15/08/2026
ಕರ್ನಾಟಕ ಸರಕಾರದ ಮಾಜಿ ಸಚಿವರು, ಕಾರ್ಕಳ ಕ್ಷೇತ್ರದ ಜನಪ್ರಿಯ ಶಾಸಕರು ಆತ್ಮೀಯರಾದ Sunil Kumar Karkala ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ನಿಮ್ಮ ಜನಸೇವೆ, ಜನರೊಂದಿಗೆ ಇರುವ ಆತ್ಮಿಯ ಬಾಂಧವ್ಯ ಹಾಗೂ ಸಮರ್ಪಣಾ ಭಾವನೆ ಮುಂದೆಯೂ ಸಮಾಜಕ್ಕೆ ಪ್ರೇರಣೆಯಾಗಲಿ. ದೇವರು ನಿಮಗೆ ಉತ್ತಮ ಆರೋಗ್ಯ ದೀರ್ಪ್‌ಯುಷ್ಯ ಮತ್ತು ಸಫಲತೆಗಳನ್ನು ಕರುಣಿಸಲಿ.