Team chikkamanahatti devendrappa jagaluru

Team chikkamanahatti devendrappa jagaluru ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಚಿಕ್ಕಮನಹಟ್ಟಿ ಬಿ. ದೇವೇಂದ್ರಪ್ಪರವರ..
ಅಭಿಮಾನಿಗಳ ಪುಟ...

*ಜಗಳೂರು ವಿಧಾನಸಭಾ ಕ್ಷೇತ್ರ.**ದಿನಾಂಕ:22-08-2026 ಶನಿವಾರ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಕ...
22/08/2026

*ಜಗಳೂರು ವಿಧಾನಸಭಾ ಕ್ಷೇತ್ರ.*

*ದಿನಾಂಕ:22-08-2026 ಶನಿವಾರ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಐಗಳಮಲ್ಲಾಪುರ {ಗರುಡಾದ್ರಿ} ಗ್ರಾಮದಲ್ಲಿ ಪರಮ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ನಡೆದ ಶ್ರೀ ವೀರಾಂಜನೇಯ ಸ್ವಾಮಿ ದಾಸೋಹ ನೂತನ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀಗಳವರೊಂದಿಗೆ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮ ಉದ್ದೇಶೀಸಿ ಮಾತನಾಡಿದರು.*

*ಈ ಸಂದರ್ಭದಲ್ಲಿ ಖಾನಾಮಡುಗು ಶ್ರೀಗಳು,ಶಾಸಕರುಗಳಾದ ಡಾ.ಡಿ.ಟಿ.ಶ್ರೀನಿವಾಸ್, ಎನ್.ವೈ, ಗೋಪಾಲಕೃಷ್ಣ, ಶ್ರೀ ರಾಮುಲು ಮಾಜಿ ಶಾಸಕರು,ಹಾಗೂ ಗ್ರಾಮದ ಸಕಲ ಭಕ್ತಾದಿಗಳು ಉಪಸ್ಥಿತರಿದ್ದರು.*

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

*ಜಗಳೂರು ವಿಧಾನಸಭಾ ಕ್ಷೇತ್ರ.**ದಿನಾಂಕ:22-08-2026 ನೇ ಶನಿವಾರ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರ...
22/08/2026

*ಜಗಳೂರು ವಿಧಾನಸಭಾ ಕ್ಷೇತ್ರ.*

*ದಿನಾಂಕ:22-08-2026 ನೇ ಶನಿವಾರ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಹಾಗೂ ಶಾಸಕರ ಸುಪುತ್ರರು,ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಡಿ.ಕೀರ್ತಿ ಕುಮಾರ್ ರವರು ಸಕುಟುಂಬದೊಂದಿಗೆ ಶ್ರೀ ಕ್ಷೇತ್ರ ಕೊಣಚಗಲ್ ಶ್ರೀ ರಂಗನಾಥ ಸ್ವಾಮಿ ಹಾಗೂ ಶ್ರೀ ಕಂಪಳಮಾರಮ್ಮ ದೇವಿ ದೇವಸ್ಥಾನಕ್ಕೆ ಭೇಟಿನೀಡಿ,ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಾಗೂ ಕ್ಷೇತ್ರದ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿ,ಅರ್ಚಕರ ಕೊಠಡಿ ಭೂಮಿ ಪೂಜೆ ಹಾಗೂ ನೂತನ ಪ್ರಸಾದ ನಿಲಯ ಉದ್ಘಾಟನೆ ನೆರವೇರಿಸಿ ತದನಂತರ ಶ್ರೀಯುತ ಎಂ.ಡಿ.ಕೀರ್ತಿ ಕುಮಾರ್ ರವರು ಹಾಗೂ ತಮ್ಮ ಸುಪುತ್ರಿ ಮತ್ತು ಸುಪುತ್ರರೊಂದಿಗೆ ತುಲಾಭಾರ ಸೇವೆ ಸಲ್ಲಿಸಿ,ದೇವರ ಆಶೀರ್ವಾದ ಪಡೆದರು.*

*ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು,ಕಾಂಗ್ರೆಸ್ ಪಕ್ಷದ ಮುಖಂಡರು,ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಅರ್ಚಕರು,ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಭಕ್ತಾದಿಗಳು ಉಪಸ್ಥಿತರಿದ್ದರು.*

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

ದಿನಾಂಕ:21-08-2026 ಶುಕ್ರವಾರ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಡಿ. ಕೀರ್ತಿಕುಮಾರ್ ರವರು ಜಗಳೂರು ವಿಧಾನ...
22/08/2026

