ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ".

  • Home
  • India
  • Hospet
  • ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ".

ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ". ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ....!!!
ಕನ್ನಡಕ್ಕೆ ಮಾನ್ಯತೆ....!!!

ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಅದ್ದೂರಿಯ...
02/12/2025

ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಯುತ ವಿರುಪಾಕ್ಷಿ ಗೌಡ ನಾಯಕ ಹಾಗೂ ಉತ್ತರ ಕರ್ನಾಟಕ ಅಧ್ಯಕ್ಷರು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ರಾಜು ಗುಜ್ಜಲ್ ಉತ್ತರ ಕರ್ನಾಟಕ ಯುವಘಟಕದ ಅಧ್ಯಕ್ಷರಾದ ಬಿ ಎಮ್ ಎಸ್ ಮಂಜುನಾಥ.ಜಿಲ್ಲಾ ಉಪಾಧ್ಯಕ್ಷರು. ಕಿರಣ್ ಕಟಿಗಿ. ಜಿಲ್ಲಾ ಕಾರ್ಯದರ್ಶಿ ರೋಹಿಣಿ ವೆಂಕಟೇಶ್. ಹಾಗೂ ಜಿಲ್ಲಾದ ಎಲ್ಲಾ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಸಕರ ಪುತ್ರರಾದ ವಿರುಪಾಕ್ಷಿ ಹಾಗೂ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಎಚ್ ಎನ್ ಎಫ್ ಹಿಮಾಮ್ ನಿಯಜ್. ನಾಗೇಶ್ ಪಾಟೀಲ್. ಅಭಿ ಕೊಟ್ರೇಶ್ ಹಾಗೂ ಎಲ್ಲಾ ಅಧ್ಯಕ್ಷರು ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಬಗ್ಗೆ ಮಾತಾಡಿ. ಜ್ಯೋತಿ ಬೆಳಗಿಸುವ ಮುಕಾಂತರ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾಚನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಹೆಮ್ಮೆಯ ಕನ್ನಡಿಗ
30/11/2025

ಹೆಮ್ಮೆಯ ಕನ್ನಡಿಗ

30/11/2025

ಎಲ್ಲಾ ಕನ್ನಡದ ಮನಸುಗಳಿಗೆ ಆದರದ ಸ್ವಾಗತ

ಎಲ್ಲಾ ನನ್ನ ಕನ್ನಡಿಗರಿಗೆ ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾ ಘಟಕದಿಂದ ಕನ್ನಡ ಸಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಆಯೋಜನ...
30/11/2025

ಎಲ್ಲಾ ನನ್ನ ಕನ್ನಡಿಗರಿಗೆ ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾ ಘಟಕದಿಂದ ಕನ್ನಡ ಸಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿದ್ದೇವೆ. ಎಲ್ಲಾ ಕನ್ನಡದ ಮನಸುಗಳು ಬಂದು ಭಾಗವಹಿಸಿ ಆರ್ಶಿವಾದ ಮಾಡಿ 🙏🙏
ಸ್ಥಳ ಫ್ರೀಡಂ ಪಾರ್ಕ್ ಶ್ರೀ ಕನಕದಾಸರ ವೃತ "ಭುವನೇಶ್ವರಿ" ( ಹಳೆ ಹೊಸಪೇಟೆ ) ವಿಜಯನಗರ

🚩 ಇದು ನಿಮ್ಮ ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ🚩

ಎಲ್ಲಾ ನನ್ನ ಕನ್ನಡಿಗರಿಗೆ ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾ ಘಟಕದಿಂದ ಕನ್ನಡ ಸಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಆಯೋಜನ...
30/11/2025

ಎಲ್ಲಾ ನನ್ನ ಕನ್ನಡಿಗರಿಗೆ ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾ ಘಟಕದಿಂದ ಕನ್ನಡ ಸಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿದ್ದೇವೆ. ಎಲ್ಲಾ ಕನ್ನಡದ ಮನಸುಗಳು ಬಂದು ಭಾಗವಹಿಸಿ ಆರ್ಶಿವಾದ ಮಾಡಿ 🙏🙏
ಸ್ಥಳ ಫ್ರೀಡಂ ಪಾರ್ಕ್ ಶ್ರೀ ಕನಕದಾಸರ ವೃತ ಭುವನೇಶ್ವರಿ ( ಹೊಸಪೇಟೆ ) ವಿಜಯನಗರ

🚩 ಇದು ನಿಮ್ಮ ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ🚩

29/11/2025

ಮಾನ್ಯ ಜನಪ್ರಿಯ ಶಾಸಕರು ಗವಿಯಪ್ಪ ಸರ್

29/11/2025

Address

ಚಪ್ಪರದಹಳ್ಳಿ ಅನಂತಶಯನ ಗುಡಿ, ಹೊಸಪೇಟೆ
Hospet
583201

Website

Alerts

Be the first to know and let us send you an email when ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ". posts news and promotions. Your email address will not be used for any other purpose, and you can unsubscribe at any time.

Shortcuts

Share

Category