S R Navaliherimath followers Ilkal & Hunagud

S R Navaliherimath followers Ilkal & Hunagud ಜನಸೇವೆಯೇ ಜನಾರ್ದನ ಸೇವೆ

17/08/2021

#ಕ್ರಾಂತಿವೀರ_ಸಂಗೊಳ್ಳಿ_ರಾಯಣ್ಣ_ಮೂರ್ತಿ_ಪ್ರತಿಸ್ಟಾಪನೆ_Jai_SRN_Boss✊🇳🇪🙏

 #ಇಳಕಲ್_ತಾಲೂಕಿನ_ಮುರಡಿ ಹಾಗೂ  #ಪಾಲಥಿ ಗ್ರಾಮಗಳಲ್ಲಿ  #ಶ್ರೀ_ಕ್ರಾಂತಿವೀರ_ಸಂಗೊಳ್ಳಿ_ರಾಯಣ್ಣ ಟ್ರಸ್ಟ್ ಕಮಿಟಿ ಹಾಗೂ  #ಶ್ರೀ_ಎಸ್_ಆರ್_ನವಲಿಹ...
16/08/2021

#ಇಳಕಲ್_ತಾಲೂಕಿನ_ಮುರಡಿ ಹಾಗೂ #ಪಾಲಥಿ ಗ್ರಾಮಗಳಲ್ಲಿ #ಶ್ರೀ_ಕ್ರಾಂತಿವೀರ_ಸಂಗೊಳ್ಳಿ_ರಾಯಣ್ಣ ಟ್ರಸ್ಟ್ ಕಮಿಟಿ ಹಾಗೂ #ಶ್ರೀ_ಎಸ್_ಆರ್_ನವಲಿಹಿರೇಮಠ ಅವರ ಧನಸಹಾಯದಿಂದ ನಿರ್ಮಾಣವಾದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತವನ್ನು ಶ್ರೀ ಎಸ್ ಆರ್ ನವಲಿಹಿರೇಮಠ ಉದ್ಘಾಟನೆ ಮಾಡಿದರು..🇳🇪✊🙏

15/08/2021

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವ ಹಾಗೂ
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ #ಕ್ರಾಂತಿವೀರ_ಸಂಗೊಳ್ಳಿ_ರಾಯಣ್ಣೊತ್ಸವದ_ಹಾರ್ದಿಕ_ಶುಭಾಶಯಗಳು.
ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ದೇಶ ಭಕ್ತರು ತಮ್ಮ ರಕ್ತವನ್ನು ಬಲಿದಾನ ಮಾಡಿ ಬ್ರಿಟಿಷರ ವಿರುದ್ಧ ಹೋರಾಡಿ ನಮಗೆ ಸ್ವಾತಂತ್ರ್ಯಕೊಡಿಸಿದ್ದಾರೆ. ಅವರೆಲ್ಲರಿಗೂ ಈ ಸಂದರ್ಭದಲ್ಲಿ ನನ್ನ ಗೌರವಪೂರ್ವಕ ನಮನಗಳು.✊🙏🇳🇪💐

 #ಜೈ_ರಾಯಣ್ಣ💐🙏✊
14/08/2021

#ಜೈ_ರಾಯಣ್ಣ💐🙏✊

13/08/2021

#ಯಾರು_ನಿಷ್ಠಾವಂತ_ನಾಯಕರು_ಎಂದು_ನಿಮ್ಮ_ಅಭಿಪ್ರಾಯ_ತಿಳಿಸಿ_ಮತದಾರರೇ... Wait & See 2023

 #ರಾಜ್ಯಕಂಡ_ಅಹಿಂದವರ್ಗಗಳ_ಧೀಮಂತ_ನಾಯಕ, #ಧೀನದಲಿತರ_ಆಶಾಕಿರಣ_ಭಾಗ್ಯಗಳ_ಸರದಾರ_ಅಭಿವೃದ್ಧಿಯ_ಹರಿಕಾರ  #5ವರ್ಷಗಳ_ಕಾಲ_ಜನಪರಆಡಳಿತ_ನೀಡಿದ,    #...
12/08/2021

