SP Karwar

SP Karwar Office of the
Superintendent of Police,
Uttara Kannada District, Karwar-581301,
KARNATAKA STATE.

ಗಣೇಶೋತ್ಸವ ಆಚರಣೆ: ಶಾಂತಿ ಮತ್ತು ಸುವ್ಯವಸ್ಥೆ ಕುರಿತು ಪೂರ್ವಭಾವಿ ಸಭೆ, #ಉತ್ತರಕನ್ನಡ_ಜಿಲ್ಲಾ_ಪೊಲೀಸ್  #ಗಣೇಶೋತ್ಸವ #ಗಣೇಶೋತ್ಸವ_2026    T...
03/09/2026

ಗಣೇಶೋತ್ಸವ ಆಚರಣೆ: ಶಾಂತಿ ಮತ್ತು ಸುವ್ಯವಸ್ಥೆ ಕುರಿತು ಪೂರ್ವಭಾವಿ ಸಭೆ,

#ಉತ್ತರಕನ್ನಡ_ಜಿಲ್ಲಾ_ಪೊಲೀಸ್ #ಗಣೇಶೋತ್ಸವ
#ಗಣೇಶೋತ್ಸವ_2026

Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

ಕೆ.ಎಂ.ಸಿ., ಮಣಿಪಾಲ, ಉಡುಪಿಯಲ್ಲಿ ನಡೆದ ವಲಯ ಮಟ್ಟದ 8ನೇ ಪೊಲೀಸ್ ಕರ್ತವ್ಯ ಕೂಟ–2026 ರಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯನ್ನು ಪ್ರತ...
02/09/2026

ಕೆ.ಎಂ.ಸಿ., ಮಣಿಪಾಲ, ಉಡುಪಿಯಲ್ಲಿ ನಡೆದ ವಲಯ ಮಟ್ಟದ 8ನೇ ಪೊಲೀಸ್ ಕರ್ತವ್ಯ ಕೂಟ–2026 ರಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸಿ, ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಹಾಗೂ ಪದಕಗಳನ್ನು ಗಳಿಸುವ ಮೂಲಕ ತಮ್ಮ ಕರ್ತವ್ಯನಿಷ್ಠೆ, ವೃತ್ತಿಪರ ಕೌಶಲ್ಯ ಹಾಗೂ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸಿದ ಈ ಕೆಳಕಂಡ ಪೊಲೀಸ್ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

1. ಸಿ.ಹೆಚ್.ಸಿ–644 ರೋನಿ ಅಲ್ಮೇಡಾ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆ – Computer Awareness ವಿಭಾಗದಲ್ಲಿ ಪ್ರಥಮ ಸ್ಥಾನ.
2. ಎ.ಪಿ.ಸಿ–78 ಲಕ್ಷ್ಮಣ ಲಮಾಣಿ, ಡಿ.ಎ.ಆರ್., ಕಾರವಾರ – Police Photography/Videography ವಿಭಾಗದಲ್ಲಿ ಪ್ರಥಮ ಸ್ಥಾನ.
3. ಸಿ.ಪಿ.ಸಿ–921 ಸತ್ಯಾನಂದ, ಕಾರವಾರ ಸಂಚಾರ ಪೊಲೀಸ್ ಠಾಣೆ – Scientific aids to Investigation ವಿಭಾಗದಲ್ಲಿ ಪ್ರಥಮ ಸ್ಥಾನ.
4. ಎ.ಪಿ.ಸಿ–65 ಈರಣ್ಣ ಕೆಳಗಿನಮನಿ, ಡಿ.ಎ.ಆರ್., ಕಾರವಾರ – Anti Sabotage check ವಿಭಾಗದಲ್ಲಿ ಪ್ರಥಮ ಸ್ಥಾನ.

