Karnataka One Kadaba

Karnataka One Kadaba We own a team of experts knowing complete documentation and formalities required as per govt norms

ಪಾಸ್ಪೋರ್ಟ್ ಸೇವೆಗಳು 1. ಹೊಸ ಪಾಸ್ಪೋರ್ಟ್ 2. ನವೀಕರಣ (ರಿನ್ಯೂವಲ್) 3. ತಿದ್ದುಪಡಿ (ಕರಕ್ಷನ್) 4. ತತ್ಕಾಲ್ ಪಾಸ್ಪೋರ್ಟ್ 5. ಮಕ್ಕಳ ಪಾಸ್ಪೋರ...
07/09/2025

ಪಾಸ್ಪೋರ್ಟ್ ಸೇವೆಗಳು

1. ಹೊಸ ಪಾಸ್ಪೋರ್ಟ್
2. ನವೀಕರಣ (ರಿನ್ಯೂವಲ್)
3. ತಿದ್ದುಪಡಿ (ಕರಕ್ಷನ್)
4. ತತ್ಕಾಲ್ ಪಾಸ್ಪೋರ್ಟ್
5. ಮಕ್ಕಳ ಪಾಸ್ಪೋರ್ಟ್
6. ಪಿಸಿಸಿ (ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ)
  • ರಾಜ್ಯ ಪಿಸಿಸಿ (State PCC)
  • ಅಂತರರಾಷ್ಟ್ರೀಯ ಪಿಸಿಸಿ (International PCC)

ಸಂಪರ್ಕಿಸಿ ಕರ್ನಾಟಕ ಒನ್ ಕಡಬ

ಮಾಹಿತಿ ಉಪಯುಕ್ತವಾಗುವವರಿಗೆ ಶೇರ್ ಮಾಡಿ ✅

07/09/2025
UGCET-25ಕ್ಕೆ ನೋಂದಣಿ & ಅರ್ಜಿ ಸಲ್ಲಿಸಲು ಇದ್ದ ಕೊನೆ‌ ದಿನಾಂಕವನ್ನು ಫೆಬ್ರವರಿ 24ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಫೆ.25 ಕೊನೆ ದ...
16/02/2025

UGCET-25ಕ್ಕೆ ನೋಂದಣಿ & ಅರ್ಜಿ ಸಲ್ಲಿಸಲು ಇದ್ದ ಕೊನೆ‌ ದಿನಾಂಕವನ್ನು ಫೆಬ್ರವರಿ 24ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಫೆ.25 ಕೊನೆ ದಿನ. ಈಗಾಗಲೇ ಅರ್ಜಿ ಸಲ್ಲಿಸಿರುವವರು, ತಮ್ಮ ಅರ್ಜಿಗಳಲ್ಲಿ ಏನಾದರು ತಿದ್ದುಪಡಿಗಳು ಇದ್ದರೂ ಈಗ ಸರಿ‌ ಮಾಡಿಕೊಳ್ಳಬಹುದು.

CET ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಲು ಸಂಪರ್ಕಿಸಿ
ಕರ್ನಾಟಕ ಒನ್ ಕಡಬ
8548839728

🩺 *ಆಯುಷ್ಮಾನ್‌ ಭಾರತ್  70 ವರ್ಷ ಮೇಲ್ಪಟ್ಟ (APL,BPL ಅಥವಾ ರೇಷನ್ ಕಾರ್ಡ್ ಇಲ್ಲದಿದ್ದರೂ) ಎಲ್ಲರಿಗೂ ವರ್ಷಕ್ಕೆ 5 ಲಕ್ಷ ದವರೆಗೆ ಉಚಿತ ಚಿಕಿತ...
18/12/2024

🩺 *ಆಯುಷ್ಮಾನ್‌ ಭಾರತ್ 70 ವರ್ಷ ಮೇಲ್ಪಟ್ಟ (APL,BPL ಅಥವಾ ರೇಷನ್ ಕಾರ್ಡ್ ಇಲ್ಲದಿದ್ದರೂ) ಎಲ್ಲರಿಗೂ ವರ್ಷಕ್ಕೆ 5 ಲಕ್ಷ ದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು* .👨🏻‍⚕️🩺

🔴ಈಗಾಗಲೇ ಅಯುಷ್ಮಾನ್ PMJAY ಕಾರ್ಡ್ ಮಾಡಿಕೊಂಡ ಹಿರಿಯ ನಾಗರಿಕರು ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ಹೊಸ ಕಾರ್ಡ್ ಪಡೆದುಕೊಳ್ಳದಿದ್ದರೆ ಪಡೆದುಕೊಳ್ಳಬಹುದು.🔴

ಹಿರಿಯ ನಾಗರಿಕರನ್ನು ಹೊರತಾಗಿ ಇತರರು ಕೂಡ ಆಯುಷ್ಮಾನ್‌ PMJAY ಹೊಸ ಕಾರ್ಡ್ ಮಾಡಲು ಬಾಕಿ ಇದ್ದಾರೆ ಮಾಡಿಸಿಕೊಳ್ಳಿ.

🔘🪄 *ಇತರರಿಗೆ ಪ್ರಸ್ತುತ ಕಾರ್ಡ್ ನ ಉಪಯೋಗಗಳು* 🔘
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 5 ಲಕ್ಷ ವರೆಗೆ ಉಚಿತ ಆರೋಗ್ಯ ವಿಮೆ
ಎಪಿಎಲ್ ಕಾರ್ಡ್ ಹೊಂದಿರುವವರಿಗೆ 1.5 ಲಕ್ಷ ವರೆಗೆ ಉಚಿತ ಆರೋಗ್ಯ ವಿಮೆ

📝 ☑️ *ಬೇಕಾಗುವ ದಾಖಲೆಗಳು*☑️📝 :-
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆಧಾರ್ ಲಿಂಕ್ ಆಗಿರುವ ಮೊಬೈಲ್
ಭಾವಚಿತ್ರ
(*ಯಾರು ಕೂಡ ಸಂಬಂಧಪಟ್ಟವರ ದಾಖಲೆ ತಂದು ನೋಂದಾವಣೆ ಮಾಡಿಕೊಳ್ಳಬಹುದು*)

🧑‍💻 *ಕಾರ್ಡ್ ಗೆ ಅರ್ಜಿ ಸಲ್ಲಿಸಲು* 👩🏻‍💻

🔼 *ನಿಮಗೆ ಹತ್ತಿರವಾಗುವ ನಮ್ಮ ಕಚೇರಿಗೆ ಭೇಟಿ ನೀಡಿ* .
*ಕರ್ನಾಟಕ ಒನ್ ಕಡಬ*
8548839728
6366139728

*Our branch: Uppinangady/ Kadaba/ Panemangalore/bantwal*

Address

Kadaba
574221

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Telephone

+918548839728

Alerts

Be the first to know and let us send you an email when Karnataka One Kadaba posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka One Kadaba:

Share