S Lingamurthy

S Lingamurthy Fallow the official page of Sri S Lingamurthy!

ನನ್ನ ನೆಚ್ಚಿನ ಹೊಸದುರ್ಗ ಕ್ಷೇತ್ರದ ಬಂಧು-ಬಾಂಧವರಿಗೆ ನಿಮ್ಮ ಲಿಂಗಮೂರ್ತಿ ಎಸ್. ಮಾಡುವ ನಮಸ್ಕಾರಗಳು. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಮತ್ತು ...
24/02/2026

ನನ್ನ ನೆಚ್ಚಿನ ಹೊಸದುರ್ಗ ಕ್ಷೇತ್ರದ ಬಂಧು-ಬಾಂಧವರಿಗೆ ನಿಮ್ಮ ಲಿಂಗಮೂರ್ತಿ ಎಸ್. ಮಾಡುವ ನಮಸ್ಕಾರಗಳು. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಮತ್ತು ಸಹಕಾರದ ಫಲವಾಗಿ ಇಂದು ನನಗೆ ಅಂತರಾಷ್ಟ್ರೀಯ ಮಟ್ಟದ ಗೌರವವೊಂದು ಒಲಿದು ಬಂದಿದೆ.

#ಅಮೆರಿಕದ_ಫ್ಲೋರಿಡಾದ_ಯೋಗ_ಸಂಸ್ಕೃತಂ_ವಿಶ್ವವಿದ್ಯಾಲಯವು (Yoga-Samskrutham University, Florida - USA) ನನ್ನ ಸುದೀರ್ಘ 35 ವರ್ಷಗಳ ಸಮಾಜ ಸೇವೆಯನ್ನು ಗುರುತಿಸಿ, ಗೌರವಾನ್ವಿತ 'ಡಾಕ್ಟರ್ ಆಫ್ ಫಿಲಾಸಫಿ (ಸಮಾಜ ಸೇವೆ) ಗೌರವ ಡಾಕ್ಟರೇಟ್' ಪದವಿಯನ್ನು ನೀಡಿ ಗೌರವಿಸಿದೆ.

ಕಳೆದ 35 ವರ್ಷಗಳಿಂದ ನಿಮ್ಮ ಸೇವೆ ಮಾಡಲು ನನಗೆ ಸಿಕ್ಕ ಈ ಅವಕಾಶವನ್ನು ನಾನು ಸದಾ ಗೌರವಿಸುತ್ತೇನೆ. ನನ್ನ ಮೇಲೆ ನಂಬಿಕೆಯಿಟ್ಟು, ಈ ಗೌರವಕ್ಕೆ ಪಾತ್ರನಾಗಲು ಕಾರಣರಾದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಧನ್ಯವಾದಗಳೊಂದಿಗೆ,

#ಡಾ_ಎಸ್_ಲಿಂಗಮೂರ್ತಿ.
S Lingamurthy University of Florida

ಬಿಜೆಪಿ ಗುಜರಾತ್‌ನ ಹೊಸ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಗದೀಶ್ ವಿಶ್ವಕರ್ಮ ಅವರಿಗೆ ಅಭಿನಂದನೆಗಳು.ಪಕ್ಷದ ಸಿದ್ಧಾಂತ ಮತ್ತು ಸಂಘಟನಾ ಚಾತ...
04/10/2025

ಬಿಜೆಪಿ ಗುಜರಾತ್‌ನ ಹೊಸ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಗದೀಶ್ ವಿಶ್ವಕರ್ಮ ಅವರಿಗೆ ಅಭಿನಂದನೆಗಳು.

ಪಕ್ಷದ ಸಿದ್ಧಾಂತ ಮತ್ತು ಸಂಘಟನಾ ಚಾತುರ್ಯಕ್ಕೆ ನಿಮ್ಮ ಬದ್ಧತೆಯು ನಿಸ್ಸಂದೇಹವಾಗಿ ಗುಜರಾತ್‌ನಲ್ಲಿ ಬಿಜೆಪಿಯನ್ನು ಬಲಪಡಿಸುತ್ತದೆ ಮತ್ತು ಅದನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ.

