BJP4Hungund-Ilkal

BJP4Hungund-Ilkal Official Page of BJP SMIT Cell, Hungund Constituency

20/08/2026
*ವಾಲ್ಮೀಕಿ ನಿಗಮದಲ್ಲಿ* *ಭ್ರಷ್ಟಾಚಾರ ನಡೆಸಿ ದಲಿತರಿಗೆ ಅನ್ಯಾಯವೆಸಗಿದ* *ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ* *ಆಗ್ರಹಿಸಿ ಬಾಗಲಕೋಟೆಯಲ್ಲಿ ನಡಿ...
20/08/2026

*ವಾಲ್ಮೀಕಿ ನಿಗಮದಲ್ಲಿ* *ಭ್ರಷ್ಟಾಚಾರ ನಡೆಸಿ ದಲಿತರಿಗೆ ಅನ್ಯಾಯವೆಸಗಿದ* *ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ* *ಆಗ್ರಹಿಸಿ ಬಾಗಲಕೋಟೆಯಲ್ಲಿ ನಡಿಯುತ್ತಿರುವ ಪ್ರತಿಭಟನೆಯಲ್ಲಿ ಇಂದು ಹುನಗುಂದ ಮತಕ್ಷೇತ್ರ ಮಾಜಿ ಶಾಸಕರು *ಶ್ರೀ ದೊಡ್ಡನಗೌಡ ಜಿ ಪಾಟೀಲ* *ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು...*


20/08/2026

*ವಾಲ್ಮೀಕಿ ನಿಗಮದಲ್ಲಿ* *ಭ್ರಷ್ಟಾಚಾರ ನಡೆಸಿ ದಲಿತರಿಗೆ ಅನ್ಯಾಯವೆಸಗಿದ* *ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ* *ಆಗ್ರಹಿಸಿ ಬಾಗಲಕೋಟೆಯಲ್ಲಿ ನಡಿಯುತ್ತಿರುವ ಪ್ರತಿಭಟನೆಯಲ್ಲಿ ಇಂದು ಹುನಗುಂದ ಮತಕ್ಷೇತ್ರ ಮಾಜಿ ಶಾಸಕರು *ಶ್ರೀ ದೊಡ್ಡನಗೌಡ ಜಿ ಪಾಟೀಲ* *ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು...*


*ವಾಲ್ಮೀಕಿ ನಿಗಮದಲ್ಲಿ* *ಭ್ರಷ್ಟಾಚಾರ ನಡೆಸಿ ದಲಿತರಿಗೆ ಅನ್ಯಾಯವೆಸಗಿದ* *ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ* *ಆಗ್ರಹಿಸಿ ಬಾಗಲಕೋಟೆಯಲ್ಲಿ ನಾಳ...
19/08/2026

*ವಾಲ್ಮೀಕಿ ನಿಗಮದಲ್ಲಿ* *ಭ್ರಷ್ಟಾಚಾರ ನಡೆಸಿ ದಲಿತರಿಗೆ ಅನ್ಯಾಯವೆಸಗಿದ* *ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ* *ಆಗ್ರಹಿಸಿ ಬಾಗಲಕೋಟೆಯಲ್ಲಿ ನಾಳೆ ** ದಿನಾಂಕ 20/08/2026* *ಗುರುವಾರದಂದು ಹುನಗುಂದ* *ಮತಕ್ಷೇತ್ರದ ಸಮಸ್ತ ಬಿಜೆಪಿ ಬೆಂಬಲಿತ ಕಾರ್ಯಕರ್ತರು ನಾಳೆ ಬೆಳಿಗ್ಗೆ* *8:00 ಘಂಟೆಗೆ ತಮ್ಮ-ತಮ್ಮ ಊರುಗಳಿಂದˌ ತಮ್ಮ ತಮ್ಮ ಬೂತ್* *ಗಳಿಂದ ಬೇಗ ಹೊರಟು 9:00 ಘಂಟೆಗೆ ಮುಂಜಾನೆ ಬಾಗಲಕೋಟೆಯ* *ಜಿಲ್ಲಾ ಆಢಳಿತಭವನ DC ಖಚೆರಿ ಮುಂದೆ ಹೆಚ್ಚಿನ ಜನಸಂಖ್ಯೆಯಲಿ* *ಸೇರಲು ತಿಳಿಸುತ್ತಿದ್ದೆವೆ. ಮತ್ತು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಹೊರಾಟದಲ್ಲಿ* *ಭಾಗಿಯಾಗಬೇಕು...*


'ಉಚಿತ ಗ್ಯಾರಂಟಿ' ಎನ್ನುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ 'ಬೆಲೆ ಏರಿಕೆಯ ಗ್ಯಾರಂಟಿ' ಮೂಲಕ ಸರ್ಕಾರವನ್ನು ನಡೆಸುತ್ತಿದೆ. ಹಗಲು-ರಾತ್ರಿಯೆ...
19/08/2026

'ಉಚಿತ ಗ್ಯಾರಂಟಿ' ಎನ್ನುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ 'ಬೆಲೆ ಏರಿಕೆಯ ಗ್ಯಾರಂಟಿ' ಮೂಲಕ ಸರ್ಕಾರವನ್ನು ನಡೆಸುತ್ತಿದೆ. ಹಗಲು-ರಾತ್ರಿಯೆನ್ನದೇ ವಿವಿಧ ಮೂಲದಿಂದ ಜನರ ಸಂಪಾದನೆಯನ್ನು ಲೂಟಿ ಮಾಡುತ್ತಿದೆ.

