ಪೂರ್ಣ ಮಟ್ಟ 130 ಅಡಿಗಳು)

20/08/2025

Kallode kere

08/08/2025
28/07/2025

Address

Main Road
Hiriyur
577598

Website

Alerts

Be the first to know and let us send you an email when Hiriyur taluk,Chitradurga dist.,Karnataka State posts news and promotions. Your email address will not be used for any other purpose, and you can unsubscribe at any time.

Share