ಈ ಮಹತ್ವದ ಜವಾಬ್ದಾರಿಯನ್ನು ನೀವು ವಹಿಸಿಕೊಂಡಂತೆ ನಿಮಗೆ ಶುಭ ಹಾರೈಸುತ್ತೇನೆ!

Congratulations to Shri Jagdish Vishwakarma ji on being elected as the new State President of

Your commitment to the Party’s ideology and organisational acumen will undoubtedly strengthen the BJP in Gujarat and take it to greater heights.

Wishing you the very best as you take on this important responsibility!

S Lingamurthy
Jagdish Panchal
BJP Karnataka BJP Gujarat
Vijayendra Yediyurappa Pralhad Joshi Amit Shah

ಬೆಂಗಳೂರಿನಲ್ಲಿ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ Dharmendra Pradhan ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯತ್ತಿರುವ ರಾಜಕೀಯ ಚಿಂತನ ಶಿಬ...
19/09/2025

ಬೆಂಗಳೂರಿನಲ್ಲಿ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ Dharmendra Pradhan ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯತ್ತಿರುವ ರಾಜಕೀಯ ಚಿಂತನ ಶಿಬಿರದ ಪಾಲ್ಗೊಳ್ಳಲಾಯಿ. ಪ್ರಸ್ತುತ ರಾಜಕೀಯ ಪರಿಸ್ಥಿತಿಯ ನಿರ್ವಹಣೆ ಹಾಗೂ ಸವಾಲುಗಳ ಕುರಿತು ಮುಕ್ತ ಚರ್ಚೆ, ಸಂವಾದ ಹಾಗೂ ಉಪನ್ಯಾಸಗಳು ನಡೆಯುತ್ತಿದ್ದು. ರಾಜ್ಯ ಹಾಗೂ ದೇಶದ ಸಮಸ್ಯೆ ಹಾಗೂ ಪರಿಹಾರದ ಕುರಿತು ಬೆಳಕು ಚೆಲ್ಲುವ ವಿಚಾರಗಳು ಶಿಬಿರದಲ್ಲಿ ಮಂಡನೆಯಾದವು,

ಬಿಜೆಪಿ ರಾಷ್ಟೀಯ ಸಂಘಟನಾ ಕಾರ್ಯದರ್ಶಿ #ಬಿ_ಎಲ್_ಸಂತೋಷ್ ಅವರು ಪಕ್ಷದ ಸಂವಿಧಾನ ಹಾಗೂ ರಾಜಕೀಯ ಸಂಘಟನೆಯ ತಜ್ಞವಿಷಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ಉಪಯುಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ Vijayendra Yediyurappa ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳಾದ ಶ್ರೀ Dr. Radha Mohan Das Agrawalಮಾಜಿ ಮುಖ್ಯಮಂತ್ರಿಗಳಾದ ಶ್ರೀ Sadananda Gowda, ಶ್ರೀ Basavaraj Bommai, ಕೇಂದ್ರ ಸಚಿವರಾದ ಶ್ರೀ Pralhad Joshi , ಶ್ರೀ V Somanna, ವಿಧಾನಸಭಾ ವಿರೋಧ ಪಕ್ಷ ನಾಯಕರಾದ ಶ್ರೀ R Ashoka ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀ Chalawadi Narayanaswamy , ಅವರು ಸೇರಿದಂತೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು,ಮಾಜಿ ಸಂಸದರು ಶಾಸಕರು ಹಾಗೂ ಪಕ್ಷದ ಪ್ರಮುಖರು ಭಾಗವಹಿಸಿದ್ದರು.

