D Panduranga Garag

D Panduranga Garag ಅಭಿವೃದ್ಧಿ ಮತ್ತು ಜನಕಲ್ಯಾಣ

ಯಾವುದೇ ಆಮಿಷಕ್ಕೆ ಬಲಿಯಾಗದೆ ಪ್ರಾಮಾಣಿಕವಾಗಿ ಬೂತ್ ಮಟ್ಟದಲ್ಲಿ ನಾನೇ ಅಭ್ಯರ್ಥಿಯಂದು ತಿಳಿದು ಕ್ರಮ ಸಂಖ್ಯೆ 10 ರ ಕೈ ಗಾಡಿ ಗುರುತಿಗೆ ಮತ ಹಾಕು...
11/05/2023

ಯಾವುದೇ ಆಮಿಷಕ್ಕೆ ಬಲಿಯಾಗದೆ ಪ್ರಾಮಾಣಿಕವಾಗಿ ಬೂತ್ ಮಟ್ಟದಲ್ಲಿ ನಾನೇ ಅಭ್ಯರ್ಥಿಯಂದು ತಿಳಿದು ಕ್ರಮ ಸಂಖ್ಯೆ 10 ರ ಕೈ ಗಾಡಿ ಗುರುತಿಗೆ ಮತ ಹಾಕುವಂತೆ ಜನರಿಗೆ ಮನವರಿಕೆ ಮಾಡಿಕೊಟ್ಟ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹಾಗೂ ಹಣ, ಆಮೀಷಕ್ಕೆ ಬಲಿಯಾಗದೆ ಮತ ನೀಡಿದ ಪ್ರಬುದ್ಧ ಮತದಾರರಿಗೆ ನನ್ನ ಕೋಟಿ-ಕೋಟಿ ನಮನಗಳು.

ನಿಮ್ಮ ಒಂದು ಅವಕಾಶ, ಸ್ವಾರ್ಥಕಲ್ಲ, ಜನ ಸಾಮಾನ್ಯರ ಸೇವೆಗೆ.
09/05/2023

ನಿಮ್ಮ ಒಂದು ಅವಕಾಶ, ಸ್ವಾರ್ಥಕಲ್ಲ, ಜನ ಸಾಮಾನ್ಯರ ಸೇವೆಗೆ.

07/05/2023

#ನಿಮ್ಮ_ಒಂದು_ಅವಕಾಶ_ಸ್ವಾರ್ಥಕಲ್ಲ_ಜನ_ಸಾಮಾನ್ಯರ_ಸೇವೆಗೆ.

#ಕ್ರಮ_ಸಂಖ್ಯೆ_10
#ಗುರುತು_ಕೈಗಾಡಿ

#ಇದು_ಭರವಸೆಯಲ್ಲ_ನಮ್ಮ_ಬದ್ಧತೆ

 #ಕಲ್ಯಾಣ_ಕ್ಷೇತ್ರ_ಸುಖೀಭವ ಕಳೆದ ದಿನ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಕ್ರಮ ಸಂಖ್ಯೆ 10 ರ ಕೈ ಗಾಡಿ...
07/05/2023

#ಕಲ್ಯಾಣ_ಕ್ಷೇತ್ರ_ಸುಖೀಭವ

ಕಳೆದ ದಿನ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಕ್ರಮ ಸಂಖ್ಯೆ 10 ರ ಕೈ ಗಾಡಿ ಗುರುತಿಗೆ ತಮ್ಮ ಅಮೂಲ್ಯ ಮತ ನೀಡುವಂತೆ ಮನವಿ ಮಾಡಲಾಯಿತು.

