GramaOne Uttara Kannada

GramaOne Uttara Kannada ಗ್ರಾಮ ಒನ್, ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಗ್ರಾಮಗಳಲ್ಲಿಯೇ ತಲುಪಿಸುತ್ತದೆ.

ವಿಕಲಚೇತನರ ಬಸ್ ಪಾಸ್ ನವೀಕರಣ ಅರ್ಜಿ ಪ್ರಾರಂಭವಾಗಿದೆ, ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
06/01/2026

ವಿಕಲಚೇತನರ ಬಸ್ ಪಾಸ್ ನವೀಕರಣ ಅರ್ಜಿ ಪ್ರಾರಂಭವಾಗಿದೆ, ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

📢 ಮಹಿಳೆಯರಿಗಾಗಿ ವಿಶೇಷ ಸಾಲ-ಸಬ್ಸಿಡಿ ಯೋಜನೆಗಳು!ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರನ್ನು ಸ್ವಯಂ ಉದ್ಯೋಗಿಗಳಾಗಿಸಲು ...
09/12/2025

📢 ಮಹಿಳೆಯರಿಗಾಗಿ ವಿಶೇಷ ಸಾಲ-ಸಬ್ಸಿಡಿ ಯೋಜನೆಗಳು!

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರನ್ನು ಸ್ವಯಂ ಉದ್ಯೋಗಿಗಳಾಗಿಸಲು ವಿವಿಧ ಸಬ್ಸಿಡಿಯುಕ್ತ ಸಾಲ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

🗓️ ಅರ್ಜಿಯ ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗಿದೆ
➡️ 15 ಜನವರಿ 2026 ರವರೆಗೆ

⏳ ಕೊನೆಯ ದಿನದವರೆಗೆ ಕಾಯದೆ, ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ತಕ್ಷಣ ಭೇಟಿ ನೀಡಿ ಅರ್ಜಿ ಸಲ್ಲಿಸಿ!

ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಒನ್ ಸೇವಾಕೇಂದ್ರಕ್ಕೆ ಭೇಟಿ ನೀಡ...
15/11/2025

ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಒನ್ ಸೇವಾಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ

ಸಮಸ್ತ ನಾಗರಿಕರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
01/11/2025

ಸಮಸ್ತ ನಾಗರಿಕರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಇಂದು ಶಿರಸಿ ತಾಲೂಕಿನಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ / ಸ್ವನಿಧಿ ಶಿಬಿರವನ್ನು ಗ್ರಾಮಒನ್‌ ನಿರ್ವಹಕರಾದ ಶ್ರೀಮತಿ ಸುವರ್ಣಾ ನಾಗರಾಜ ಭಂಡಾರಿ ಅವ...
03/10/2025

ಇಂದು ಶಿರಸಿ ತಾಲೂಕಿನಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ / ಸ್ವನಿಧಿ ಶಿಬಿರವನ್ನು ಗ್ರಾಮಒನ್‌ ನಿರ್ವಹಕರಾದ ಶ್ರೀಮತಿ ಸುವರ್ಣಾ ನಾಗರಾಜ ಭಂಡಾರಿ ಅವರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.
ಈ ಶಿಬಿರದಲ್ಲಿ ಒಟ್ಟು 40 ವ್ಯಾಪಾರಿಗಳನ್ನು ನೋಂದಣಿ ಮಾಡಿ, ಯುಪಿಐ ವ್ಯವಹಾರಗಳ ಕುರಿತು ಮಾಹಿತಿ ನೀಡಲಾಯಿತು.
ಐಪಿಪಿಬಿ ಸಿಬ್ಬಂದಿಗಳಾದ ಶ್ರೀಮತಿ ಸವಿತಾ ಮತ್ತು ಶ್ರೀ ಮಧು ಅವರು ಶಿಬಿರವನ್ನು ಸಮನ್ವಯಗೊಳಿಸಿದರು.

