07/02/2026
ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮ ಪಂಚಾಯತಿಯ ಬೈರಂಡಹಳ್ಳಿ ಗ್ರಾಮದ ರೈತ ನಾಗರಾಜ್ ಅವರು ನರೇಗಾ ಸಹಾಯದಿಂದ ಜಪಾನೀಸ್ ರೆಡ್ ಸೀಬೆ ಬೆಳೆದು ಯಶಸ್ವಿಯಾಗಿದ್ದಾರೆ.
2024-25 ಸಾಲಿನಲ್ಲಿ 1.20 ಎಕರೆ ಪ್ರದೇಶದಲ್ಲಿ ಸುಮಾರು 850 ಸೀಬೆ ಸಸಿಗಳ ನಾಟಿ ಮಾಡಿ ಮೊದಲನೇ ವರ್ಷದಲ್ಲಿಯೇ ₹3.5 ರಿಂದ 4 ಲಕ್ಷ ದವರೆಗೆ ಆದಾಯಗಳಿಸಿದ್ದಾರೆ. Mgnregs Karnataka KA-07 Kolar District Mgnrega Kolar Zilla Panchayat Rural Development and Panchayat Raj - Government of Karnataka