#ರಾಜ್ಯಕಂಡ_ಅಹಿಂದವರ್ಗಗಳ_ಧೀಮಂತ_ನಾಯಕ, #ಧೀನದಲಿತರ_ಆಶಾಕಿರಣ_ಭಾಗ್ಯಗಳ_ಸರದಾರ_ಅಭಿವೃದ್ಧಿಯ_ಹರಿಕಾರ #5ವರ್ಷಗಳ_ಕಾಲ_ಜನಪರಆಡಳಿತ_ನೀಡಿದ, #ನಮ್ಮಹೆಮ್ಮೆಯ_ನಾಯಕ_ಮಾಜಿಮುಖ್ಯಮಂತ್ರಿಗಳು_ಹಾಗೂ_ಹಾಲಿ_ವಿರೋಧ_ಪಕ್ಷದ_ನಾಯಕರಾದ #ಸನ್ಮಾನ್ಯ_ಶ್ರೀಸಿದ್ದರಾಮಯ್ಯ_ಸಾಹೇಬರಿಗೆ_ಹುಟ್ಟುಹಬ್ಬದ_ಹಾರ್ದಿಕ_ಶುಭಾಶಯಗಳು🎂🤝💐

 #ಹುನಗುಂದ ವಿಧಾನಸಭಾ ಮತಕ್ಷೇತ್ರದ  #ಇಲಕಲ್ಲ ತಾಲ್ಲೂಕಿನ ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಗ್ರಾಮಾಭಿವೃದ್ಧಿ ಸಂಘಕ್ಕೆ ಭೂಮಿಪೂಜೆಯನ್ನು ಪುಟ್...
11/08/2021

#ಹುನಗುಂದ ವಿಧಾನಸಭಾ ಮತಕ್ಷೇತ್ರದ #ಇಲಕಲ್ಲ ತಾಲ್ಲೂಕಿನ ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಗ್ರಾಮಾಭಿವೃದ್ಧಿ ಸಂಘಕ್ಕೆ ಭೂಮಿಪೂಜೆಯನ್ನು ಪುಟ್ಟ ಬಾಲಕ ಜೊತೆಗೆ ಪೂಜೆಯನ್ನು ನೆರವೇರಿಸಲಾಯಿತು ಕೊಟ್ಟ ಮಾತಿನಂತೆ ಅಧಿಕಾರ ಇಲ್ಲದಿದ್ದರೂ ಕೂಡ ನಿರಂತರವಾಗಿ ಅಭಿವೃದ್ಧಿಯ ಹರಿಕಾರರು ನಮ್ಮೆಲ್ಲರ ನಿಮ್ಮೆಲ್ಲರ ಜನನಾಯಕರು ಪ್ರೀತಿಯ ಜನರ ಮನಸ್ಸಿನಲ್ಲಿ ಶಾಶ್ವತ ಆದ ಜನನಾಯಕರಾದ #ಶ್ರೀ_ಎಸ್_ಆರ್_ನವಲಿಹಿರೇಮಠ ಅಡಿಗಲ್ಲು ಸಮಾರಂಭದ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣಗಳು ಸಮಾಜದ ಸಾವಿರಾರು ಯುವಕ ಮಿತ್ರರು ಮತ್ತು ಗುರುಹಿರಿಯರ ಸೇರಿ ಎಲ್ಲರೂ ಸನ್ಮಾನ ಮಾಡಿದ ಕ್ಷಣಗಳು

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಇಂದು ಎಸ್.ಆರ್.ಎನ್.ಇ ಫೌಂಡೇಷನ್ ಕಾರ್ಯಲಯದಲ್ಲಿ 60 ಕ್ಕೂ ಹೆಚ್ಚು ವೃತ್ತಿ ನೇಕಾರರಿಗೆ ಗೌರವಿಸಿ ಸನ್ಮಾ...
08/08/2021

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಇಂದು ಎಸ್.ಆರ್.ಎನ್.ಇ ಫೌಂಡೇಷನ್ ಕಾರ್ಯಲಯದಲ್ಲಿ 60 ಕ್ಕೂ ಹೆಚ್ಚು ವೃತ್ತಿ ನೇಕಾರರಿಗೆ ಗೌರವಿಸಿ ಸನ್ಮಾನಿಸಿದ ಕ್ಷಣಗಳು

