Bjp Manju

Bjp Manju ನನ್ನ ಜೀವನದ ಬದುಕಿನ ಹೋರಾಟ ಸಮಾಜದ ಅಸಮಾನತೆ, ಅಸ್ಪೃಶ್ಯತೆ,ಅರಾಜುಕತೆ, ಅನ್ಯಾಯ ಮಾಡಿದವರ ವಿರುದ್ಧ ಮಾತ್ರ ನಮ್ಮ ಹೋರಾಟ.-

"Modiji Ka Parivar"

ಸಂಘದ ಮೇಲೆ ಬರುವ ಯಾವುದೇ ಸಂಕಟವನ್ನು ಕೂಡ ನಾವು ಸಮರ್ಥವಾಗಿ ಎದುರಿಸಿ ಗೆಲುವನ್ನು ಸಾಧಿಸಬಲ್ಲೆವು. ಯಾಕೆಂದರೆ ಸಂಘದ ಕಾರ್ಯ ಯಾರ ಕೃಪೆಯಿಂದ ಬೆಳೆ...
16/10/2025

ಸಂಘದ ಮೇಲೆ ಬರುವ ಯಾವುದೇ ಸಂಕಟವನ್ನು ಕೂಡ ನಾವು ಸಮರ್ಥವಾಗಿ ಎದುರಿಸಿ ಗೆಲುವನ್ನು ಸಾಧಿಸಬಲ್ಲೆವು. ಯಾಕೆಂದರೆ ಸಂಘದ ಕಾರ್ಯ ಯಾರ ಕೃಪೆಯಿಂದ ಬೆಳೆದಿಲ್ಲ ಮತ್ತು ಯಾರ ಕೋಪದಿಂದ ಕೊನೆಗೊಳ್ಳೋದು ಇಲ್ಲ. ಸಂಘ ಸೃಷ್ಟಿಯಾಗಿದ್ದು ಯಾವುದೇ ಕಾಗದದ ಠರಾವಿನಿಂದ ಅಲ್ಲ, ಹಾಗಾಗಿ ಯಾರ ಕಾಗದದ ಠರಾವು ಕೂಡ ಸಂಘವನ್ನು ತಡೆಯಲು ಸಾಧ್ಯವಿಲ್ಲ.

--- ಪ.ಪೂ.ಶ್ರೀ ಮಾಧವ ಸದಾಶಿವರಾವ್ ಗೋಲ್ವಾಲ್ಕ

ಭಯೋತ್ಪಾದಕರನ್ನ ಸಮರ್ಥಿಸಿಕೊಂಡು ಬೆಂಬಲಿಸಿ ಅವರಿಗೆ ಬದುಕಲು ಜಾಗ ಕೊಡುವವರನ್ನಬೆಂಬಲಿಸಿ, ಅನ್ನ ಹಾಕಿ ಬದುಕಲು ಸ್ಥಳ‌ಕೊಟ್ಟ ದೇಶಕ್ಕೆ ದ್ರೋಹ ಬಗೆ...
16/10/2025