ದಿನಾಂಕ:21-08-2026 ಶುಕ್ರವಾರ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಡಿ. ಕೀರ್ತಿಕುಮಾರ್ ರವರು ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಚ್ಚೇನಹಳ್ಳಿ,ಲಕ್ಕಂಪುರ,ಗುರುಸಿದ್ದಾಪುರ,ಬಸವನಕೋಟೆ,ತಾರೇಹಳ್ಳಿ,ಅಸಗೋಡು ಗ್ರಾಮಗಳಲ್ಲಿ ನಡೆದ ಆತ್ಮೀಯರ ಗೃಹಪ್ರವೇಶ ಕಾರ್ಯಕ್ರಮಗಳಲ್ಲಿ,ಮತ್ತು ಪಲ್ಲಾಗಟ್ಟೆ ಗ್ರಾಮದಲ್ಲಿ ನಡೆದ ಆರತಿ ಕಾರ್ಯಕ್ರಮ ಹಾಗೂ ಜಗಳೂರು ಪಟ್ಟಣದಲ್ಲಿ ನಡೆದ ಆತ್ಮೀಯರ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮಗಳ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

ನಮ್ಮ ನಾಯಕರು ನಮ್ಮ ಹೆಮ್ಮೆ ❤️ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು 57 ಕೆರೆ ತುಂಬಿಸುವ ಯೋಜನೆಯಡಿಯಲ...
20/08/2026

ನಮ್ಮ ನಾಯಕರು ನಮ್ಮ ಹೆಮ್ಮೆ ❤️
ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು 57 ಕೆರೆ ತುಂಬಿಸುವ ಯೋಜನೆಯಡಿಯಲ್ಲಿ ಬಿಟ್ಟು ಹೋದ ಜಮ್ಮಾಪುರ ಕೆರೆ,ಬಿದರಕೆರೆ ಗ್ರಾಮದ ಕೆರೆ ಹಾಗೂ ಇನ್ನಿತರೆ ಹಲವು ಗ್ರಾಮಗಳ ಕೆರೆಗಳಿಗೆ ಪೈಪ್ ಲೈನ್ ಮಾಡಿಸಿ ಕೆರೆ ತುಬಿಸುವ ವಿಚಾರವಾಗಿ ಮಾನ್ಯ ಜಲಸಂಪನ್ಮೂಲ ಹಾಗೂ,ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರಾದ ಸನ್ಮಾನ್ಯ ಶ್ರೀ ಎನ್. ಚಲುವರಾಯಸ್ವಾಮಿ ರವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿ, ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಮನವಿಗೆ ಮಾನ್ಯ ಸಚಿವರು ಉತ್ತಮವಾಗಿ ಸ್ಪಂದಿಸಿ ಆದಷ್ಟು ಬೇಗನೆ 57 ಕೆರೆಗಳ ತುಂಬಿಸುವ ಯೋಜನೆಯ ಪಟ್ಟಿಯಲ್ಲಿ ಬಿಟ್ಟು ಹೋದ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದರು.

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

*ಜಗಳೂರು ವಿಧಾನಸಭಾ ಕ್ಷೇತ್ರ.**ದಿನಾಂಕ:20-08-2026 ಗುರುವಾರ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಡಿ.ಕೀರ್ತ...
20/08/2026

*ಜಗಳೂರು ವಿಧಾನಸಭಾ ಕ್ಷೇತ್ರ.*

*ದಿನಾಂಕ:20-08-2026 ಗುರುವಾರ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಡಿ.ಕೀರ್ತಿಕುಮಾರ್ ರವರು ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದ ಆತ್ಮೀಯ ಮಹಾಲಿಂಗಪ್ಪ ರವರ ಸುಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.*

*ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.*

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

*ಜಗಳೂರು ವಿಧಾನಸಭಾ ಕ್ಷೇತ್ರ.**ದಿನಾಂಕ:20-08-2026 ನೇ ಗುರುವಾರ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವ...
20/08/2026

*ಜಗಳೂರು ವಿಧಾನಸಭಾ ಕ್ಷೇತ್ರ.*

*ದಿನಾಂಕ:20-08-2026 ನೇ ಗುರುವಾರ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು 57 ಕೆರೆ ತುಂಬಿಸುವ ಯೋಜನೆಯಡಿಯಲ್ಲಿ ಬಿಟ್ಟು ಹೋದ ಜಮ್ಮಾಪುರ ಕೆರೆ,ಬಿದರಕೆರೆ ಗ್ರಾಮದ ಕೆರೆ ಹಾಗೂ ಇನ್ನಿತರೆ ಹಲವು ಗ್ರಾಮಗಳ ಕೆರೆಗಳಿಗೆ ಪೈಪ್ ಲೈನ್ ಮಾಡಿಸಿ ಕೆರೆ ತುಬಿಸುವ ವಿಚಾರವಾಗಿ ಮಾನ್ಯ ಜಲಸಂಪನ್ಮೂಲ ಹಾಗೂ,ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರಾದ ಸನ್ಮಾನ್ಯ ಶ್ರೀ ಎನ್. ಚಲುವರಾಯಸ್ವಾಮಿ ರವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿ, ಮನವಿ ಸಲ್ಲಿಸಿದರು.*

*ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಮನವಿಗೆ ಮಾನ್ಯ ಸಚಿವರು ಉತ್ತಮವಾಗಿ ಸ್ಪಂದಿಸಿ ಆದಷ್ಟು ಬೇಗನೆ 57 ಕೆರೆಗಳ ತುಂಬಿಸುವ ಯೋಜನೆಯ ಪಟ್ಟಿಯಲ್ಲಿ ಬಿಟ್ಟು ಹೋದ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದರು.*

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

*ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ರವರಿಗೆ ಜನ್ಮದಿನದ ಗೌರವ ನಮನಗಳು...* 🙏🏻     #ಚಿಕ್ಕಮನಹಟ್ಟಿದೇವೇಂದ್ರಪ್ಪ              #ಜಗಳ...
20/08/2026

*ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ರವರಿಗೆ ಜನ್ಮದಿನದ ಗೌರವ ನಮನಗಳು...* 🙏🏻

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

*ಒಳ್ಳೆಯ ವಿಚಾರಗಳನ್ನು ಯೋಚಿಸೋಣ, ಒಳ್ಳೆಯ ಸಂಗತಿಗಳನ್ನು ಅನುಸರಿಸೋಣ, ಒಳ್ಳೆಯ ವಿಚಾರಗಳನ್ನು ಆರಾಧಿಸೋಣ.  ಸರ್ವರಿಗೂ ಸದ್ಭಾವನಾ ದಿನದ ಶುಭಾಶಯಗಳ...
20/08/2026

*ಒಳ್ಳೆಯ ವಿಚಾರಗಳನ್ನು ಯೋಚಿಸೋಣ, ಒಳ್ಳೆಯ ಸಂಗತಿಗಳನ್ನು ಅನುಸರಿಸೋಣ, ಒಳ್ಳೆಯ ವಿಚಾರಗಳನ್ನು ಆರಾಧಿಸೋಣ. ಸರ್ವರಿಗೂ ಸದ್ಭಾವನಾ ದಿನದ ಶುಭಾಶಯಗಳು.* 🙏🏻


#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

ದಯೆಯಿಲ್ಲದ ಧರ್ಮ ಯಾವುದಯ್ಯ? ದಯೆಯೇ ಧರ್ಮದ ಮೂಲವಯ್ಯ... ಎಲ್ಲರಿಗೂ ವಿಶ್ವ ಮಾನವೀಯ ದಿನದ ಶುಭಾಶಯಗಳು. 🙏🏻  #ಚಿಕ್ಕಮನಹಟ್ಟಿದೇವೇಂದ್ರಪ್ಪ      ...
19/08/2026

ದಯೆಯಿಲ್ಲದ ಧರ್ಮ ಯಾವುದಯ್ಯ? ದಯೆಯೇ ಧರ್ಮದ ಮೂಲವಯ್ಯ... ಎಲ್ಲರಿಗೂ ವಿಶ್ವ ಮಾನವೀಯ ದಿನದ ಶುಭಾಶಯಗಳು. 🙏🏻

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

*ಜಗಳೂರು ವಿಧಾನಸಭಾ ಕ್ಷೇತ್ರ.**ದಿನಾಂಕ:18-08-2026 ನೇ ಮಂಗಳವಾರ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಡಿ.ಕೀ...
18/08/2026

*ಜಗಳೂರು ವಿಧಾನಸಭಾ ಕ್ಷೇತ್ರ.*

*ದಿನಾಂಕ:18-08-2026 ನೇ ಮಂಗಳವಾರ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಡಿ.ಕೀರ್ತಿ ಕುಮಾರ್ ರವರು ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗುಡ್ಡದಲಿಂಗನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ,ಪರಮ ಪೂಜ್ಯರೊಂದಿಗೆ ಕಳಸರೋಹಣ ನೆರವೇರಿಸಿ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಕಾರ್ಯಕ್ರಮ ಉದ್ದೇಶೀಸಿ ಮಾತನಾಡಿದರು.*

*ಈ ಸಂದರ್ಭದಲ್ಲಿ ಷ.ಭ್ರ. ನಾಲ್ವಡಿ ಶ್ರೀ ಶ್ರೀ ಶ್ರೀ ಶಾಂತಲಿಂಗ ಶಿವಾಚಾರ್ಯ ಜಗದ್ಗುರುಗಳು, ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಜಗದ್ಗುರುಗಳು,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರುಗಳು, ಗ್ರಾಮದ ಮುಖಂಡರು,ಹಾಲಿ ಮತ್ತು ಮಾಜಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು,ಗ್ರಾಮದ ಸಕಲ ಭಕ್ತಾದಿಗಳು ಉಪಸ್ಥಿತರಿದ್ದರು.*

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

Address

Jagaluru
Jagalur
577513

Alerts

Be the first to know and let us send you an email when Team chikkamanahatti devendrappa jagaluru posts news and promotions. Your email address will not be used for any other purpose, and you can unsubscribe at any time.

Shortcuts

Share