31/08/2026
ಬಸವರಾಜ ರಾಯರೆಡ್ಡಿಯವರೇ, ನೀವು ಕರ್ನಾಟಕದ ಸಚಿವರೋ ಅಥವಾ ಒಂದು ಧರ್ಮದ ಪ್ರಚಾರಕರೋ?
ಸಚಿವ ಸ್ಥಾನದಲ್ಲಿ ಕೂತು “ಇಸ್ಲಾಂ ಮಾತ್ರ ಒಳ್ಳೆಯ ಧರ್ಮ” ಅನ್ನೋ ರೀತಿಯಲ್ಲಿ ಮಾತಾಡೋಕೆ ನಿಮಗೆ ಯಾರು ಅಧಿಕಾರ ಕೊಟ್ಟಿದ್ದು?
ನಿಮಗೆ ಇಸ್ಲಾಂ ಇಷ್ಟ ಇರಬಹುದು, ಅದು ನಿಮ್ಮ ವೈಯಕ್ತಿಕ ವಿಚಾರ. ಆದರೆ ಸಚಿವರ ಕುರ್ಚಿಯಲ್ಲಿ ಕೂತ ಮೇಲೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಲಿಂಗಾಯತ ಎಲ್ಲರೂ ನಿಮಗೆ ಒಂದೇ.
ಒಂದು ಧರ್ಮವನ್ನು ಹೊಗಳೋ ಭರದಲ್ಲಿ ಉಳಿದ ಧರ್ಮಗಳಿಗಿಂತ ಅದೇ ಶ್ರೇಷ್ಠ ಅನ್ನೋ ಸಂದೇಶ ಕೊಡುವುದು ಜಾತ್ಯತೀತತೆ ಅಲ್ಲ, ನಾಚಿಕೆಗೇಡಿನ ಧಾರ್ಮಿಕ ತುಷ್ಟೀಕರಣ.
ಮತಕ್ಕಾಗಿ ಒಂದು ಧರ್ಮವನ್ನು ಓಲೈಸೋಕೆ ಸಮಾಜದ ನಡುವೆ ಧರ್ಮದ ವಿಷಬೀಜ ಬಿತ್ತಬೇಡಿ.
ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಚಿವರಾಗಿದ್ದೀರಿ ಯಾವುದೋ ಒಂದು ಧರ್ಮದ ಮೇಲೆ ಪ್ರಮಾಣ ಮಾಡಿ ಅಲ್ಲ.
ಇಂತಹ ಬೇಜವಾಬ್ದಾರಿ ಹೇಳಿಕೆಗೆ ಬಸವರಾಜ ರಾಯರೆಡ್ಡಿಯವರು ಕರ್ನಾಟಕದ ಜನರ ಮುಂದೆ ಉತ್ತರ ಕೊಡಬೇಕು.
Nonsense minister