SBM-G Vijayanagara

SBM-G Vijayanagara SBM-G VIJAYANAGARA

SBMG ಯೋಜನೆಯಡಿ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾರ್ಯಚಟುವಟಿಕೆಗಳ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಶ್ರೇಣೀಕರಣದ ಉದ್ದೇಶದಿಂದ ಪ್ರಾರಂಬಿಸಲಾದ 'ಸ್...
04/07/2025

SBMG ಯೋಜನೆಯಡಿ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾರ್ಯಚಟುವಟಿಕೆಗಳ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಶ್ರೇಣೀಕರಣದ ಉದ್ದೇಶದಿಂದ ಪ್ರಾರಂಬಿಸಲಾದ 'ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025' ಅಭಿಯಾನದಲ್ಲಿ ತಪ್ಪದೇ ಭಾಗಿಯಾಗಿ!

ಸರ್ವೇಯಲ್ಲಿ ಭಾಗಿಯಾಗಲು ಕೂಡಲೇ ಪ್ಲೇಸ್ಟೋರ್‌ʼನಲ್ಲಿ SSG 2025 ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

https://play.google.com/store/apps/details?id=com.ssg.abc.ssg

ನಿಮ್ಮ ಗ್ರಾಮ, ನಿಮ್ಮ ಧ್ವನಿ!

Swachh Bharat Mission, India
Jal Jeevan Mission, India
Rural Development and Panchayat Raj - Karnataka
Panchayat Raj Karnataka

ದಿನಾಂಕ 03-07-2025 ರಂದು ಜಿಲ್ಲಾ ಪಂಚಾಯತ್ ವಿಜಯನಗರ ವತಿಯಿಂದ SBM(G) ಯೋಜನೆ ಅಡಿಯಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಬ್ಬೀಹಾಳ್ ಗ್ರಾಮ ಪ...
03/07/2025

ದಿನಾಂಕ 03-07-2025 ರಂದು ಜಿಲ್ಲಾ ಪಂಚಾಯತ್ ವಿಜಯನಗರ ವತಿಯಿಂದ SBM(G) ಯೋಜನೆ ಅಡಿಯಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಬ್ಬೀಹಾಳ್ ಗ್ರಾಮ ಪಂಚಾಯತ್ ನ ವ್ಯಾಪ್ತಿಯ ಮರಬ್ಬೀಹಾಳ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹೆಣ್ಣು ಮಕ್ಕಳಿಗೆ "ಋತು ಚಕ್ರ -ನೈರ್ಮಲ್ಯ ನಿರ್ವಹಣೆ, ಕುರಿತಾಗಿ 6-8ನೇ ವಿದ್ಯಾರ್ಥಿನಿಯರಿಗೆ ಮಾಹಿತಿ ಮಾರ್ಗದರ್ಶನ ನೀಡಲಾಯಿತು.

03/07/2025

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025 ಅಭಿಯಾನದಲ್ಲಿ ಭಾಗಿಯಾಗಿ. ನಿಮ್ಮ ಜಿಲ್ಲೆಯಲ್ಲಿ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಕೈಗೊಳ್ಳಲಾದ ಕಾರ್ಯಚಟುವಟಿಕೆಗಳ ಕುರಿತು ಫೀಡ್‌ ಬ್ಯಾಕ್‌ ನೀಡುವ ಮೂಲಕ ನಿಮ್ಮ ಜಿಲ್ಲೆಯ ರ‍್ಯಾಂಕಿಂಗ್‌ ಅನ್ನು ಹೆಚ್ಚಿಸಲು ಸಹಕರಿಸಿ.

ಸರ್ವೇಯಲ್ಲಿ ಭಾಗಿಯಾಗಲು ಕೂಡಲೇ ಪ್ಲೇಸ್ಟೋರ್‌ʼನಲ್ಲಿ SSG 2025 ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ನಿಮ್ಮ ಗ್ರಾಮ, ನಿಮ್ಮ ಧ್ವನಿ!



Swachh Bharat Mission, India Priyank Kharge Narendra Modi

03/07/2025

ಈ ದಿನ ವಿಜಯನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಡಗಲಿ ತಾಲ್ಲೂಕಿನ ನವಲಿ ಗ್ರಾಮ ಪಂಚಾಯತ್ ನಲ್ಲಿ SBM (G) ಯೋಜನೆ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ ಆಚರಿಸಲಾಯಿತು.

03/07/2025

ಏಕ ಬಳಕೆಯ ಪ್ಲಾಸ್ಟಿಕ್‌ಗೆ ಗುಡ್‌ ಬಾಯ್‌ ಹೇಳಿ❌

ಮರುಬಳಕೆ ಮಾಡಬಹುದಾದ ಬಟ್ಟೆ ಚೀಲ ಹಾಗೂ ಸಾಂಪ್ರದಾಯಿಕ ವಸ್ತುಗಳನ್ನು ಹೆಚ್ಚು ಬಳಸಿ.🛍️👍

ಪ್ಲಾಸ್ಟಿಕ್ ನಿಷೇಧದೊಂದಿಗೆ ಮಾಲಿನ್ಯ ನಿವಾರಣೆಯತ್ತ ದಿಟ್ಟ ಹೆಜ್ಜೆಯಿಡೋಣ!🌍✅



Swachh Bharat Mission, India Jal Jeevan Mission, India Ministry of Jal Shakti, Department of Water Resources, RD & GR Priyank Kharge

01/07/2025

Address

Zp Vijayanagara Dam Road DC Building Hospet
Hospet
583225

Alerts

Be the first to know and let us send you an email when SBM-G Vijayanagara posts news and promotions. Your email address will not be used for any other purpose, and you can unsubscribe at any time.

Share