ಮುತ್ತಣ್ಣ ಎಂ ಕಲಗೋಡಿ ಅಭಿಮಾನಿ ಬಳಗ

  • Home
  • India
  • Hungund
  • ಮುತ್ತಣ್ಣ ಎಂ ಕಲಗೋಡಿ ಅಭಿಮಾನಿ ಬಳಗ

ಮುತ್ತಣ್ಣ ಎಂ ಕಲಗೋಡಿ ಅಭಿಮಾನಿ ಬಳಗ ಅಧ್ಯಕ್ಷರು ಕಾಂಗ್ರೆಸ್ ಪ್ರಚಾರ ಸಮಿತಿ ಹುನಗುಂದ ವಿಧಾನಸಭಾ ಕ್ಷೇತ್ರ...

ಇಂದು ದಿನಾಂಕ:- 03/12/2025 ರಂದು ಶ್ರೀ ನೂರಂದ ಗೌಡ ಕಲಗೋಡಿ ಯವರ ಅಧ್ಯಕ್ಷತೆಯಲ್ಲಿ  ಹುನಗುಂದ ತಾಲೂಕಿನ ಗ್ಯಾರಂಟಿ ಯೋಜನೆಯ ಸಮಿತಿ ವತಿಯಿಂದ ಹಾ...
04/12/2025

ಇಂದು ದಿನಾಂಕ:- 03/12/2025 ರಂದು ಶ್ರೀ ನೂರಂದ ಗೌಡ ಕಲಗೋಡಿ ಯವರ ಅಧ್ಯಕ್ಷತೆಯಲ್ಲಿ ಹುನಗುಂದ ತಾಲೂಕಿನ ಗ್ಯಾರಂಟಿ ಯೋಜನೆಯ ಸಮಿತಿ ವತಿಯಿಂದ ಹಾವರಗಿ ಹಾಗೂ ಧನ್ನೂರು ಗ್ರಾಮದಲ್ಲಿ ಶಿಬಿರ ಏರ್ಪಡಿಸಿ ಸಾರ್ವಜನಿಕರ ಸಾಮಾಜಿಕ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆಹರಿಸಲು ಶ್ರಮಿಸಲಾಯಿತು. ಈ ಸಮಯದಲ್ಲಿ ಗ್ಯಾರಂಟಿ ಯೋಜನೆಯ ಸದಸ್ಯರು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಇಲಾಖೆ ಅಧಿಕಾರಿಗಳು, ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರು, ಊರಿನ ಪ್ರಮುಖರು ಹಾಗೂ ಪತ್ರಕರ್ತರು ಹಾಜರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು

ನಾಡಿನ ಜನತೆಗೆ,  ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.ನಿಮ್ಮ:-ಶ್ರೀ ಮುತ್ತಣ್ಣ ಎಂ ಕಲಗೋಡಿನಿರ್ದೇಶಕರು, ಶ್ರೀ ವಿ ಮ ಬ್ಯಾಂಕ್ ಹುನಗುಂದ.
21/10/2025

ನಾಡಿನ ಜನತೆಗೆ, ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ:-
ಶ್ರೀ ಮುತ್ತಣ್ಣ ಎಂ ಕಲಗೋಡಿ
ನಿರ್ದೇಶಕರು, ಶ್ರೀ ವಿ ಮ ಬ್ಯಾಂಕ್ ಹುನಗುಂದ.