ಭಯೋತ್ಪಾದಕರನ್ನ ಸಮರ್ಥಿಸಿಕೊಂಡು ಬೆಂಬಲಿಸಿ ಅವರಿಗೆ ಬದುಕಲು ಜಾಗ ಕೊಡುವವರನ್ನಬೆಂಬಲಿಸಿ, ಅನ್ನ ಹಾಕಿ ಬದುಕಲು ಸ್ಥಳ‌ಕೊಟ್ಟ ದೇಶಕ್ಕೆ ದ್ರೋಹ ಬಗೆದು ಗಲ್ಲಿ ಗಲ್ಲಿಯಲ್ಲೂ ಪಾಕಿಸ್ತಾನದ ಧ್ವಜ ಹಾರಿಸುವ ಶಾಂತಿ ಧೂತರ ಧರ್ಮ ಗುರುಗಳ ಸಮಾವೇಶವನ್ನ ಆಡಂಭರವಾಗಿ ಟೋಪಿ ಧರಿಸಿ ಆಚರಿಸುವಾಗ ಶಿಷ್ಟಾಚಾರ ಕಾಣಲಿಲ್ಲಾ ಆದರೆ ಇಂದು ಸನಾತನ ಶಕ್ತಿ ಒಬ್ಬ ಮಠಾಧೀಶರು ನಮ್ಮ ಹಬ್ಬದ ಬಗ್ಗೆ ಮಾತನಾಡಿದರೆ ಗಡಿಪಾರು ಮಾಡುತ್ತಾರೆಂದರೆ ವ್ಯವಸ್ಥೆ ಎಷ್ಟರ ಮಟ್ಟಿಗೆ ವೋಲೈಕೆಯಲ್ಲಿ ಮುಳುಗಿದೆ ಎನ್ನುವುದನ್ನ ಅರ್ಥವಾಗುತ್ತಿದೆ.

ರಾಷ್ಟ್ರೀಯ ಭದ್ರತಾ ಪಡೆಗೆ ಸಂಸ್ಥಾಪನಾ ದಿನದ ಶುಭಾಶಯಗಳು.ಅಸಾಧಾರಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಮುನ್ನುಗ್ಗಿ ದೇಶ ಸೇವೆಗೈಯುವ ಎನ್‌ಎಸ್‌ಜಿ ಪಡೆ...
16/10/2025

ರಾಷ್ಟ್ರೀಯ ಭದ್ರತಾ ಪಡೆಗೆ ಸಂಸ್ಥಾಪನಾ ದಿನದ ಶುಭಾಶಯಗಳು.

ಅಸಾಧಾರಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಮುನ್ನುಗ್ಗಿ ದೇಶ ಸೇವೆಗೈಯುವ ಎನ್‌ಎಸ್‌ಜಿ ಪಡೆಯ ಯೋಧರ ಸೇವೆ ಶ್ಲಾಘನೀಯ.

12/10/2025

"ಕೃಷ್ಣಂ ವಂದೇ ಜಗದ್ಗುರು"

II ಭಗವದ್ಗೀತೆ ||

ಅಧ್ಯಾtಯ 2 ಶ್ಲೋಕ 14

ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖದುಃಖದಾಃ |

ಆಗಮಾಪಾಯಿನೋನಿತ್ಯಾ ತಾಂಸ್ತಿತಿಕ್ಷಸ್ಸ ಭಾರತ ||

“ಕುಂತೀಪುತ್ರನೆ, ಪ್ರಾಪಂಚಿಕ ವಿಷಯಗಳ ಸಂಪರ್ಕ ಹೊಂದಿರುವ ಇಂದ್ರಿಯಗಳು ಶೀತ ಮತ್ತು ಉಷ್ಣ, ಸುಖ ಮತ್ತು ದುಃಖ ಉಂಟುಮಾಡುತ್ತವೆ. ಇವು ಆದಿ ಮತ್ತು ಅಂತ್ಯವನ್ನು ಹೊಂದಿವೆ. . ಇವುಗಳು ಶಾಶ್ವತವಲ್ಲ, ಎಲೈ ಭಾರತನೇ, ನೀನು ಇವುಗಳನ್ನು ಸಹಿಸಿಕೊ."

12/10/2025

ದೆಹಲಿಯಲ್ಲಿ ಒಬ್ಬರ ಸಮಾಧಿ 53 ಎಕರೆ, ಇನ್ನೊಬ್ರದ್ದು 45 ಎಕರೆ, ಮತ್ತೊಬ್ರದ್ದು 15 ಎಕರೆ. ಸಂವಿಧಾನ ಶಿಲ್ಪಿಗೆ 3×6 ಅಡಿ ಜಾಗ ಬಿಡಿ ದೇಹಕ್ಕೆ ಕಛೇರಿ ಬಳಿಗೆ ತರಲೂ ಬಿಡಲಿಲ್ಲ.

