KGF Police Unit

KGF Police Unit Official page of KGF Police

ಸಿ.ಪಿ.ಐ ಬೇತಮಂಗಲರವರು, ಕ್ಯಾಸಂಬಂಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಡಿವಾಳ ಗ್ರಾಮದಲ್ಲಿ ಬೀಟ್ ಸಭೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ಸ...
06/05/2026

ಸಿ.ಪಿ.ಐ ಬೇತಮಂಗಲರವರು, ಕ್ಯಾಸಂಬಂಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಡಿವಾಳ ಗ್ರಾಮದಲ್ಲಿ ಬೀಟ್ ಸಭೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ಸಂಚಾರ ನಿಯಮಗಳು, ಸೈಬರ್ ಅಪರಾಧಗಳು, ಮಾದಕವಸ್ತು ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.‌

ಬೇತಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ಕರಗ, ಪಲ್ಲಕ್ಕಿ, ಆರ್ಕೆಸ್ಟ್ರಾ ಜಾತ್ರಾ ಮಹೋತ್ಸವಕ್ಕೆ ಕಾನೂನು ಸುವ್ಯವಸ್ತೆ ಕಾಪಾಡು...
06/05/2026

ಬೇತಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ಕರಗ, ಪಲ್ಲಕ್ಕಿ, ಆರ್ಕೆಸ್ಟ್ರಾ ಜಾತ್ರಾ ಮಹೋತ್ಸವಕ್ಕೆ ಕಾನೂನು ಸುವ್ಯವಸ್ತೆ ಕಾಪಾಡುವ ಸಲುವಾಗಿ ಸೂಕ್ತ ಬಂದೋಬಸ್ತು ಒದಗಿಸಲಾಯಿತು.

ಪಿ.ಎಸ್‌.ಐ ಬೂದಿಕೋಟೆ ರವರು ಠಾಣೆಯಲ್ಲಿ ಹಿರಯ ನಾಗರೀಕರ ಸಭೆಯನ್ನು ಹಮ್ಮಿಕೊಂಡು, ಸಭೆಯಲ್ಲಿ ಹಿರಿಯ ನಾಗರೀಕರ ಕುಂದು ಕೊರತೆಗಳನ್ನು ಆಲಿಸಿ, ಸಂಚಾ...
06/05/2026

ಪಿ.ಎಸ್‌.ಐ ಬೂದಿಕೋಟೆ ರವರು ಠಾಣೆಯಲ್ಲಿ ಹಿರಯ ನಾಗರೀಕರ ಸಭೆಯನ್ನು ಹಮ್ಮಿಕೊಂಡು, ಸಭೆಯಲ್ಲಿ ಹಿರಿಯ ನಾಗರೀಕರ ಕುಂದು ಕೊರತೆಗಳನ್ನು ಆಲಿಸಿ, ಸಂಚಾರ ನಿಯಮಗಳು, ಸೈಬರ್ ಅಪರಾಧಗಳು, ಮಾದಕವಸ್ತು ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಪಿ.ಎಸ್‌.ಐ ಬೂದಿಕೋಟೆ ರವರು, ಮರಾಠಹೊಸಹಳ್ಳಿ ಗ್ರಾಮದಲ್ಲಿ ಬೀಟ್ ಸಭೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ಸಂಚಾರ ನಿಯಮಗಳು, ಸೈಬರ್ ಅಪರಾಧಗ...
06/05/2026

ಪಿ.ಎಸ್‌.ಐ ಬೂದಿಕೋಟೆ ರವರು, ಮರಾಠಹೊಸಹಳ್ಳಿ ಗ್ರಾಮದಲ್ಲಿ ಬೀಟ್ ಸಭೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ಸಂಚಾರ ನಿಯಮಗಳು, ಸೈಬರ್ ಅಪರಾಧಗಳು, ಮಾದಕವಸ್ತು ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಬೆಮೆಲ್ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಓರಿಯಂಟಲ್ ಲೈನ್ ನಲ್ಲಿ ಆಸರೆ ಯೋಜನೆ ಕಾರ್ಯಕ್ರಮದಡಿ ಹಿರಿಯ ನಾಗರೀಕರಾದ ರುಕ್ಮಿಣಿ ಬಿನ್ ಕೃಷ್ಣನ್ ರವರ ...
06/05/2026

ಬೆಮೆಲ್ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಓರಿಯಂಟಲ್ ಲೈನ್ ನಲ್ಲಿ ಆಸರೆ ಯೋಜನೆ ಕಾರ್ಯಕ್ರಮದಡಿ ಹಿರಿಯ ನಾಗರೀಕರಾದ ರುಕ್ಮಿಣಿ ಬಿನ್ ಕೃಷ್ಣನ್ ರವರ ಮನೆಗೆ ಭೇಟಿ ನೀಡಿ ಅವರ ಕುಂದು ಕೊರತೆಯನ್ನು ವಿಚಾರಿಸಲಾಯಿತು.

05/05/2026
05/05/2026


ಕ್ಯಾಸಂಬಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ‌ ಮೆಡಿಕಲ್ ಶಾಪ್ ಗಳಲ್ಲಿ ಮಾದಕ ವಸ್ತುಗಳು ಮಾರಾಟವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾಸಂಬಳ್ಳಿ ಹಾ...
05/05/2026

ಕ್ಯಾಸಂಬಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ‌ ಮೆಡಿಕಲ್ ಶಾಪ್ ಗಳಲ್ಲಿ ಮಾದಕ ವಸ್ತುಗಳು ಮಾರಾಟವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾಸಂಬಳ್ಳಿ ಹಾಗೂ ಸಂಗನಹಳ್ಳಿ ಗ್ರಾಮಗಳ ಔಷಧ ಮಳಿಗೆಗಳನ್ನು ಪರಿಶೀಲಿಸಿ, ಅಂಗಡಿಯ ಮಾಲೀಕರಿಗೆ ಮಾದಕವಸ್ತುಗಳ ಮಾರಾಟದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.

ಇಂದು ಬಂಗಾರಪೇಟೆ ಪೊಲೀಸ್‌ ಠಾಣೆಗೆ ಭೇಟಿ ನೀಡಿ, ಠಾಣಾ ಸ್ವಚ್ಚತೆ, ಕಡತಗಳು ಮತ್ತು ಸ್ವತ್ತಿನ ನಿರ್ವಹಣೆಯ ಬಗ್ಗೆ ಪರಿಶೀಲಿಸಿ, ಪೊಲೀಸ್ ಅಧಿಕಾರಿ ...
05/05/2026

ಇಂದು ಬಂಗಾರಪೇಟೆ ಪೊಲೀಸ್‌ ಠಾಣೆಗೆ ಭೇಟಿ ನೀಡಿ, ಠಾಣಾ ಸ್ವಚ್ಚತೆ, ಕಡತಗಳು ಮತ್ತು ಸ್ವತ್ತಿನ ನಿರ್ವಹಣೆಯ ಬಗ್ಗೆ ಪರಿಶೀಲಿಸಿ, ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.

ಈ ದಿನ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ "KGF heritage ultra  20...
05/05/2026

ಈ ದಿನ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ "KGF heritage ultra 2026" ಸಭೆಯಲ್ಲಿ ಭಾಗವಹಿಸಲಾಯಿತು.

Address

Office Of Superintendent Of Police
Kolar Gold Fields (KGF)
563117

Alerts

Be the first to know and let us send you an email when KGF Police Unit posts news and promotions. Your email address will not be used for any other purpose, and you can unsubscribe at any time.

Contact The Organization

Send a message to KGF Police Unit:

Share