S Lingamurthy
BJP Karnataka Amit Shah Jagdish Panchal J.P.Nadda B L Santhosh ji Followers fans @

ನಮ್ಮೆಲ್ಲರ ನೆಚ್ಚಿನ ಪ್ರಧಾನಿ, ವಿಶ್ವನಾಯಕ, ಭಾರತವನ್ನು ವಿಶ್ವಗುರುವನ್ನಾಗಿಸಲು ವಿಕಸಿತ ಭಾರತದ ಕನಸಿನೊಂದಿಗೆ ಅಭಿವೃದ್ಧಿಯ ಪಥದಲ್ಲಿ ಕೊಂಡೂಯ್ಯ...
17/09/2025

ನಮ್ಮೆಲ್ಲರ ನೆಚ್ಚಿನ ಪ್ರಧಾನಿ, ವಿಶ್ವನಾಯಕ, ಭಾರತವನ್ನು ವಿಶ್ವಗುರುವನ್ನಾಗಿಸಲು ವಿಕಸಿತ ಭಾರತದ ಕನಸಿನೊಂದಿಗೆ ಅಭಿವೃದ್ಧಿಯ ಪಥದಲ್ಲಿ ಕೊಂಡೂಯ್ಯುತ್ತಿರುವ ಪ್ರಧಾನಿ, ಸನ್ಮಾನ್ಯ ಶ್ರೀ Narendra Modi ಅವರಿಗೆ 75ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪ್ರಬಲವಾಗಲಿ, ತಾಯಿ ಭಾರತಾಂಬೆಯ ಸೇವೆಗೈಯಲು ನಿಮಗೆ ಇನ್ನಷ್ಟು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.


S Lingamurthy

ಶಿವಮೊಗ್ಗ ಕ್ಷೇತ್ರದ ಜನಪ್ರಿಯ ಸಂಸದರು ಸಾಧಕರು ಅಭಿವೃದ್ಧಿಗಾಗಿ ಸದಾ ತುಡಿಯುವ ನಾಯಕ ಹಾಗೂ ಭಗೀರತ ಪ್ರಯತ್ನದ ಛಲ ನಿಮ್ಮ ಯಶಸ್ಸಿನ ಫಲದಿಂದ ಶಿವಮೊ...
16/08/2025

ಶಿವಮೊಗ್ಗ ಕ್ಷೇತ್ರದ ಜನಪ್ರಿಯ ಸಂಸದರು ಸಾಧಕರು ಅಭಿವೃದ್ಧಿಗಾಗಿ ಸದಾ ತುಡಿಯುವ ನಾಯಕ ಹಾಗೂ ಭಗೀರತ ಪ್ರಯತ್ನದ ಛಲ ನಿಮ್ಮ ಯಶಸ್ಸಿನ ಫಲದಿಂದ ಶಿವಮೊಗ್ಗವನ್ನು ಸಮೃದ್ಧಿಯ ತವರನ್ನಾಗಿಸಿರುವ ಆತ್ಮೀಯರು ಸಹೋದರ ಸಮಾನರಾದ #ಬಿ_ವೈ_ರಾಘವೇಂದ್ರ ರವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೊಗ್ಯ ಕರುಣಿಸಿ ನಾಡಿನ ಸೇವೆಮಾಡುವ ಹೆಚ್ಚಿನ ಅವಕಾಶ ನೀಡಲಿ ಎಂದು ಹಾರೈಸುತ್ತೇನೆ.

S Lingamurthy
B Y Raghavendra

ಅಜಾತ ಶತ್ರು, ಭಾರತ ರತ್ನ, ಮಾಜಿ ಪ್ರಧಾನಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯ ಅನಂತ ನಮನಗಳು.ಶ್ರೇಷ್ಠವಾಗ್ಮಿ, ಚಿಂತಕ,ನಿಸ್ವ...
16/08/2025

ಅಜಾತ ಶತ್ರು, ಭಾರತ ರತ್ನ, ಮಾಜಿ ಪ್ರಧಾನಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯ ಅನಂತ ನಮನಗಳು.