ರಾಜ್ಯದಲ್ಲಿ ಓಡಾಡಲು ಬಸ್ ಇಲ್ಲ, ಬಸ್‌ ಇದ್ದರೂ ಸೀಟು ಸಿಗುವುದಿಲ್ಲ, ಇವೆಲ್ಲದರ ಜೊತೆಗೆ ಟಿಕೆಟ್ ದರದ ನಿರಂತರ ಏರಿಕೆಯು ಸಾಮಾನ್ಯ ಪ್ರಯಾಣಿಕರಿಗೆ ದುಪ್ಪಟ್ಟು ಪಾವತಿಸಿ ಸಂಚರಿಸುವ ದೌರ್ಭಾಗ್ಯವನ್ನು ಕಾಂಗ್ರೆಸ್ ತಂದಿದೆ.

ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದು ಬೆಲೆ ಏರಿಕೆ ಮಾಡುತ್ತಿರುವುದೇ ದರೋಡೆಕೋರ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ.


ಸಿಎಂ ಡಿ ಕೆ ಶಿವಕುಮಾರ್ ಅವರೆ, “ಎಳ್ಳಷ್ಟೂ ಭ್ರಷ್ಟಾಚಾರ ಸಹಿಸುವುದಿಲ್ಲ” ಎಂದು ಡೈಲಾಗ್‌ ಹೊಡೆಯುವ ಬದಲು, ಹೆಗಲ ಮೇಲೆ ಕೂರಿಸಿಕೊಂಡಿರುವ ಮಹರ್ಷಿ...
19/08/2026

ಸಿಎಂ ಡಿ ಕೆ ಶಿವಕುಮಾರ್ ಅವರೆ, “ಎಳ್ಳಷ್ಟೂ ಭ್ರಷ್ಟಾಚಾರ ಸಹಿಸುವುದಿಲ್ಲ” ಎಂದು ಡೈಲಾಗ್‌ ಹೊಡೆಯುವ ಬದಲು, ಹೆಗಲ ಮೇಲೆ ಕೂರಿಸಿಕೊಂಡಿರುವ ಮಹರ್ಷಿ ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿಕೋರ ಬಿ ನಾಗೇಂದ್ರ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ.

ಹನೂರು ಅರಣ್ಯ ಪ್ರದೇಶದಲ್ಲಿ ನಡೆದಿರುವುದು ಸರ್ಕಾರಿ ಪ್ರಾಯೋಜಿತ ಹತ್ಯೆ. ಅಮಾಯಕರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ದಯವಾಗಿ ಹತ್ಯೆ ಮಾಡಿದೆ. ...
19/08/2026

ಹನೂರು ಅರಣ್ಯ ಪ್ರದೇಶದಲ್ಲಿ ನಡೆದಿರುವುದು ಸರ್ಕಾರಿ ಪ್ರಾಯೋಜಿತ ಹತ್ಯೆ. ಅಮಾಯಕರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ದಯವಾಗಿ ಹತ್ಯೆ ಮಾಡಿದೆ. ಸಿಎಂ ಕಚೇರಿಯಿಂದಲೇ ಎನ್‌ಕೌಂಟರ್‌ ಆದೇಶ ಹೊರಡಿಸಿರುವ ಸಂಶಯವಿದೆ. ಸಿಎಂ ಡಿ ಕೆ ಶಿವಕುಮಾರ್, ಅರಣ್ಯ ಸಚಿವ ರಾಮಲಿಂಗ ರೆಡ್ಡಿ ರಾಜ್ಯದ ಜನತೆಯ ಕ್ಷಮೆಯಾಚಿಸಲಿ.

ದೆಹಲಿಯಲ್ಲಿ ದಂಗೆ ಎಬ್ಬಿಸಿದವರ ಮೇಲೆ ಲಾಠಿ ಚಾರ್ಜ್‌ ನಡೆಸಿದ್ದನ್ನು ಖಂಡಿಸಿ, ಮೋದಿಯವರೇ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ನಡೆಸಿದ್ದು ಎಂದು ಪೋಸ್ಟರ್‌ ಅಂಟಿಸಿದ ಯುವ ಕಾಂಗ್ರೆಸ್‌, ಈಗ ಹನೂರಿನಲ್ಲಿ ಮೂರು ಅಮಾಯಕರನ್ನು ಕೊಂದಿದ್ದು ಡಿಕೆಶಿ ಎಂಬ ಪೋಸ್ಟರ್‌ ಅಂಟಿಸುವರೇ?

ಸಜ್ಜನ ವ್ಯಕ್ತಿತ್ವದ, ಜನಪರ ಕಾಳಜಿಯ, ತಿಪಟೂರಿನ ಆಶಾಕಿರಣ ಮಾಜಿ ಸಚಿವರಾದ ಬಿ.ಸಿ. ನಾಗೇಶ್ ಜಿ ಇನ್ನಿಲ್ಲ..   ಓಂ ಶಾಂತಿ..🙏
18/08/2026

ಸಜ್ಜನ ವ್ಯಕ್ತಿತ್ವದ, ಜನಪರ ಕಾಳಜಿಯ, ತಿಪಟೂರಿನ ಆಶಾಕಿರಣ ಮಾಜಿ ಸಚಿವರಾದ ಬಿ.ಸಿ. ನಾಗೇಶ್ ಜಿ ಇನ್ನಿಲ್ಲ..
ಓಂ ಶಾಂತಿ..🙏

ಬಿಜೆಪಿ ರಾಷ್ಟ್ರೀಯ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು.💐
17/08/2026

ಬಿಜೆಪಿ ರಾಷ್ಟ್ರೀಯ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು.💐

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.
17/08/2026

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.

Address

Ilkal

Telephone

+919780218888

Website

Alerts

Be the first to know and let us send you an email when BJP4Hungund-Ilkal posts news and promotions. Your email address will not be used for any other purpose, and you can unsubscribe at any time.

Shortcuts

Share