06/05/2023
06/05/2023

#ಕಲ್ಯಾಣ_ಕ್ಷೇತ್ರ_ಸುಖೀಭವ

ಕಳೆದ 25 ವರ್ಷಗಳಿಂದ ಕ್ಷೇತ್ರದಲ್ಲಿ ಬಡವರು ಬಡವರಾಗೆ ಉಳಿದಿದ್ದಾರೆ,ಮೂಲಭೂತ ಸೌಕರ್ಯಗಳು ಕ್ಷೇತ್ರದಲ್ಲಿ ಮರಿಚಿಕೆಯಾಗಿವೆ.
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಈ ಬಾರಿ ಕ್ರಮ ಸಂಖ್ಯೆ 10 ರ ಕೈ ಗಾಡಿ ಗುರುತಿಗೆ ತಮ್ಮ ಅಮೂಲ್ಯ ಮತ ನೀಡಿ ಅವಕಾಶ ನೀಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.

 #ಪ್ರಣಾಳಿಕೆ_೯ #ಕಲ್ಯಾಣ_ಕ್ಷೇತ್ರ_ಸುಖೀಭವ ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಯಿದ್ದು ಸರಿಯಾದ ಅವಕಾಶ ಸಿಗದೆ ಕಮರುತ್ತಿರುವ ಯುವ ಉತ್ಸಾಹಿಗಳಿಗೆ ಹ...
06/05/2023

#ಪ್ರಣಾಳಿಕೆ_೯

#ಕಲ್ಯಾಣ_ಕ್ಷೇತ್ರ_ಸುಖೀಭವ

ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಯಿದ್ದು ಸರಿಯಾದ ಅವಕಾಶ ಸಿಗದೆ ಕಮರುತ್ತಿರುವ ಯುವ ಉತ್ಸಾಹಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರಾಜ್ಯಮಟ್ಟದಲ್ಲಿ ಕ್ಷೇತ್ರವನ್ನು ಬೆಳಗುವಂತೆ ಮಾಡುವುದೇ ನಮ್ಮ ಸಂಕಲ್ಪ.

05/05/2023

#ಕಲ್ಯಾಣ_ಕ್ಷೇತ್ರ_ಸುಖೀಭವ

 #ಕಲ್ಯಾಣ_ಕ್ಷೇತ್ರ_ಸುಖೀಭವ ಕ್ಷೇತ್ರದಲ್ಲಿ ಪ್ರತಿ ವರ್ಷ 1 ಲಕ್ಷ ಗಿಡ ನೆಟ್ಟು ಪೋಷಿಸುವ ಮೂಲಕ ಹಸಿರನ್ನು-ಉಸಿರಾಗಿಸುವುದೇ ನಮ್ಮ ಧ್ಯೇಯ.
05/05/2023

#ಕಲ್ಯಾಣ_ಕ್ಷೇತ್ರ_ಸುಖೀಭವ

ಕ್ಷೇತ್ರದಲ್ಲಿ ಪ್ರತಿ ವರ್ಷ 1 ಲಕ್ಷ ಗಿಡ ನೆಟ್ಟು ಪೋಷಿಸುವ ಮೂಲಕ ಹಸಿರನ್ನು-ಉಸಿರಾಗಿಸುವುದೇ ನಮ್ಮ ಧ್ಯೇಯ.

 #ಕಲ್ಯಾಣ_ಕ್ಷೇತ್ರ_ಸುಖೀಭವ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಕ್ರಮ ಸಂಖ್ಯೆ 10 ರ ಕೈ ಗಾಡಿ ಗುರುತಿಗೆ...
05/05/2023

#ಕಲ್ಯಾಣ_ಕ್ಷೇತ್ರ_ಸುಖೀಭವ

ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಕ್ರಮ ಸಂಖ್ಯೆ 10 ರ ಕೈ ಗಾಡಿ ಗುರುತಿಗೆ ತಮ್ಮ ಅಮೂಲ್ಯ ಮತ ನೀಡಿ ಈ ಬಾರಿ ಅವಕಾಶ ನೀಡಬೇಕೆಂದು ಮನವಿ ಮಾಡಲಾಯಿತು.