ಶ್ರೇಷ್ಠವಾಗ್ಮಿ, ಚಿಂತಕ,ನಿಸ್ವಾರ್ಥ ರಾಜಕಾರಣಿ ಹಾಗೂ ಸರಳತೆಯಿಂದಾಗಿ ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ಗೆದ್ದ ಮಹಾನ್ ನಾಯಕ

ಅವರು ಹಾಕಿಕೊಟ್ಟ ಮಾರ್ಗ, ಅವರ ಆದರ್ಶ ಜೀವನ ನಮ್ಮ ಜೀವನದುದ್ದಕ್ಕೂ ದಾರಿ ದೀಪವಾಗಿದೆ.

S Lingamurthy S Lingamurthy
Atal bihari vajpayee

ನಮ್ಮ ನಾಯಕರ ಬೆಂಗಳೂರಿನ ದವಳಗಿರಿ ನಿವಾಸದಲ್ಲಿ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ 2025 ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. S Lin...
10/01/2025

ನಮ್ಮ ನಾಯಕರ ಬೆಂಗಳೂರಿನ ದವಳಗಿರಿ ನಿವಾಸದಲ್ಲಿ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ 2025 ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

S Lingamurthy
Vijayendra Yediyurappa ಬಿ ವೈ ವಿಜಯೇಂದ್ರಣ್ಣ ಅಭಿಮಾನಿಗಳಬಳಗಹೊಸದುರ್ಗ

ಯುವ ಸಮೂಹದ ಭರವಸೆಯ ನಾಯಕ, ಸಂಘಟನೆಯ ಮೂಲಕ ಗುರುತಿಸಿಕೊಂಡಿರುವ ರಾಜ್ಯ ಬಿಜೆಪಿ ಅಧ್ಯಕ್ಷರು   ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರು, ಸಹೋದರ ಸಮಾನ...
05/11/2024

ಯುವ ಸಮೂಹದ ಭರವಸೆಯ ನಾಯಕ, ಸಂಘಟನೆಯ ಮೂಲಕ ಗುರುತಿಸಿಕೊಂಡಿರುವ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರು, ಸಹೋದರ ಸಮಾನರಾದ #ಶ್ರೀ_ಬಿ_ವೈ_ವಿಜಯೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು.

ದೇವರು ತಮಗೆ ಉತ್ತಮ ಆಯುರಾರೋಗ್ಯ, ರಾಜಕೀಯದಲ್ಲಿ ಉತ್ತಮ ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.

S Lingamurthy
Vijayendra Yediyurappa
Bharatiya Janata Party (BJP) Namma B Y Vijayendra Yeddyurappa BJP Karnataka Amit Shah BS Yediyurappa Govind M Karjol B Y Raghavendra ಬಿ ವೈ ವಿಜಯೇಂದ್ರಣ್ಣ ಅಭಿಮಾನಿಗಳಬಳಗಹೊಸದುರ್ಗ ಭವಿಷ್ಯದ ನಾಯಕ ವಿಜಯೇಂದ್ರ ಬಿ ವೈ ವಿಜಯೇಂದ್ರ ಬ್ರೀಗೆಡ್

ರಾಜ್ಯದ ಬಂದಿರುವ ದಾರಿದ್ರ್ಯ ಈ ಕಾಂಗ್ರೆಸ್ ಸರ್ಕಾರಗುಂಡಿಬಿದ್ದ ರಸ್ತೆಯೊಂದನ್ನು ಸ್ವತಃ ಜನರೇ ಚಂದಾ ಎತ್ತಿ ರಿಪೇರಿ ಮಾಡುವ ಹಂತಕ್ಕೆ  ರಾಜ್ಯ ತಲ...
04/11/2024

ರಾಜ್ಯದ ಬಂದಿರುವ ದಾರಿದ್ರ್ಯ ಈ ಕಾಂಗ್ರೆಸ್ ಸರ್ಕಾರ

ಗುಂಡಿಬಿದ್ದ ರಸ್ತೆಯೊಂದನ್ನು ಸ್ವತಃ ಜನರೇ ಚಂದಾ ಎತ್ತಿ ರಿಪೇರಿ ಮಾಡುವ ಹಂತಕ್ಕೆ ರಾಜ್ಯ ತಲುಪಿದೆ.