ಈಗ ಸಂವಿಧಾನ ಮತ್ತು ಅಂಬೇಡ್ಕರ್ ಮೇಲೆ ಅಚಾನಕ್ ಅಕ್ಕರೆ...!

ನಕಲಿ ದಲಿತರಿಗೆ ಮಾತ್ರ ಇದು ಕಣ್ಣಿಗೆ ಕಾಣುವುದಿಲ್ಲ..?

11/10/2025

"ಕೃಷ್ಣಂ ವಂದೇ ಜಗದ್ಗುರು"

II ಭಗವದ್ಗೀತೆ |

ಅಧ್ಯಾtಯ 2 ಶ್ಲೋಕ 12

ನ ತೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ | ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ||

"(ಪೂರ್ವದಲ್ಲಿ) ಎಂದಿಗೂ ನಾನು ಇರಲಿಲ್ಲವೆಂಬುದಿಲ್ಲ ; ನೀನೂ ಇರಲಿಲ್ಲವೆಂಬುದಿಲ್ಲ; ಅಥವಾ ಈ ಎಲ್ಲ ಅರಸರೂ ಇರಲಿಲ್ಲವೆಂಬುದಿಲ್ಲ. ಭವಿಷ್ಯದಲ್ಲಿ ನಾವುಗಳು ಯಾರು ಇರುವುದಿಲ್ಲವೆಂಬುದೂ ಇಲ್ಲ."

10/10/2025

ಕಲಬುರ್ಗಿ ಮೂಲತ ಕುಟುಂಬ ತನ್ನ ಹೊಟ್ಟೆ ಪಾಡಿಗಾಗಿ ಬಲೂನ್ ಮಾರಾಟ ಮಾಡಲು ಬೆಂಗಳೂರಿಗೆ ಹೋಗಿದ್ದ ಪುಟ್ಟ ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಕೀಚಕರ ಸಮಾಜ ಎತ್ತ ಸಾಗುತ್ತಿದೆ ಮಗುವಿನ ಆಧಾರ್ ಕಾರ್ಡ್ ಇಲ್ಲವಂತೆ ದಲಿತರನ್ನು ಬಳಸಿಕೊಂಡು ಬಲಿತರಾಗಿದ್ದು ಖರ್ಗೆ 😡

ಕಡಲ ತೀರದ ಭಾರ್ಗವ, ನಡೆದಾಡುವ ವಿಶ್ವಕೋಶ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು.
10/10/2025

ಕಡಲ ತೀರದ ಭಾರ್ಗವ, ನಡೆದಾಡುವ ವಿಶ್ವಕೋಶ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು.

10/10/2025

ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊಪ್ಪಳ ನಗರ

ವಿಜಯದಶಮಿ ಉತ್ಸವ ಮತ್ತು ಪಥಸಂಚಲನ

-: ವಕ್ತಾರರು :-

ಶ್ರೀಯುತ ಜಗದೀಶ್ ಕಾರಂತ್ ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕರು, ಹಿಂದೂ ಜಾಗರಣ ವೇದಿಕೆ

ನಾಳೆ ದಿನಾಂಕ : 11/10/2025 ಶನಿವಾರ

ಸಂಪತ ಸಮಯ : ಸಂಜೆ 4:00 ಗಂಟೆಗೆ

ಸ್ಥಳ : ತಾಲೂಕಾ ಕ್ರೀಡಾಂಗಣ ಕೊಪ್ಪಳ ಎಲ್ಲಾ ಗಣವೇಷದಾರಿಗಳು 15 ನಿಮಿಷ ಮುಂಚಿತವಾಗಿ ಸೇರಬೇಕು.

