Madaga Foundation Trust,Hebri

Madaga Foundation Trust,Hebri Contact information, map and directions, contact form, opening hours, services, ratings, photos, videos and announcements from Madaga Foundation Trust,Hebri, Social service, Indira Nagara, Hebri, Karkala.

28/08/2026
22/08/2026

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮದಗ ಕ್ರಿಕೆಟರ್ಸ್, ಇಂದಿರಾನಗರ, ಹೆಬ್ರಿ ಇವರ ವತಿಯಿಂದ ಜರುಗಲಿರುವ 30ರ ಸಂಭ್ರಮದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಪೂಜಾ ಕಾರ್ಯಕ್ರಮವನ್ನು, ಶ್ರಾವಣ ಶನಿವಾರದ ಶುಭದಿನದಂದು ಶ್ರೀ ರಾಘವೇಂದ್ರ ಮಠದ ಗಣಪತಿ ದೇವರ ಸನ್ನಿಧಿಯಲ್ಲಿ ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು.

ಶ್ರೀ ಗಣಪತಿ ದೇವರ ಅನುಗ್ರಹದಿಂದ ಈ ವರ್ಷದ ಗಣೇಶೋತ್ಸವವು ಯಶಸ್ವಿಯಾಗಿ ಹಾಗೂ ವಿಜೃಂಭಣೆಯಿಂದ ನೆರವೇರಲಿ ಎಂದು ಪ್ರಾರ್ಥಿಸಲಾಯಿತು.

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ
29/07/2026

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ

Address

Indira Nagara, Hebri
Karkala
576112

Telephone

7760870855

Website

Alerts

Be the first to know and let us send you an email when Madaga Foundation Trust,Hebri posts news and promotions. Your email address will not be used for any other purpose, and you can unsubscribe at any time.

Contact The Organization

Send a message to Madaga Foundation Trust,Hebri:

Shortcuts

Share

Category