Aam Aadmi Party Dharwad

Aam Aadmi Party Dharwad Official AAP Dharwad District page. Like and follow to get up to date information on party activities in Hubballi-Dharwad.

Call 9945142777 to be part of the political change in Dharwad District.

“5 ಕೈಗಾರಿಕಾ ನಗರಗಳಲ್ಲಿ ಹುಬ್ಬಳ್ಳಿ–ಧಾರವಾಡಕ್ಕೆ ಮೊದಲ ಆದ್ಯತೆ ನೀಡಿ: ಜಿಲ್ಲಾಧಿಕಾರಿಗಳಿಗೆ AAP ಮನವಿ”ಕರ್ನಾಟಕ ಸರ್ಕಾರವು ಬೆಂಗಳೂರಿನ ಹೊರಗೆ...
01/09/2026

“5 ಕೈಗಾರಿಕಾ ನಗರಗಳಲ್ಲಿ ಹುಬ್ಬಳ್ಳಿ–ಧಾರವಾಡಕ್ಕೆ ಮೊದಲ ಆದ್ಯತೆ ನೀಡಿ: ಜಿಲ್ಲಾಧಿಕಾರಿಗಳಿಗೆ AAP ಮನವಿ”

ಕರ್ನಾಟಕ ಸರ್ಕಾರವು ಬೆಂಗಳೂರಿನ ಹೊರಗೆ ಐದು ನಗರಗಳನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಗುರುತಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ, ಹುಬ್ಬಳ್ಳಿ–ಧಾರವಾಡವನ್ನು ಐದು ಕೈಗಾರಿಕಾ ನಗರಗಳ ಪಟ್ಟಿಯಲ್ಲಿ ಮೊದಲ ಆದ್ಯತೆಯೊಂದಿಗೆ ಸೇರಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಧಾರವಾಡ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ತಡಸದ್, ಪ್ರಧಾನ ಕಾರ್ಯದರ್ಶಿ ಅವಿನಾಶ ಸದಾನಂದ, ಯುವ ಮುಖಂಡ ಜಾಕಿರ್ ರಾಮದುರ್ಗ್ ಉಪಾಧ್ಯಕ್ಷ ಶಿವರೆಡ್ಡಿ ರೆಡ್ಡಿ, ಹು ಧಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ನಾಮದೇವ್ ಬಿಳಗಿ, ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

“ಬೆಂಗಳೂರು ಮಾತ್ರ ಬೆಳೆಯಬೇಕು, ಉತ್ತರ ಕರ್ನಾಟಕ ಕಾಯಬೇಕು ಎಂಬ ಹಳೆಯ ಅಭಿವೃದ್ಧಿ ಮಾದರಿ ಇನ್ನು ಮುಂದೆ ನಡೆಯುವುದಿಲ್ಲ. ಕರ್ನಾಟಕದ ಸಮಗ್ರ ಅಭಿವೃದ್ಧಿ ಎಂದರೆ ಉತ್ತರ ಕರ್ನಾಟಕದ ಅಭಿವೃದ್ಧಿಯೂ ಆಗಬೇಕು. ಐದು ಕೈಗಾರಿಕಾ ನಗರಗಳಲ್ಲಿ ಹುಬ್ಬಳ್ಳಿ–ಧಾರವಾಡಕ್ಕೆ ಮೊದಲ ಆದ್ಯತೆ ನೀಡುವುದು ಉಪಕಾರವಲ್ಲ; ಇದು ಉತ್ತರ ಕರ್ನಾಟಕದ ನ್ಯಾಯಸಮ್ಮತ ಹಕ್ಕು” ಎಂದು ಅವಿನಾಶ ಸದಾನಂದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

https://www.facebook.com/share/1Lm75NqTtP/
16/08/2026

https://www.facebook.com/share/1Lm75NqTtP/

ಅಭಿವೃದ್ಧಿಯ ಹರಿಕಾರ, ದೇಶದ ನೆಚ್ಚಿನ ನಾಯಕ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಶ್ರೀ Arvind Kejriwal ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು!
ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಜನರಿಗೆ ಸೇವೆ ಸಲ್ಲಿಸಲು ಹೆಚ್ಚಿನ ಶಕ್ತಿಯನ್ನು ನೀಡಲಿ

Address

C1, 109, Vatan Complex, 3rd Cross Vikas Nagar
Hubli
580021

Opening Hours

Monday 11am - 8pm
Tuesday 11am - 8pm
Wednesday 11am - 8pm
Thursday 11am - 8pm
Friday 11am - 8pm
Saturday 11am - 8pm
Sunday 11am - 8pm

Telephone

+919945142777

Alerts

Be the first to know and let us send you an email when Aam Aadmi Party Dharwad posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aam Aadmi Party Dharwad:

Shortcuts

Share