21/06/2025
AIMIM ಪಕ್ಷದ ಮಾಜಿ ರಾಜ್ಯ ಧ್ಯಕ್ಷರಾದ ಉಸ್ಮಾನ್ ಗನಿ ಹುಮನಾಬಾದ ಅವರನ್ನು AIMIM ಪಕ್ಷ ದಿಂದ ಉಚ್ಚತಾನೆ ಮಾಡಲಾಗಿದೆ. ಅವರು ಪಕ್ಷ ವಿರೋಧಿ ಚಟಾವಟಿಕೆ ಯನ್ನು ಮಾಡುತಿದ್ದಾರೆ. ಇನ್ನು ನಾನೇ ಪಕ್ಷದ ರಾಜ್ಯಧ್ಯಕ್ಷ ಎಂದು ಬಿಂಬಿಸುವತ್ತಿದ್ದಾರೆ. ಸಾರ್ವಜನಿಕರಲ್ಲಿ ಹಾಗು ರಾಜಕೀಯಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ದಿನಾಂಕ. 3.6.2023 ರಿಂದ AIMIM ಪಕ್ಷದ ರಾಜ್ಯಾ
ಧ್ಯಕ್ಷರಾಗಿ ಲತೀಫಖಾನ ಪಠಾ ಣ. ಅವರು ಕಾರ್ಯ
ನಿರ್ವಹಿಸುತ್ತಿದ್ದಾರೆ.
ಉಸ್ಮಾನ್ ಗಣಿ ಹುಮನಾಬಾದ. ಅವರಿಗೆ ಯಾವದೇ ರೀತಿಯ AIMIM ಪಕ್ಷದ ಸಂಬಂಧ ಇರುವ ದಿಲ್ಲಾ. ಯಾರಾದರೂ AIMIM ಪಕ್ಷದಲ್ಲಿ ಸೇರಲು ಇಚ್ಛಿಸುತ್ತಿದ್ದರೆ, ಲತೀಫ್ ಖಾನ್ ಪಠಾನ್ ಅವರನ್ನು ಸಂಪರ್ಕಿಸಿ.
Phone Number: +91 94482 78603
Mr. Usman Gani Humnabad, the former State President of AIMIM Karnataka, has been expelled from the AIMIM party for anti-party activities. He is falsely claiming to be the State President and creating confusion among the public and in political circles.
From 3rd June 2023 onwards, Mr. Lateef Khan Pathan is the official State President of AIMIM Karnataka and is discharging all responsibilities.
Mr. Usman Gani Humnabad no longer has any connection with AIMIM Karnataka.
If anyone wants to join the AIMIM in Karnataka and work for the welfare of the people, they can contact Mr. Lateef Khan Pathan at +91 94482 78603.