#ಉತ್ತರಕನ್ನಡಜಿಲ್ಲಾಪೊಲೀಸ್
#ಪೊಲೀಸ್_ಕರ್ತವ್ಯಕೂಟ

ಉತ್ತರ ಕನ್ನಡ ಜಿಲ್ಲಾ ಪೊಲೀಸ್:KSP (Karnataka State Police) App ಮೂಲಕ ಅಕ್ರಮ ಮಾದಕ ವಸ್ತುಗಳ (Drugs) ಸಾಗಣೆ, ಮಾರಾಟ, ಬಳಕೆ ಅಥವಾ ಸಂಗ್ರ...
02/09/2026

ಉತ್ತರ ಕನ್ನಡ ಜಿಲ್ಲಾ ಪೊಲೀಸ್:
KSP (Karnataka State Police) App ಮೂಲಕ ಅಕ್ರಮ ಮಾದಕ ವಸ್ತುಗಳ (Drugs) ಸಾಗಣೆ, ಮಾರಾಟ, ಬಳಕೆ ಅಥವಾ ಸಂಗ್ರಹಣೆ ಕುರಿತು ನಾಗರಿಕರು ಪೊಲೀಸರಿಗೆ ವರದಿ ಮಾಡಿ, ಮಾದಕ ವಸ್ತು ಮುಕ್ತ ಸಮಾಜಕ್ಕೆ ಕೈ ಜೋಡಿಸಿ.

#ನಶಾಮುಕ್ತಕರ್ನಾಟಕ #ಮಾದಕವಸ್ತು_ಮುಕ್ತ_ಸಮಾಜ

Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

02/09/2026

Tweeted by,
Dr. M. A. Saleem, IPS.
Director General and Inspector General of Police,
Head of Police Force,
Karnataka State.

ಉತ್ತರ ಕನ್ನಡ ಜಿಲ್ಲಾ ಪೊಲೀಸ್:ನಿಷೇದಿತ ಗಾಂಜಾ ಮಾದಕ ಪದಾರ್ಥಗಳನ್ನು ಸಾಗಾಟ & ಮಾರಾಟ ಮಾಡುತ್ತಿದ್ದ ಆರೋಪಿತರ ಬಂಧನ. #ಮಾದಕವಸ್ತುಗಳವಿರುದ್ಧಸಮರ...
01/09/2026

ಉತ್ತರ ಕನ್ನಡ ಜಿಲ್ಲಾ ಪೊಲೀಸ್:
ನಿಷೇದಿತ ಗಾಂಜಾ ಮಾದಕ ಪದಾರ್ಥಗಳನ್ನು ಸಾಗಾಟ & ಮಾರಾಟ ಮಾಡುತ್ತಿದ್ದ ಆರೋಪಿತರ ಬಂಧನ.

#ಮಾದಕವಸ್ತುಗಳವಿರುದ್ಧಸಮರ #ಡ್ರಗ್ಸ್_ಮುಕ್ತ_ಸಮಾಜ #ಮಾದಕವಸ್ತು_ನಿಷೇಧ #ಮಾದಕವಸ್ತುಗಳ_ವಿರುದ್ಧ_ಕಾರ್ಯಾಚರಣೆ

Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

ಉತ್ತರ ಕನ್ನಡ ಜಿಲ್ಲಾ ಪೊಲೀಸ್:ಹೆಲ್ಮೆಟ್ ಧರಿಸಿ – ನಿಯಮ ಪಾಲಿಸಿ – ಜೀವ ಉಳಿಸಿ.               #ಹೆಲ್ಮೆಟ್_ಧರಿಸಿ  #ರಸ್ತೆಸುರಕ್ಷತೆ  #ಸಂಚಾ...
01/09/2026

ಉತ್ತರ ಕನ್ನಡ ಜಿಲ್ಲಾ ಪೊಲೀಸ್:
ಹೆಲ್ಮೆಟ್ ಧರಿಸಿ – ನಿಯಮ ಪಾಲಿಸಿ – ಜೀವ ಉಳಿಸಿ.

#ಹೆಲ್ಮೆಟ್_ಧರಿಸಿ #ರಸ್ತೆಸುರಕ್ಷತೆ #ಸಂಚಾರನಿಯಮಗಳು

Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

01/09/2026

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ:
On-line ವಂಚನೆಗಳ ಬಗ್ಗೆ ಎಚ್ಚರ ವಹಿಸಿರಿ.ವಂಚನೆಗೊಳಗಾದಲ್ಲಿ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ.

Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

Address

District Police Office
Karwar
581301

Alerts

Be the first to know and let us send you an email when SP Karwar posts news and promotions. Your email address will not be used for any other purpose, and you can unsubscribe at any time.

Contact The Organization

Send a message to SP Karwar:

Shortcuts

Share