KGF Police Unit

KGF Police Unit Official page of KGF Police

29/08/2026



ವೇಗದ ಮಿತಿ ಪಾಲನೆ.
29/08/2026

ವೇಗದ ಮಿತಿ ಪಾಲನೆ.


-ಹಂತದ ದೃಢೀಕರಣ (2FA) ಸಕ್ರಿಯಗೊಳಿಸಿ: ನಿಮ್ಮ ಖಾತೆಗಳ ಸುರಕ್ಷತೆ ಹೆಚ್ಚಿಸಿ.                                                       ...
29/08/2026

-ಹಂತದ ದೃಢೀಕರಣ (2FA) ಸಕ್ರಿಯಗೊಳಿಸಿ: ನಿಮ್ಮ ಖಾತೆಗಳ ಸುರಕ್ಷತೆ ಹೆಚ್ಚಿಸಿ.


ಟ್ರಾಫಿಕ್‌ ಸಿಗ್ನಲ್‌ ಮತ್ತು ನಿಯಮಗಳ ಪಾಲನೆ.
29/08/2026

ಟ್ರಾಫಿಕ್‌ ಸಿಗ್ನಲ್‌ ಮತ್ತು ನಿಯಮಗಳ ಪಾಲನೆ.


ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣಾ ಸಿಬ್ಬಂದಿಯವರು 2024 ರಿಂದ ‌2 ವರ್ಷ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ (ಎಲ್.ಪಿ.ಆರ್‌ ಪ್ರಕರಣ...
29/08/2026

ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣಾ ಸಿಬ್ಬಂದಿಯವರು 2024 ರಿಂದ ‌2 ವರ್ಷ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ (ಎಲ್.ಪಿ.ಆರ್‌ ಪ್ರಕರಣ) ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.

ಕೆ.ಜಿ.ಎಫ್ ಸೈಬರ್ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು, ಅದರಂತೆ CEIR ಪೋರ್ಟೆಲ್ ...
29/08/2026

ಕೆ.ಜಿ.ಎಫ್ ಸೈಬರ್ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು, ಅದರಂತೆ CEIR ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್‌ ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಉರಿಗಾಂ ಪೊಲೀಸ್‌ ಠಾಣಾ ವ್ಯಾಪ್ತಿಯ ರೈಲ್ವೇ ಸ್ಟೇನ್‌ ನಲ್ಲಿ ವ್ಯಕ್ತಿಯೊಬ್ಬರು ತನ್ನ ಪರ್ಸ್‌ ಮತ್ತು ಆತನ ಮುಖ್ಯವಾದ ದಾಖಲೆಗಳನ್ನು ಕಳೆದುಕೊಂಡಿದ...
29/08/2026

ಉರಿಗಾಂ ಪೊಲೀಸ್‌ ಠಾಣಾ ವ್ಯಾಪ್ತಿಯ ರೈಲ್ವೇ ಸ್ಟೇನ್‌ ನಲ್ಲಿ ವ್ಯಕ್ತಿಯೊಬ್ಬರು ತನ್ನ ಪರ್ಸ್‌ ಮತ್ತು ಆತನ ಮುಖ್ಯವಾದ ದಾಖಲೆಗಳನ್ನು ಕಳೆದುಕೊಂಡಿದ್ದು ಸದರಿ ವ್ಯಕ್ತಿಯನ್ನು ಸಂಪರ್ಕಿಸಿ ಠಾಣೆಗೆ ಕರೆಯಿಸಿ ಅವರಿಗೆ ಪರ್ಸ್ ಹಾಗೂ ವೈಯಕ್ತಿಕ ದಾಖಲೆಗಳನ್ನು ನೀಡಿರುತ್ತಾರೆ.


15h

ಈ ದಿನ ಸರ್ಕಾರದಿಂದ ಕೆ.ಜಿ.ಎಫ್‌ ಘಟಕಕ್ಕೆ ಒದಗಿಸಲಾದ ಸಂಚಾರಿ ವಿಧಿವಿಜ್ಞಾನ ಪ್ರಯೋಗಾಲಯ ವಾಹನವನ್ನು ಲೋಕಾರ್ಪಣೆ ಮಾಡಲಾಯಿತು.                ...
28/08/2026

ಈ ದಿನ ಸರ್ಕಾರದಿಂದ ಕೆ.ಜಿ.ಎಫ್‌ ಘಟಕಕ್ಕೆ ಒದಗಿಸಲಾದ ಸಂಚಾರಿ ವಿಧಿವಿಜ್ಞಾನ ಪ್ರಯೋಗಾಲಯ ವಾಹನವನ್ನು ಲೋಕಾರ್ಪಣೆ ಮಾಡಲಾಯಿತು.

Address

Office Of Superintendent Of Police
Kolar Gold Fields
563117

Alerts

Be the first to know and let us send you an email when KGF Police Unit posts news and promotions. Your email address will not be used for any other purpose, and you can unsubscribe at any time.

Contact The Organization

Send a message to KGF Police Unit:

Shortcuts

Share