18/08/2026
ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 🌾
📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) – ಕರ್ನಾಟಕದಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲು ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ.
✅ ಹೊಸ ಜಾಬ್ ಕಾರ್ಡ್‌ಗಾಗಿ ನೋಂದಣಿ
✅ ಜಾಬ್ ಕಾರ್ಡ್ ತಿದ್ದುಪಡಿ ಹಾಗೂ ನವೀಕರಣ
✅ ಇ-ಕೆವೈಸಿ (e-KYC) ನವೀಕರಣ
✅ ಉದ್ಯೋಗ ಬೇಡಿಕೆಗಳ ಸ್ವೀಕಾರ
✅ ದುರ್ಬಲ ಹಾಗೂ ಅರ್ಹ ಕುಟುಂಬಗಳಿಗೆ ವಿಶೇಷ ಆದ್ಯತೆ
✅ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಉದ್ಯೋಗ ಅವಕಾಶ
✅ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗದ ಅವಕಾಶ
💰 ಪ್ರತಿ ದಿನಕ್ಕೆ ರೂ. 382/- ಕೂಲಿ
🤝 ನಿಮ್ಮ ಹಕ್ಕಿನ ಉದ್ಯೋಗಕ್ಕಾಗಿ ಇಂದೇ ಜಾಬ್ ಕಾರ್ಡ್ ಪಡೆಯಿರಿ!
🏘️ ನಿಮ್ಮ ಗ್ರಾಮದಲ್ಲಿ ನಡೆಯುವ ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಿ.
📞 ಹೆಚ್ಚಿನ ಮಾಹಿತಿಗಾಗಿ: 8277506000
ಬನ್ನಿ… ಜಾಬ್ ಕಾರ್ಡ್ ಪಡೆಯಿರಿ!
ಕೆಲಸ ಮಾಡಿ – ಕೂಲಿ ಪಡೆಯಿರಿ!
ಉದ್ಯೋಗದ ಹಕ್ಕನ್ನು ಖಚಿತಪಡಿಸಿಕೊಳ್ಳಿ! Kolar Zilla PanchayatKolar ZpceoVB-G RAMG KOLAR TALUKMulbagal TP Vbram G