Mgnregs ZP Vijayanagara

Mgnregs ZP Vijayanagara Official Facebook handled of MGNREGA Zilla Panchayat Vijayanagar ಜಿಲ್ಲಾ ಪಂಚಾಯತ್ ವಿಜಯನಗರ
ಮಾಹಿತಿ ಶಿಕ್ಷಣ ಸಂವಹನ ವಿಭಾಗ

ವಿಯಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗ್ರಾಮ ಪಂಚಾಯಿತಿ ನರೇಗಾ ಕಾಮಗಾರಿ ಸ್ಥಳಗಳಲ್ಲಿ  ವಿಶ್ವ ಕಾರ್ಮಿಕರ ದಿನಾಚರಣೆ ಕುರಿತು ವಿವಿದ ದಿನ ಪತ್ರಿಕೆ...
02/05/2025

ವಿಯಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗ್ರಾಮ ಪಂಚಾಯಿತಿ ನರೇಗಾ ಕಾಮಗಾರಿ ಸ್ಥಳಗಳಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಕುರಿತು ವಿವಿದ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ

ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಬೈಲುವದ್ದಿಗೆರೆ ಗ್ರಾಪಂ ವ್ಯಾಪ್ತಿಯ ಧರ್ಮಸಾಗರ ಗ್ರಾಮದ ಸರ್ವೇ ನಂಬರ್ ೧೦೩ ಪಕ್ಕದಲ್ಲಿ ಇರುವ ನಾಲಾ ಹೂಳೆ...
24/04/2025

ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಬೈಲುವದ್ದಿಗೆರೆ ಗ್ರಾಪಂ ವ್ಯಾಪ್ತಿಯ ಧರ್ಮಸಾಗರ ಗ್ರಾಮದ ಸರ್ವೇ ನಂಬರ್ ೧೦೩ ಪಕ್ಕದಲ್ಲಿ ಇರುವ ನಾಲಾ ಹೂಳೆತ್ತುವ ಸ್ಥಳದಲ್ಲಿ ಸ್ತ್ರೀ ಚೇತನ ಅಭಿಯಾನ ನಡೆಸಲಾಯಿತು.


ವಿಜಯನಗರ ಜಿಲ್ಲೆ ಹೊಸಪೇಟೆ ತಾ.ಬೈಲುವದ್ದಿಗೆರೆ  ಗ್ರಾ.ಪಂ. ವತಿಯಿಂದ ನರೇಗಾದಡಿ ಕೈಗೊಂಡಿರುವ ಧರ್ಮಸಾಗರ ಗ್ರಾಮದ  ೧೦೩ ಸರ್ವೇ ನಂಬರ್ ನ ಪಕ್ಕದಲ್...
24/04/2025

ವಿಜಯನಗರ ಜಿಲ್ಲೆ ಹೊಸಪೇಟೆ ತಾ.ಬೈಲುವದ್ದಿಗೆರೆ ಗ್ರಾ.ಪಂ. ವತಿಯಿಂದ ನರೇಗಾದಡಿ ಕೈಗೊಂಡಿರುವ ಧರ್ಮಸಾಗರ ಗ್ರಾಮದ ೧೦೩ ಸರ್ವೇ ನಂಬರ್ ನ ಪಕ್ಕದಲ್ಲಿ ಇರುವ ನಾಲಾದಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿರುವ ನರೇಗಾ ಕೂಲಿ ಕಾರ್ಮಿಕರು.


ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಜಿ.ನಾಗಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ  ನಾಗಲಾಪುರ ಗ್ರಾಮದ ಕೃಷಿ ಹೊಂಡ ಮಾದರಿಯಲ್ಲಿ ನಾಲಾ ಪುನಶ್ಚೇ...
23/04/2025

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಜಿ.ನಾಗಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಲಾಪುರ ಗ್ರಾಮದ ಕೃಷಿ ಹೊಂಡ ಮಾದರಿಯಲ್ಲಿ ನಾಲಾ ಪುನಶ್ಚೇತನ
ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿಯ ಕೆಲಸದಲ್ಲಿ ನರೇಗಾ ಕೂಲಿಕಾರರು ನಿರತರಾಗಿರುವುದು.


ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿಯ ಕೆಲಸದಲ್ಲಿ ನ...
23/04/2025

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿಯ ಕೆಲಸದಲ್ಲಿ ನರೇಗಾ ಕೂಲಿಕಾರರು ನಿರತರಾಗಿರುವುದು.


ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ,ನಾಗಲಾಪುರ ಹಾಗೂ ಬುಕ್ಕಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಪುರುಷರು...
17/04/2025

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ,ನಾಗಲಾಪುರ ಹಾಗೂ ಬುಕ್ಕಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಪುರುಷರು ಹಾಗೂ ಮಹಿಳೆಯರಿಗೆ ಸಮಾನ ಕೂಲಿ 370 ರೂ.ಗಳನ್ನು ನೀಡಲಾಗುತ್ತದೆ. ನರೇಗಾ ಯೋಜನೆಯ ಉದ್ಯೋಗ ಖಾತ್ರಿ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಬೇಕು. ಒಂದು ಉದ್ಯೋಗ ಚೀಟಿಗೆ ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳನ್ನು ನೀಡಲಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಇದೇ ರೀತಿ ಉದ್ಯೋಗ ಚೀಟಿಯಲ್ಲಿ ಹೆಸರು ತಪ್ಪಾಗಿರುವುದು,ಆಧಾರ್ ಸೀಡ್,ಆಧಾರ್ ಬೇಸಡ್ ಪೇಮೆಂಟ್, ವಿಶೇಷ ಉದ್ಯೋಗ ಚೀಟಿ ಹೀಗೆ ಏನಾದರೂ ಬದಲಾವಣೆ ಮಾಡಬೇಕಿದ್ದಲ್ಲಿ ದಾಖಲೆಗಳನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಈ ದಿನ ಮಾನ್ಯ ಶಾಸಕರಿಂದ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಅಂಬೇಡ್ಕರ್ ವೃತ್ತ ನಿರ್ಮಾಣ ಕಾಮಗ...
14/04/2025

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಈ ದಿನ ಮಾನ್ಯ ಶಾಸಕರಿಂದ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಅಂಬೇಡ್ಕರ್ ವೃತ್ತ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.

27/03/2025
07/11/2022

ರಾಜ್ಯೋತ್ಸವದ ಸಂಭ್ರಮದಲ್ಲಿ ಗ್ರಾಮ ಕಾಯಕ ಮಿತ್ರರು ವಿಜಯನಗರ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನರೇಗಾ ಯೋಜನೆಯಡಿ ಕಾರ್...

ರಾಜ್ಯೋತ್ಸವ ಪಥಸಂಚನದಲ್ಲಿ ಮೊದಲ ಬಾರಿಗೆ ಗ್ರಾಮ ಕಾಯಕ ಮಿತ್ರರು ಭಾಗಿಯಾಗಿ ಗೌರವ ಪಥಸಂಚಲನ ನಡೆಸಿದ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕ...
07/11/2022

ರಾಜ್ಯೋತ್ಸವ ಪಥಸಂಚನದಲ್ಲಿ ಮೊದಲ ಬಾರಿಗೆ ಗ್ರಾಮ ಕಾಯಕ ಮಿತ್ರರು ಭಾಗಿಯಾಗಿ ಗೌರವ ಪಥಸಂಚಲನ ನಡೆಸಿದ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ
NREGA
@ಮಹಾತ್ಮ ಗಾಂಧಿ ನರೇಗಾ- ಕರ್ನಾಟಕ

 #ಕೂಡ್ಲಿಗಿ, ಕೊಟ್ಟೂರು ತಾ. GPLF, NRLM ಒಕ್ಕೂಟದ ಸದಸ್ಯರಿಗೆ ಶಿವಪುರ ಗ್ರಾ.  #ನರ್ಸರಿಅಭಿವೃದ್ಧಿ ಪಡಿಸುವ ಬಗ್ಗೆ ತರಬೇತಿ ನಡೆಸುತ್ತಿರುವುದು...
24/05/2022

#ಕೂಡ್ಲಿಗಿ, ಕೊಟ್ಟೂರು ತಾ. GPLF, NRLM ಒಕ್ಕೂಟದ ಸದಸ್ಯರಿಗೆ ಶಿವಪುರ ಗ್ರಾ. #ನರ್ಸರಿಅಭಿವೃದ್ಧಿ ಪಡಿಸುವ ಬಗ್ಗೆ ತರಬೇತಿ ನಡೆಸುತ್ತಿರುವುದು, #ನರ್ಸರಿನಿರ್ವಹಣೆ #ಮಣ್ಣುಹದ, #ಗಿಡಬೆಳೆಸುವುದು ಈ ಬಗ್ಗೆ ಸದಸ್ಯರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡುತ್ತಿರುವುದು.

Address

VIJAYANAGAR
Hospet
583201

Alerts

Be the first to know and let us send you an email when Mgnregs ZP Vijayanagara posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mgnregs ZP Vijayanagara:

Share