ಗಣೇಶನ ದೈವಿಕ ಆಶೀರ್ವಾದವು ನಿಮ್ಮೆಲ್ಲರ ಬದುಕಲ್ಲಿ ಯಶಸ್ಸು ಮತ್ತು ಸಾಮರಸ್ಯವನ್ನು ಸೃಷ್ಟಿಸುವಂತಾಗಲಿ.. ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು
26/08/2025

ಗಣೇಶನ ದೈವಿಕ ಆಶೀರ್ವಾದವು ನಿಮ್ಮೆಲ್ಲರ ಬದುಕಲ್ಲಿ ಯಶಸ್ಸು ಮತ್ತು ಸಾಮರಸ್ಯವನ್ನು ಸೃಷ್ಟಿಸುವಂತಾಗಲಿ..

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

ವಿಕಲ ಚೇತನರ ಇಲಾಖೆಯ ವತಿಯಿಂದ ಹಲವಾರು ಸೇವೆಗಳ ಅರ್ಜಿ ಆಹ್ವಾನಿಸಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಒನ್ ...
21/08/2025

ವಿಕಲ ಚೇತನರ ಇಲಾಖೆಯ ವತಿಯಿಂದ ಹಲವಾರು ಸೇವೆಗಳ ಅರ್ಜಿ ಆಹ್ವಾನಿಸಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ.

ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು
16/08/2025

ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
14/08/2025

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

🌾 ಮಹತ್ವದ ಮಾಹಿತಿ ಎಲ್ಲಾ ರೈತರಿಗೆ! 🌾ನೀವು ಬೆಳೆದಿರುವ ಬೆಳೆಗಳಿಗೆ ಈಗಲೇ ಬೆಳೆ ವಿಮೆ ಮಾಡಿಸಿಕೊಳ್ಳಿ, ನಷ್ಟದ ಸಂದರ್ಭದಲ್ಲಿ ನಿಮ್ಮ ಆದಾಯವನ್ನು ...
30/07/2025

🌾 ಮಹತ್ವದ ಮಾಹಿತಿ ಎಲ್ಲಾ ರೈತರಿಗೆ! 🌾

ನೀವು ಬೆಳೆದಿರುವ ಬೆಳೆಗಳಿಗೆ ಈಗಲೇ ಬೆಳೆ ವಿಮೆ ಮಾಡಿಸಿಕೊಳ್ಳಿ, ನಷ್ಟದ ಸಂದರ್ಭದಲ್ಲಿ ನಿಮ್ಮ ಆದಾಯವನ್ನು ರಕ್ಷಿಸುವುದು ಇದು ಅತ್ಯಂತ ಅವಶ್ಯಕ

☂️ ಅಕಾಲಿಕ ಮಳೆ, ಬಿರುಗಾಳಿ, ಹಂಗಾಮಿಯ ವಿಫಲತೆ – ಎಲ್ಲದಿಂದಲೂ ರಕ್ಷಣೆ
💰 ಬೆಳೆ ಹಾನಿಯಾದರೂ ವಿಮೆ ಮೂಲಕ ಆರ್ಥಿಕ ಸಹಾಯ
🧾 ಸರಳ ದಾಖಲೆ ಪ್ರಕ್ರಿಯೆ – Aadhaar, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ವಿವರ ಸಾಕು

🌱 ಬೆಳೆ ಬೆಳೆದರಷ್ಟೇ ಸಾಕಾಗಲ್ಲ – ವಿಮೆ ಕೂಡ ಅವಶ್ಯಕ!
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ನಮ್ಮ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ.

ಮುಸುಕಿನ ಜೋಳ ಮತ್ತು ಹತ್ತಿ ಬೆಳೆಗಳಿಗೆ ವಿಮೆ ಮಾಡಲು ಜುಲೈ 31 ಕೊನೆಯ ದಿನ.ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ
28/07/2025

ಮುಸುಕಿನ ಜೋಳ ಮತ್ತು ಹತ್ತಿ ಬೆಳೆಗಳಿಗೆ ವಿಮೆ ಮಾಡಲು ಜುಲೈ 31 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ

ಶಾಲಾ ಕಾಲೇಜು ವಿದ್ಯಾರ್ಥಿಗಳ ಬಸ್ ಪಾಸ್ ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
04/06/2025

ಶಾಲಾ ಕಾಲೇಜು ವಿದ್ಯಾರ್ಥಿಗಳ ಬಸ್ ಪಾಸ್ ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Address

Karwar
581301

Website

Alerts

Be the first to know and let us send you an email when GramaOne Uttara Kannada posts news and promotions. Your email address will not be used for any other purpose, and you can unsubscribe at any time.

Share