27/01/2022
https://www.facebook.com/669321596427980/posts/5471720052854753/
ಬೆಸ್ಕಾಂ ನಿಮಗಾಗಿ ಅತ್ಯಂತ ಕಡಿಮೆ ಇವಿ ಚಾರ್ಜಿಂಗ್ ದರವನ್ನು ನಿಗದಿಪಡಿಸಿದೆ!
ನಗರದಾದ್ಯಂತ ಬೆಸ್ಕಾಂನ ಇವಿ ಚಾರ್ಜಿಂಗ್ ಕೇಂದ್ರಗಳು ಲಭ್ಯವಿದ್ದು, ಗ್ರಾಹಕರಿಗೆ ಕಡಿಮೆ ದರದ, ಅತ್ಯುತ್ತಮ ಸೌಲಭ್ಯಗಳುಳ್ಳ ಇವಿ ಚಾರ್ಜಿಂಗ್ ಸೇವೆಯನ್ನು ನೀಡುವಲ್ಲಿ ಬೆಸ್ಕಾಂ ಶ್ರಮಿಸುತ್ತಿದೆ.
MD Bescom Bescom Helpline - ಬೆಸ್ಕಾಂ ಸಹಾಯವಾಣಿ Ministry of Power, Government of India Ministry of New and Renewable Energy (MNRE), Government of India Sunil Kumar Karkala Basavaraj Bommai Raj Kumar Singh PMO India Namma BBMP BBMP Commissioner