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ಕರ್ನಾಟಕ ಸರ್ಕಾರದ ಅಧ್ಯಕ್ಷರು ಹಾಗೂ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್...
01/07/2025

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ಕರ್ನಾಟಕ ಸರ್ಕಾರದ ಅಧ್ಯಕ್ಷರು ಹಾಗೂ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂

ಆತ್ಮಿಯ ಸಹೋದರರು, ಹುನಗುಂದ ವಿಧಾನಸಭಾ ಕ್ಷೇತ್ರದ ಗ್ಯಾರಂಟೀ ಯೋಜನೆಗಳ ಅನುಷ್ಠಾನ ಸಮೀತಿ ಅಧ್ಯಕ್ಷರು, ಶ್ರೀ ವಿ ಮ ಬ್ಯಾಂಕ್ ಹುನಗುಂದನ ನಿರ್ದೇಶಕ...
16/06/2025

ಆತ್ಮಿಯ ಸಹೋದರರು, ಹುನಗುಂದ ವಿಧಾನಸಭಾ ಕ್ಷೇತ್ರದ ಗ್ಯಾರಂಟೀ ಯೋಜನೆಗಳ ಅನುಷ್ಠಾನ ಸಮೀತಿ ಅಧ್ಯಕ್ಷರು, ಶ್ರೀ ವಿ ಮ ಬ್ಯಾಂಕ್ ಹುನಗುಂದನ ನಿರ್ದೇಶಕರಾದ ಶ್ರೀ ಮುತ್ತಣ್ಣ ಎಂ ಕಲಗೋಡಿ ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🎂💐🙏😍

ನಾಡಿನ ಜನತೆಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.   #
31/03/2025

ನಾಡಿನ ಜನತೆಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.

#

13/03/2025

Voter ID Aadhar link : ಮತದಾರರ ಪಟ್ಟಿಯಲ್ಲಿ ಅಕ್ರಮಗಳು, ನಕಲಿ ಮತದಾರರ ಚೀಟಿಗಳು, ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಹೀಗೆ ಕೆಲವು ಮುಂತಾದ ದೋಷಗಳನ್ನ.....

18/02/2023

ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು,

ಶ್ರೀ ಮುತ್ತಣ್ಣ ಎಂ ಕಲಗೋಡಿ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಯುವಸೇನೆ ಕರ್ನಾಟಕ ಯುವ ಕಾಂಗ್ರೆಸ್ ಹುನಗುಂದ-ಇಳಕಲ್

Happy Wedding anniversary Boss 🎂💐.      ಮುತ್ತಣ್ಣ ಎಂ ಕಲಗೋಡಿ ಅಭಿಮಾನಿ ಬಳಗ ಶ್ರೀ ಮುತ್ತಣ್ಣ ಎಂ ಕಲಗೋಡಿ
04/12/2022

Happy Wedding anniversary Boss 🎂💐.


ಮುತ್ತಣ್ಣ ಎಂ ಕಲಗೋಡಿ ಅಭಿಮಾನಿ ಬಳಗ ಶ್ರೀ ಮುತ್ತಣ್ಣ ಎಂ ಕಲಗೋಡಿ

01/11/2022
10/09/2022

ತಾಕತ್ತು ಇದ್ದರೆ ಬಿಜೆಪಿಯನ್ನು ಕಟ್ಟಿಹಾಕಿ ಅಂದ ಮುಖ್ಯಮಂತ್ರಿಗಳೇ ನೋಡಿ, ನಾವಲ್ಲ ನೀವೇ ಕಟ್ಟಿ ಹಾಕಿ ಮಲಗಿಸಿದ್ದಿರ.
Rahul Gandhi DK Shivakumar Siddaramaiah Vijayanand S Kashappanavar ಮುತ್ತಣ್ಣ ಎಂ ಕಲಗೋಡಿ ಅಭಿಮಾನಿ ಬಳಗ With Congress Himachal Youth Congress Sonipat Congress, Haryana Aicc Gujarat Karnataka Pradesh Congress Committee - KPCC KPCC Congress KPCCOfficial

Address

Hungund
587118

Telephone

+919886978881

Website

Alerts

Be the first to know and let us send you an email when ಮುತ್ತಣ್ಣ ಎಂ ಕಲಗೋಡಿ ಅಭಿಮಾನಿ ಬಳಗ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಮುತ್ತಣ್ಣ ಎಂ ಕಲಗೋಡಿ ಅಭಿಮಾನಿ ಬಳಗ:

Share