 #ಎಸ್_ಆರ್_ನವಲಿ_ಹಿರೇಮಠರರು_ಒಂದು_ಅದ್ಭುತ_ಶಕ್ತಿ_ಮುಂದಿನ_ದಿನಗಳಲ್ಲಿ_ಅಜ್ಜಾರು  #ಹುನಗುಂದ_ಕ್ಷೇತ್ರದ_ಶಾಸಕರು_ಆಗಬೇಕು_ಅಂತ_ಎಲ್ಲಾರಿಗೂ_ಮಹಾದಸ...
08/08/2021

#ಎಸ್_ಆರ್_ನವಲಿ_ಹಿರೇಮಠರರು_ಒಂದು_ಅದ್ಭುತ_ಶಕ್ತಿ_ಮುಂದಿನ_ದಿನಗಳಲ್ಲಿ_ಅಜ್ಜಾರು #ಹುನಗುಂದ_ಕ್ಷೇತ್ರದ_ಶಾಸಕರು_ಆಗಬೇಕು_ಅಂತ_ಎಲ್ಲಾರಿಗೂ_ಮಹಾದಸೆ... ಅವರು ಅಧಿಕಾರ ಇಲ್ಲಾದೆ ಸತತವಾಗಿ ಸಾಮಾಜಿಕ ಕೆಲಸಗಳುನ್ನು ಮಾಡುತ್ತಿರುವ ಎಸ್ ಆರ್ ನವಲಿ ಹಿರೇಮಠರ ಅಜ್ಜಾರು... ಇದನ್ನು ಅರಿತು ಅವರು ಮಾಡುವ ಒಳ್ಳೆಯ ಕೆಲಸಗಳುನ್ನು ಕಾರ್ಯಕೃತರು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವ ಮೂಲಕ ಪ್ರತಿಯೊಬ್ಬರಿಗೂ ಮುಟ್ಟು ರೀತಿ ಕೆಲಸ ಮಾಡಬೇಕಾಗಿ ನನ್ನ ಕಳಕಳಿಯ ವಿನಂತಿ ಅವರನ್ನು ಶಾಸಕರಾಗಿ ಮಾಡುವ ಶಕ್ತಿ ನಮ್ಮ ಕಾರ್ಯಕೃತರುರಲ್ಲಿ ತುಂಬಾ ಇದೆ ಎಂದು ಭಾವಿಸುರುವೆ #ಜೈ_ಎಸ್_ಆರ್_ಎನ್_ಬಾಸ್✊✌️🙏

ಹುನಗುಂದ ವಿಧಾನಸಭಾ ಮತಕ್ಷೇತ್ರದ  #ಕೂಡಲಸಂಗಮದಲ್ಲಿ ಗ್ರಾಮೀಣ ಸೊಗಡಿನ ಕ್ರೀಡೆಯಾದ ಟಗರಿನ ಕಾಳಗಕ್ಕೆ ಜ್ಯೋತಿ ಬೆಳಗಿಸುವ ಮುಖಾಂತರ ಮತ್ತು ಉದ್ಘಾ...
08/08/2021

