Usmangani Humnabad

Usmangani Humnabad State President MIM Karnataka

20/07/2026

ಇಲಕಲ್ ನಗರದ ತಾಜ ಪಂಕ್ಷನ ಹಾಲ್ ನಲ್ಲಿ ರವಿವಾರ ಸಾಯಂಕಾಲ ಅಂಜುಮನ ಸಂಸ್ಥೆಯ ಇತ್ತಿಚಿನ ಬೆಳವಣಿಗೆಯ ಬಗ್ಗೆ ಅಂಜುಮನ ಸಂಸ್ಥೆಯ ಅಧ್ಯಕ್ಷರಾದ ಉಸ್ಮಾನಗನಿ ಹುಮನಾಬಾದ ಹಾಗೂ ಮದಿನಾ ಮಸಜೀದ ಜಮಾತದ ಚೇರಮನರಾದ ಅಬ್ದಲ ರಜಾಕ ತಟಗಾರ ಇವರ ನೇತೃತ್ವದಲ್ಲಿ ನಗರದ ಎಲ್ಲಾ ಮಸಜೀದ ಜಮಾತದ ಚೇರಮನರು ನಗರದ ಗಣ್ಯ ಮಾನ್ಯರು ಸಭೆ ಸೇರಿ ಮುಂದಿನ ನಡೆ ಮತ್ತು ಸಮಾಜದ ಚಿಂತನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಸಭೆಗೆ ಆಗಮಿಸಿದ ಗಣ್ಯಮಾನ್ಯರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ದುವಾ ದೊಂದಿಗೆ ಸಭೆ ಮುಕ್ತಾಯಗೊಂಡಿತು

02/07/2026

ಇಲಕಲ್ಲ ನಗರದ ಅಲಂಪೂರ ಪೇಟೆಯ ನ್ಯಾಮತುಲ್ಲಾ ಚಟ್ನಿಹಾಳ ಇವರ ಸಹೋದರಿಯ ನೂತನ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೊರಿದ ಕ್ಷಣ
01/07/2026

ಇಲಕಲ್ಲ ನಗರದ ಅಲಂಪೂರ ಪೇಟೆಯ ನ್ಯಾಮತುಲ್ಲಾ ಚಟ್ನಿಹಾಳ ಇವರ ಸಹೋದರಿಯ ನೂತನ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೊರಿದ ಕ್ಷಣ

ಇಲಕಲ್ಲ ನಗರದಲ್ಲಿ ನಡೆದ ಜಲ್ಸಯೇ ಯಾದೇ ಹುಸೇನ್ ಕಾರ್ಯಕ್ರಮ
25/06/2026

ಇಲಕಲ್ಲ ನಗರದಲ್ಲಿ ನಡೆದ ಜಲ್ಸಯೇ ಯಾದೇ ಹುಸೇನ್ ಕಾರ್ಯಕ್ರಮ

ಬಾಗಲಕೋಟೆಯ ಜಿಲ್ಲೆಯ ವಕ್ಪ ಅಧಿಕಾರಿ ಮದಾರ ಪಟೇಲ್ ಇವರು ಉಚ್ಚ ನ್ಯಾಯಾಲಯ ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡದೆ ಇರುವದರಿಂದ ಅವರ ವ...
20/06/2026

ಬಾಗಲಕೋಟೆಯ ಜಿಲ್ಲೆಯ ವಕ್ಪ ಅಧಿಕಾರಿ ಮದಾರ ಪಟೇಲ್ ಇವರು ಉಚ್ಚ ನ್ಯಾಯಾಲಯ ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡದೆ ಇರುವದರಿಂದ ಅವರ ವಿರುದ್ಧ ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟೆ ರವರಿಗೆ ಜಿಲ್ಲೆಯ ವಕ್ಪ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಲು ಮನವಿ ಸಲ್ಲಿಸಿತು

ಬಾಗಲಕೋಟೆಯ ಜಿಲ್ಲೆಯ ವಕ್ಪ ಅಧಿಕಾರಿ ಮದಾರ ಪಟೇಲ್ ಇವರು ಉಚ್ಚ ನ್ಯಾಯಾಲಯ ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡದೆ ಇರುವದರಿಂದ ಅವರ ವ...
20/06/2026

