KPYCC KADUR

KPYCC KADUR Kpycc kadur

iyc
22/05/2026

iyc

19/05/2026
19/05/2026

Iyc

Iyc
19/05/2026

Iyc

iyc
14/03/2026

iyc

iyc
14/03/2026

iyc

ಕಾಣೆಯಾಗಿದ್ದಾರೆ!

ಈ ವ್ಯಕ್ತಿಯ ಗುಣಲಕ್ಷಣಗಳು ಇಂತಿವೆ:

ಈ ವ್ಯಕ್ತಿ ಬಾಯಿ ಬಿಟ್ಟರೆ ಸಾಕು ಫಕ್ಕನೇ ನೂರು ಸುಳ್ಳು ಹೊರಬರುತ್ತದೆ.
ಬಡವನ ಮಗ ಅಂತ ಹೇಳಿಕೊಳ್ಳುತ್ತಾರೆ ಅದರೆ ಲಕ್ಷಗಟ್ಟಲೇ ಬೆಲೆಬಾಳುವ ಡಿಸೈನರ್ ವಸ್ತ್ರ ಧರಿಸುತ್ತಾರೆ.
ಲಕ್ಷಾಂತರ ಬೆಲೆಯ ವಿದೇಶಿ ಅಣಬೆ ಸೂಪ್ ಕುಡಿಯುವ ಶೋಕಿಲಾಲ ಆಗಿರುತ್ತಾರೆ.
ಸಿಕ್ಕಾಪಟ್ಟೆ ಮೇಕಪ್ ಮೆತ್ತಿಸಿಕೊಂಡು ಮಿರ್ರ-ಮಿರ್ರನೇ ಮಿಂಚುವ ಈ ವ್ಯಕ್ತಿ ಕಾಣೆಯಾಗಿದ್ದಾರೆ.

ದೇಶದ ಜನರು ಸಿಲಿಂಡರ್‌ಗಾಗಿ ಹಾಹಾಕಾರ ಮಾಡಿ ಒದ್ದಾಡುತ್ತಿದ್ದರೆ; ಜವಾಬ್ದಾರಿ ಹೊರಬೇಕಾಗಿದ್ದ ಈ ವ್ಯಕ್ತಿ ಕಾಣೆಯಾಗಿದ್ದಾರೆ.
ಸಂಸತ್ತಿಗೆ ಬಂದು ಜನರ ನೋವಿಗೆ ದನಿಯಾಗಬೇಕಿದ್ದ ಎಲ್ಲಿಯೂ ಕಾಣದ ಹಾಗೆ ಕಾಣೆಯಾಗಿದ್ದಾರೆ.
ಸಮಸ್ಯೆ ಅಂದರೆ ಸಾಕು ಓಡಿಹೋಗುವ ಈ ವ್ಯಕ್ತಿ, ಚುನಾವಣೆ ಅಂದರೆ ಸಾಕು ಓಡೋಡಿ ಬರುತ್ತಾರೆ.
ದೊಡ್ಡ ವೀರಾಧಿವೀರ ಅಂತ ಕೊಚ್ಚಿಕೊಳ್ಳುವ ಈ ವ್ಯಕ್ತಿ, ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಗಡಗಡನೇ ನಡುಗುತ್ತಾರೆ.

ಈ ಕಾಣೆಯಾದ ವ್ಯಕ್ತಿ ಕಂಡುಬಂದಲ್ಲಿ; ಸಮೀಪದ ಯುವ ಕಾಂಗ್ರೆಸ್ ಕಚೇರಿಗೆ ಮಾಹಿತಿ ನೀಡಬೇಕಾಗಿ ವಿನಂತಿ!

ಇಂತೀ ದುಃಖ ತಪ್ತ
ಭಾರತೀಯ ಪ್ರಜೆ

Address

Kadur Tq Chikmaglore Dist
Kadur
577548

Website

Alerts

Be the first to know and let us send you an email when KPYCC KADUR posts news and promotions. Your email address will not be used for any other purpose, and you can unsubscribe at any time.

Share

Category