ನುಡಿದಂತೆ ನಡೆದಿದ್ದೇವೆ ಎಂದು ಹೋದಲ್ಲಿ ಬಂದಲ್ಲಿ ಬೊಬ್ಬೆ ಹಾಕುವ ಸಿದ್ದರಾಮಯ್ಯನವರಿಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೂ ಬಿಡಿಗಾಸು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ.


S Lingamurthy
Amit Shah BJP Karnataka Govind M Karjol

ಹೊಸದುರ್ಗ ತಾಲೂಕಿನ ಡಿ ಮಲ್ಲಾಪುರದಲ್ಲಿ ನಡೆದ ವಾಲ್ಮೀಕಿ ಜಯಂತ್ಯೋತ್ಸವ  ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ...
04/11/2024

ಹೊಸದುರ್ಗ ತಾಲೂಕಿನ ಡಿ ಮಲ್ಲಾಪುರದಲ್ಲಿ ನಡೆದ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಶ್ರೀಗಳು ಆಶೀರ್ವಚನ ನೀಡಿದರು, ಗ್ರಾಮಸ್ಥರು ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

S Lingamurthy

'ನಾಡು ಬೆಳಗುವ ಬೆಳಕು ಮೂಡಲಿಕತ್ತಲು ಸರಿಸುವ ದೀಪ ಬೆಳಗಲಿಕಣ್ಮನ ತೆರೆಸುವ ನಕ್ಷತ್ರವು ಮಿನುಗಲಿದೀಪಾವಳಿ ಜ್ಯೋತಿ ಪ್ರತಿ ಮನೆಯ ಬೆಳಗಲಿ'.ನಾಡಿನ ಸ...
01/11/2024

'ನಾಡು ಬೆಳಗುವ ಬೆಳಕು ಮೂಡಲಿ
ಕತ್ತಲು ಸರಿಸುವ ದೀಪ ಬೆಳಗಲಿ
ಕಣ್ಮನ ತೆರೆಸುವ ನಕ್ಷತ್ರವು ಮಿನುಗಲಿ
ದೀಪಾವಳಿ ಜ್ಯೋತಿ
ಪ್ರತಿ ಮನೆಯ ಬೆಳಗಲಿ'.
ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.


S Lingamurthy

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐 ಕನ್ನಡ ಎಂದರೆ ಬರಿ ನುಡಿಯಲ್ಲ, ಮುತ್ತಿನ ಮಣಿ ಸಾಲು  ಕನ್ನಡ ಎಂದರೆ ಬರೀ ಪದವಲ್ಲ, ಹಿರಿ...
01/11/2024

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐
ಕನ್ನಡ ಎಂದರೆ ಬರಿ ನುಡಿಯಲ್ಲ, ಮುತ್ತಿನ ಮಣಿ ಸಾಲು ಕನ್ನಡ ಎಂದರೆ ಬರೀ ಪದವಲ್ಲ, ಹಿರಿದಿದೆ ಇದರರ್ಥ!
ಕನ್ನಡ ಎಂದರೆ ಅಮೃತ,ಕರುನಾಡ ಮಣ್ಣೇ ಶ್ರೀಗಂಧ".
ಕನ್ನಡವೆ ಸತ್ಯ, ಕನ್ನಡವೇ ನಿತ್ಯ. 💛❤🙏

#ರಾಜ್ಯೋತ್ಸವ_ರಾಷ್ಟ್ರೋತ್ಸವ
S Lingamurthy

Address

Hosadurga
577515

Alerts

Be the first to know and let us send you an email when S Lingamurthy posts news and promotions. Your email address will not be used for any other purpose, and you can unsubscribe at any time.

Contact The Organization

Send a message to S Lingamurthy:

Share