 #ಕಲ್ಯಾಣ_ಕ್ಷೇತ್ರ_ಸುಖೀಭವ ಕಳೆದ ದಿನ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ಭೇಟಿಕೊಟ್ಟು ಗ್ರಾಮಸ್ಥರ ಕುಶಲೋಪರಿಯನ್ನು ವಿಚಾರಿಸುವ ಮೂಲಕ ಕ್...
05/05/2023

#ಕಲ್ಯಾಣ_ಕ್ಷೇತ್ರ_ಸುಖೀಭವ

ಕಳೆದ ದಿನ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ಭೇಟಿಕೊಟ್ಟು ಗ್ರಾಮಸ್ಥರ ಕುಶಲೋಪರಿಯನ್ನು ವಿಚಾರಿಸುವ ಮೂಲಕ ಕ್ರಮ ಸಂಖ್ಯೆ 10 ರ ಕೈ ಗಾಡಿ ಗುರುತಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ ಈ ಬಾರಿ ಆಶೀರ್ವದಿಸಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪ್ರತಿ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಯಿತು.

 #ಪ್ರಣಾಳಿಕೆ_೭ #ಕಲ್ಯಾಣ_ಕ್ಷೇತ್ರ_ಸುಖೀಭವ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಕಾಪಾಡಿಕೊಳ್ಳಲು ಹಸ್ತಕ್ಷೇಪ ರಹಿತ ಆಡಳಿತಕ್ಕೆ ಅವಕಾಶ...
05/05/2023

#ಪ್ರಣಾಳಿಕೆ_೭

#ಕಲ್ಯಾಣ_ಕ್ಷೇತ್ರ_ಸುಖೀಭವ

ಆಡಳಿತದಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಕಾಪಾಡಿಕೊಳ್ಳಲು ಹಸ್ತಕ್ಷೇಪ ರಹಿತ ಆಡಳಿತಕ್ಕೆ ಅವಕಾಶ

ಗ್ರಾಮೀಣ ಜನರ ಕುಂದು-ಕೊರತೆಗಳಿಗೆ ಕಿವಿಯಾಗಲು ಹಾಗೂ ಧ್ವನಿಯಾಗಿ ತಿಂಗಳಲ್ಲಿ 15 ದಿನಗಳು ಗ್ರಾಮಗಳ ದರ್ಶನಕ್ಕೆ ಮೀಸಲು.

ಹೋಬಳಿ ಕೇಂದ್ರದಲ್ಲಿ ಜನ ಸಂಪರ್ಕ ಕೇಂದ್ರವನ್ನು ಸ್ಥಾಪಿಸುವ ಮೂಲಕ ತಮ್ಮ ಕಷ್ಟ-ಸುಖಗಳನ್ನು ನೇರವಾಗಿ ಖುದ್ದು ಭೇಟಿಯಾಗಿ MLA ಬಳಿ ನಿಗದಿತ ದಿನದಂದು ಸಂವಾದಿಸಬಹುದು.

ಜಾತಿ,ಧರ್ಮ,ಮತ,ಪಂಗಡಗಳನ್ನು ಮೀರಿ ಸರ್ವ ಜನಾಂಗದ ಶಾಂತಿಯ ತೋಟದಂತೆ ಸರ್ವರ ಏಳಿಗೆಗಾಗಿ ಶ್ರಮಿಸುವುದು.

ಪ್ರತಿ ಗ್ರಾಮಗಳಲ್ಲು ತಾಲ್ಲೂಕ್ಕು ಕೇಂದ್ರದಲ್ಲಿ ದೊರೆಯುವ ಸರ್ಕಾರಿ ಸೇವಾ-ಸೌಲಭ್ಯಗಳನ್ನು ದೊರೆಯುವಂತೆ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತ ನಡೆಸುವುದು.

#ಇದು_ಭರವಸೆಯಲ್ಲ_ನಮ್ಮ_ಬದ್ಧತೆ

Address

Hosadurga
577527

Telephone

+918971385585

Website

Alerts

Be the first to know and let us send you an email when D Panduranga Garag posts news and promotions. Your email address will not be used for any other purpose, and you can unsubscribe at any time.

Contact The Organization

Send a message to D Panduranga Garag:

Share

Category