ರಾಷ್ಟ್ರೀಯ ಅಂಚೆ ದಿನನಿತ್ಯ ನೂತನ ಸೇವೆಗಳ ಮೂಲಕ ಭಾರತೀಯ ಅಂಚೆ ವಿಶ್ವದ ಅತಿದೊಡ್ಡ ಅಂಚೆ ಜಾಲವಾಗಿ ಗುರುತಿಸಿಕೊಂಡಿದೆ. ದೇಶದ ಸಂಪರ್ಕ ಕೊಂಡಿಯಾಗಿ...
10/10/2025

ರಾಷ್ಟ್ರೀಯ ಅಂಚೆ ದಿನ

ನಿತ್ಯ ನೂತನ ಸೇವೆಗಳ ಮೂಲಕ ಭಾರತೀಯ ಅಂಚೆ ವಿಶ್ವದ ಅತಿದೊಡ್ಡ ಅಂಚೆ ಜಾಲವಾಗಿ ಗುರುತಿಸಿಕೊಂಡಿದೆ. ದೇಶದ ಸಂಪರ್ಕ ಕೊಂಡಿಯಾಗಿ ಅಂಚೆ ಇಲಾಖೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ.

10/10/2025

"ಕೃಷ್ಣಂ ವಂದೇ ಜಗದ್ಗುರು"

II ಭಗವದ್ಗೀತೆ ||

ಅಧ್ಯಾಯ 2 ಶ್ಲೋಕ 11

ಶ್ರೀಭಗವಾನುವಾಚ |

ಅಶೋಚ್ಯಾನನ್ನಶೋಚಂ ಪ್ರಜ್ಞಾವಾದಾಂಶ್ಚ ಭಾಷಸೇ | ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ ||

“ಶ್ರೀ ಭಗವಂತನು ಹೇಳಿದನು ಶೋಕಿಸುವುದಕ್ಕೆ ತಕ್ಕವರಲ್ಲದವರಿಗಾಗಿ ನೀನು ಶೋಕಿಸುತ್ತಿರುವೆ ಮತ್ತು ತಿಳಿದವರಂತೆ ಮಾತುಗಳನ್ನೂ ಆಡುತ್ತಿರುವೆ. ಪಂಡಿತರು ಸತ್ತವರಿಗಾಗಲೀ ಇಲ್ಲವೇ ಬದುಕಿರುವವರಿಗಾಗಲೀ ಅಳುವುದಿಲ್ಲ,”

ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊಪ್ಪಳ ನಗರವಿಜಯದಶಮಿ ಉತ್ಸವ ಮತ್ತು ಪಥಸಂಚಲನ-: ವಕ್ತಾರರು :-ಶ್ರೀಯುತ ಜಗದೀಶ್ ಕಾರಂತ್ ದಕ್ಷಿಣ ಮಧ್ಯ ಕ್ಷೇತ್ರ ಸಂ...
09/10/2025

ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊಪ್ಪಳ ನಗರ

ವಿಜಯದಶಮಿ ಉತ್ಸವ ಮತ್ತು ಪಥಸಂಚಲನ

-: ವಕ್ತಾರರು :-

ಶ್ರೀಯುತ ಜಗದೀಶ್ ಕಾರಂತ್ ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕರು, ಹಿಂದೂ ಜಾಗರಣ ವೇದಿಕೆ

ದಿನಾಂಕ : 11/10/2025 ಶನಿವಾರ

ಸಂಪತ ಸಮಯ : ಸಂಜೆ 4:00 ಗಂಟೆಗೆ

ಸ್ಥಳ : ತಾಲೂಕಾ ಕ್ರೀಡಾಂಗಣ ಕೊಪ್ಪಳ ಎಲ್ಲಾ ಗಣವೇಷದಾರಿಗಳು 15 ನಿಮಿಷ ಮುಂಚಿತವಾಗಿ ಸೇರಬೇಕು.

Address

Koppal
Kanakgiri

Website

Alerts

Be the first to know and let us send you an email when Bjp Manju posts news and promotions. Your email address will not be used for any other purpose, and you can unsubscribe at any time.

Share