03/09/2026
ಬಳ್ಳಾರಿ ಚಲೋ ಪಾದಯಾತ್ರೆಯ ವೇಳೆ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಅನ್ನದಾತರೊಂದಿಗೆ ಆತ್ಮೀಯವಾಗಿ ಬೆರೆತು, ಅವರೊಂದಿಗೆ ಮನಬಿಚ್ಚಿ ಮಾತುಕತೆ ನಡೆಸಿ, ಪ್ರೀತಿ-ವಾತ್ಸಲ್ಯದಿಂದ ಬಡಿಸಿದ ಭೋಜನವನ್ನು ಸವಿದರು.
ಅನ್ನದಾತರ ಜೊತೆಗಿನ ಈ ಆತ್ಮೀಯ ಕ್ಷಣಗಳು ಹೋರಾಟದ ಹೆಜ್ಜೆಗಳಿಗೆ ಮತ್ತಷ್ಟು ಹುಮ್ಮಸ್ಸು ತುಂಬಲಿವೆ.