ಹುನಗುಂದ ವಿಧಾನಸಭಾ ಮತಕ್ಷೇತ್ರದ #ಕೂಡಲಸಂಗಮದಲ್ಲಿ ಗ್ರಾಮೀಣ ಸೊಗಡಿನ ಕ್ರೀಡೆಯಾದ ಟಗರಿನ ಕಾಳಗಕ್ಕೆ ಜ್ಯೋತಿ ಬೆಳಗಿಸುವ ಮುಖಾಂತರ ಮತ್ತು ಉದ್ಘಾಟನೆ ಮಾಡುವ ಮುಖಾಂತರ ಚಾಲನೆಯನ್ನು ನಮ್ಮೆಲ್ಲರ ನಿಮ್ಮೆಲ್ಲರ ಧೀಮಂತ ಹೃದಯವಂತ ಯುವಕರ ಸ್ಫೂರ್ತಿಯಾದ ಜನನಾಯಕರಾದ #ಶ್ರೀ_ಎಸ್_ಆರ್_ನವಲಿಹಿರೇಮಠ ಅವರು ಚಾಲನೆ ನೀಡಿದರು ಮತ್ತು ಇದೇ ಸಂದರ್ಭದಲ್ಲಿ ಸಾವಿರಾರು ಯುವಕ ಮಿತ್ರರು ಗುರು ಹಿರಿಯರು ಎಲ್ಲರೂ ಒಗ್ಗಟ್ಟಾಗಿ ಸೇರಿ ಈ ವಿನೂತನ ಕ್ಷಣಗಳು ಹಾಗೂ ಯುವಕರಿಗೆ ಮತ್ತು ಗುರು ಹಿರಿಯರಿಗೆ ಇದೇ ಸಂದರ್ಭದಲ್ಲಿ ಯಾವತ್ತು ಕೂಡ ಗ್ರಾಮೀಣ ಕ್ರೀಡೆಗಳಲ್ಲಿ ನಡೆಸುವಲ್ಲಿ ಜೊತೆಗೆ ನಾನು ಯಾವತ್ತೂ ತಮ್ಮ ಜತೆ ಇರುತ್ತೇನೆ ಎಂದು ಹೇಳಿದರು

ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಶುಭಾಶಯಗಳು
07/08/2021

ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಶುಭಾಶಯಗಳು

ಹುನಗುಂದ ವಿಧಾನಸಭಾ ಮತಕ್ಷೇತ್ರದ  #ಕೂಡಲಸಂಗಮ_ಜಿಲ್ಲಾ_ಪಂಚಾಯತ್ ವ್ಯಾಪ್ತಿಯಲ್ಲಿ ಬರುವಂಥ ಗ್ರಾಮ  #ಕಜಗಲ್ ಗ್ರಾಮದಲ್ಲಿ ಇತ್ತೀಚೆಗಷ್ಟೇ ಅಪಘಾತ...
07/08/2021

ಹುನಗುಂದ ವಿಧಾನಸಭಾ ಮತಕ್ಷೇತ್ರದ #ಕೂಡಲಸಂಗಮ_ಜಿಲ್ಲಾ_ಪಂಚಾಯತ್ ವ್ಯಾಪ್ತಿಯಲ್ಲಿ ಬರುವಂಥ ಗ್ರಾಮ #ಕಜಗಲ್ ಗ್ರಾಮದಲ್ಲಿ ಇತ್ತೀಚೆಗಷ್ಟೇ ಅಪಘಾತಕ್ಕೆ ಈಡಾದ ಯುವಕನನ್ನ ಭೇಟಿಯಾಗಿ ಕಡು ಬಡತನದಲ್ಲಿ ಇರುವುದರಿಂದ ಅವನಿಗೆ ತಕ್ಷಣವೇ ಚಿಕಿತ್ಸೆ ವೆಚ್ಚವನ್ನು ಭರಿಸುವ ಭರವಸೆಯನ್ನು ಸ್ಥಳದಲ್ಲೇ ನೀಡಿದರು ಇದು ನಮ್ಮೆಲ್ಲರ ನಿಮ್ಮೆಲ್ಲರ ಹೃದಯವಂತ ಕರುಣಾಮಯಿ #ಶ್ರೀ_ಎಸ್_ಆರ್_ನವಲಿಹಿರೇಮಠ ನಡೆಯುವ ದಾರಿ ಅಧಿಕಾರ ಇಲ್ಲದಿದ್ದರೂ ಕೂಡ ಮಾನವೀಯತೆ ದೃಷ್ಟಿಯಿಂದ ಸ್ವಲ್ಪಮಟ್ಟಿಗೆ ಆರ್ಥಿಕ ನೆರವನ್ನು ಧನಸಹಾಯವನ್ನು ಕುಟುಂಬಸ್ಥರು ಕೊಡುವ ಭರವಸೆಯನ್ನು ಹೇಳಿದರು

Address

Hungund

Website

Alerts

Be the first to know and let us send you an email when S R Navaliherimath followers Ilkal & Hunagud posts news and promotions. Your email address will not be used for any other purpose, and you can unsubscribe at any time.

Share

Category