ಬಾಗಲಕೋಟೆಯ ಜಿಲ್ಲೆಯ ವಕ್ಪ ಅಧಿಕಾರಿ ಮದಾರ ಪಟೇಲ್ ಇವರು ಉಚ್ಚ ನ್ಯಾಯಾಲಯ ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡದೆ ಇರುವದರಿಂದ ಅವರ ವಿರುದ್ಧ ಇಲಕಲ್ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಮಾನ್ಯ ತಹಶೀಲ್ದಾ‌ರ್, ಇಲಕಲ್ ಅವರ ಮುಖಾಂತರ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಕೆ ಮಾಡಲಾಯಿತು⁩⁩⁩

20/06/2026
✊ ಬೃಹತ್ ಪ್ರತಿಭಟನೆ ✊ಬಾಗಲಕೋಟೆ ಜಿಲ್ಲಾ ವಕ್ಫ್ ಅಧಿಕಾರಿಶ್ರೀ ಮದಾರ ಪಟೇಲ್ ಅವರು ಮಾನ್ಯ ಉಚ್ಚ ನ್ಯಾಯಾಲಯ, ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನ...
19/06/2026

✊ ಬೃಹತ್ ಪ್ರತಿಭಟನೆ ✊

ಬಾಗಲಕೋಟೆ ಜಿಲ್ಲಾ ವಕ್ಫ್ ಅಧಿಕಾರಿ

ಶ್ರೀ ಮದಾರ ಪಟೇಲ್ ಅವರು ಮಾನ್ಯ ಉಚ್ಚ ನ್ಯಾಯಾಲಯ, ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲಿಸದೆ ಇರುವುದನ್ನು ಖಂಡಿಸಿ ಇಬ್ರಾಹೀಮ್ ಮಸೀದಿಯಿಂದ ಕಂಠಿ ಸರ್ಕಲ್‌ರೆಗೆ ಮೆರವಣಿ ಮಾನ್ಯ ತಹಶೀಲ್ದಾ‌ರ್, ಇಲಕಲ್ ಅವರ ಮುಖಾಂತರ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಕೆ ಜಿಲ್ಲಾ ವಕ್ಸ್‌ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹ ದಿನಾಂಕ : 19-06-2026 (ಶುಕ್ರವಾರ) ಸಮಯ : ಮಧ್ಯಾಹ್ನ 2:30 ಗಂಟೆಗೆ ಸ್ಥಳ : ಇಬ್ರಾಹೀಮ್ ಮಸೀದಿ, ಇಲಕಲ್ ತದನಂತರ ಜಿಲ್ಲಾಧಿಕಾರಿ, ಬಾಗಲಕೋಟೆ ರವರಿಗೂ ಮನವಿ ಸಲ್ಲಿಕೆ ಸಮಯ : ಮಧ್ಯಾಹ್ನ 3:30 ಗಂಟೆಗೆ ಸ್ಥಳ : ಡಿ.ಸಿ. ಆಫೀಸ್, ಬಾಗಲಕೋಟೆ

⚖️ ನ್ಯಾಯಕ್ಕಾಗಿ
🤝 ಐಕ್ಯತೆಗಾಗಿ
✊ ನಮ್ಮ ಹಕ್ಕುಗಳಿಗಾ

14/06/2026

ದಿನಾಂಕ 14/06/2026 ರಂದು ನಡೆಯಬೇಕಿದ್ದ ಮುಸ್ಲಿಂ ರಾಜಕೀಯ ಜಾಗೃತಿ ಸಮಾವೇಶವು ಮುಂದೂಡಲಾಗಿದೆ. ಸಮಾವೇಶದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.*ಒಂದು ಚಿಕ್ಕ ಕಿಡಿಯೇ ದೊಡ್ಡ ಕ್ರಾಂತಿಗೆ ಕಾರಣವಾಗುತ್ತದೆ ಧನ್ಯವಾದಗಳು

ಹೋರಾಟವೇ ನಮ್ಮ ಶಕ್ತಿ
13/06/2026

ಹೋರಾಟವೇ ನಮ್ಮ ಶಕ್ತಿ

Address

Bustand Road Kanti Circle Ilkal Bagalkote Dist
Ilkal
587125

Telephone

+919686009333

Website

Alerts

Be the first to know and let us send you an email when Usmangani Humnabad posts news and promotions. Your email address will not be used for any other purpose, and you can unsubscribe at any time.

Shortcuts

Share