ಮೈ ಆಟೋಗ್ರಾಫ್

ಮೈ ಆಟೋಗ್ರಾಫ್ ಸೇವಾ ಪರಮಾಧರ್ಮ

ಸೇವಾ ಪರಮೋಧರ್ಮ...ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ನಿಷ್ಠೆ ಬೇಕು, ಇತರರು ಮಾಡುವ ಕೆಲಸದಲ್ಲಿ ಗೌರವವಿರಬೇಕು ಅದೇ ರೀತಿ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುವ ಸ್ವಚ್ಛ ಹೃದಯವಿರಬೇಕು..ಇತರರಿಗೆ ನೆರವಾಗುವ ಸಮರ್ಪಣಾ ಭಾವವಿರಬೇಕು..
ಎಂತಹ ಸಮಯದಲ್ಲೂ ಇತರರಿಗಾಗಿ ದುಡಿಯಬಲ್ಲವನಾಗಿರಬೇಕು.. ಬೆನ್ನೆಲುಬಾಗಿ ನಿಲ್ಲಬಲ್ಲ ನವಚೇತನವುಳ್ಳವನಾಗಿರಬೇಕು
ಈ ರೀತಿ ಕಲ್ಮಶರಹಿತ ಬಾಳ್ವೆ ನಡೆಸಿದರೆ ಅಂತವರು ಎಂದಿಗೂ ಅಜರಾಮರರಾಗಿ,ಅಜಾತಶತ್ರುವಾಗಿ ಬಾಳುತ್ತಾರೆ..
ಇಂತಹ ಸೇವಾ ಮನೋಭಾವವುಳ್ಳ ನಿಮ್ಮ #ಮ

ೈಆಟೋಗ್ರಾಫ್ �

ನಿಮ್ಮ #ಮೈಆಟೋಗ್ರಾಫ್ ಪ್ರತಿಯೊಂದು ಸಮಾಜಕಾರ್ಯದಲ್ಲಿ ಮಂಚೂಣಿಯಲ್ಲಿ ನಿಂತು ನಮಗೆಲ್ಲರಿಗೂ ಪ್ರೋತ್ಸಾಹ ನೀಡುತ್ತಾ ಪ್ರತಿಯೊಂದು ಹಂತದಲ್ಲೂ ಹಠ ಬಿಡದೆ ಛಲದಿಂದ ಪ್ರತಿಯೊಬ್ಬರಿಗೂ ಸಹಾಯ ಮಾಡಿ� ಯಶಸ್ಸಿಗೆ ಕಾರಣರಾಗಿರುವ ಹಾಗೂ ಸಹಾಯ ಮಾಡಿರುವ ಪ್ರತಿಯೊಬ್ಬರಿಗೂ ನಮ್ಮ #ಮೈ_ಆಟೋಗ್ರಾಫ್ ವತಿಯಿಂದ ಶುಭಾಶಯವನ್ನು ಕೋರುತ್ತಿದ್ದನೆ,,
ಸಹಾಯ ಮಾಡಿರುವ ಪ್ರತಿಯೊಬ್ಬರು ಹೃದಯಪೂರ್ವಕ ಧನ್ಯವಾದಗಳು��
ಭಗವಂತ ನಿಮ್ಮಲರಿಗೂ ಸಹಾಯ ಮಾಡುವ ಶಕ್ತಿ ಎಲ್ಲರಿಗೂ ಹೆಚ್ಚೆಚ್ಚು ಕರುಣಿಸಲಿ ��

Address

Hosdurga
577527

Website

Alerts

Be the first to know and let us send you an email when ಮೈ ಆಟೋಗ್ರಾಫ್ posts news and promotions. Your email address will not be used for any other purpose, and you can unsubscribe at any time.

Shortcuts

Share

Category