Hubli Dharwad Mahanagar Jilla Mahila Congress

Hubli Dharwad Mahanagar Jilla Mahila Congress Official Page of Hubli Dharwad City Mahila Congress

17/08/2026

ನಾಗರ ಪಂಚಮಿ ಸಂಭ್ರಮ 🐍🙏

ಧಾರವಾಡದ ಮೂರುಸಾವಿರ ಮಠದ ಆವರಣದಲ್ಲಿರುವ ದಾನಮ್ಮ ದೇವಿ ದೇವಸ್ಥಾನದ ಎದುರು, ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಗೌರಮ್ಮಾ ಬಲೋಗಿ ಅವರ ನೇತೃತ್ವದಲ್ಲಿ ನಾಗದೇವರಿಗೆ ಹಾಲೆರೆಯುವ ಮೂಲಕ ನಾಗರ ಪಂಚಮಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನೂರಾರು ಮಹಿಳೆಯರಿಗೆ ಅರಿಶಿಣ-ಕುಂಕುಮ ನೀಡಿ ಉಡಿ ತುಂಬಿ, ಎಲ್ಲರ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿಗಾಗಿ ಪ್ರಾರ್ಥಿಸಲಾಯಿತು.

ಭಕ್ತಿ, ಸಂಪ್ರದಾಯ ಹಾಗೂ ಮಹಿಳಾ ಒಗ್ಗಟ್ಟಿನೊಂದಿಗೆ ನಡೆದ ನಾಗರ ಪಂಚಮಿ ಆಚರಣೆ ವಿಶೇಷವಾಗಿತ್ತು. 🙏🌿

A meaningful and important discussion was held with AICC Observer Shri Azmatullah Husseni ji on further strengthening th...
13/08/2026

A meaningful and important discussion was held with AICC Observer Shri Azmatullah Husseni ji on further strengthening the organization and shaping the future leadership framework of the Hubballi–Dharwad City District.

Sangathan Srijan Abhiyan was held in Dharwad-71 Constituency.
11/08/2026

Sangathan Srijan Abhiyan was held in Dharwad-71 Constituency.

Yesterday Sangathan Srijan Abhiyan was held in Hubli-Dharwad west constituency-74
10/08/2026

Yesterday Sangathan Srijan Abhiyan was held in Hubli-Dharwad west constituency-74

Yesterday Sangathan Srijan Abhiyan was held in Hubli-Dharwad east Constituency-72
10/08/2026

Yesterday Sangathan Srijan Abhiyan was held in Hubli-Dharwad east Constituency-72

Warm birthday wishes to our Hubli Dharwad District President Mahila Congress Smt  💐
05/08/2026

Warm birthday wishes to our Hubli Dharwad District President Mahila Congress Smt 💐

ಹೊಸ ಜವಾಬ್ದಾರಿ, ಹೊಸ ನಿರೀಕ್ಷೆಗಳು, ಹೊಸ ಅಭಿವೃದ್ಧಿಯ ಹೆಜ್ಜೆಗಳು! 🇮🇳ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಗೌರವಾನ್ವಿತ ಸಚಿ...
03/08/2026

ಹೊಸ ಜವಾಬ್ದಾರಿ, ಹೊಸ ನಿರೀಕ್ಷೆಗಳು, ಹೊಸ ಅಭಿವೃದ್ಧಿಯ ಹೆಜ್ಜೆಗಳು! 🇮🇳

ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಗೌರವಾನ್ವಿತ ಸಚಿವರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐

ಜನರ ಆಶಯಗಳಿಗೆ ಸ್ಪಂದಿಸಿ, ರಾಜ್ಯದ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಮ್ಮ ಸೇವಾ ಪಯಣ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

ಜನಸೇವೆ ನಿಮ್ಮ ಶಕ್ತಿಯಾಗಲಿ, ಅಭಿವೃದ್ಧಿ ನಿಮ್ಮ ಸಂಕಲ್ಪವಾಗಲಿ. 🙏

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜನನಾಯಕ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ❤️ಬಡವರು, ರೈತರು, ಶ್ರಮಿಕರು ಹಾಗೂ ಸ...
03/08/2026

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜನನಾಯಕ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ❤️

ಬಡವರು, ರೈತರು, ಶ್ರಮಿಕರು ಹಾಗೂ ಸಾಮಾನ್ಯ ಜನರ ಧ್ವನಿಯಾಗಿ ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಿಮ್ಮ ಸೇವೆ ಸದಾ ಸ್ಫೂರ್ತಿದಾಯಕ.

ನಿಮ್ಮ ನಾಯಕತ್ವ ಮತ್ತು ಜನಪರ ಕಾಳಜಿ ಹೀಗೆಯೇ ಮುಂದುವರಿಯಲಿ.

ಹುಟ್ಟುಹಬ್ಬದ ಶುಭಾಶಯಗಳು ಸರ್ 💐

29/07/2026

ಇಂದು ಹುಬ್ಬಳ್ಳಿಯ ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರ ಕಚೇರಿ ಎದುರು, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳೆಯರ ಗೌರವ, ಸುರಕ್ಷತೆ ಹಾಗೂ ನ್ಯಾಯದ ಪರವಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಗೌರಮ್ಮ ಬಲೋಗಿ ಅವರ ನೇತೃತ್ವದಲ್ಲಿ ನಡೆಯಿತು. ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಸಂಸದೆ ಶ್ರೀಮತಿ ಕಂಗನಾ ರಣಾವತ್ ಅವರ ವಿವಾದಾತ್ಮಕ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿ, ದೇಶದ ಮಹಿಳೆಯರು ಹಾಗೂ ಸಾರ್ವಜನಿಕರ ಕ್ಷಮೆಯಾಚಿಸುವಂತೆ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಶ್ರೀಮತಿ ಸುವರ್ಣ ಕಲಕುಂಟ್ಲ, ಬ್ಲಾಕ್ ಅಧ್ಯಕ್ಷರಾದ ಬಳ್ಳಮ್ಮ ಜಂಗಿನವರ, ಸ್ನೇಹಾ ಜಾಧವ, ಚೇತನಾ ಲಿಂಗದಾಳ, ರೇಷ್ಮಾ, ಗೀತಾ ಹೊಸಮನಿ ಹಾಗೂ ಮಹಾನಗರ ಪಾಲಿಕೆಯ ಎಲ್ಲಾ ಕಾಂಗ್ರೆಸ್ ಸದಸ್ಯರು ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಮಹಿಳೆಯರ ಗೌರವ ಮತ್ತು ನ್ಯಾಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಹೋರಾಟ ನಿರಂತರ.

Address

Hubli
580001 - 580064 (INCL. DHARWAD WEST END)

Website

Alerts

Be the first to know and let us send you an email when Hubli Dharwad Mahanagar Jilla Mahila Congress posts news and promotions. Your email address will not be used for any other purpose, and you can unsubscribe at any time.

Shortcuts

Share