AC Office Kolar

AC Office Kolar assistant commissioner and subdivision magistrate kolar subdivision

06/06/2021
ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯ ಎಂ.ಜಿ.ರಸ್ತೆ ಹಳೆ ಆಸ್ಪತ್ರೆಯ ಜಾಗದಲ್ಲಿ ಕೆಯುಐಡಿಎಫ್ ಸಿ ಮತ್ತು ಮಳಿಗೆಗಳ ಠೇವಣಿ ಮೊತ್ತದ ಸಾಲದ ಅನುದಾನದಲ್...
02/10/2020

ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯ ಎಂ.ಜಿ.ರಸ್ತೆ ಹಳೆ ಆಸ್ಪತ್ರೆಯ ಜಾಗದಲ್ಲಿ ಕೆಯುಐಡಿಎಫ್ ಸಿ ಮತ್ತು ಮಳಿಗೆಗಳ ಠೇವಣಿ ಮೊತ್ತದ ಸಾಲದ ಅನುದಾನದಲ್ಲಿ ನಿರ್ಮಿಸಿರುವ ವಾಣಿಜ್ಯ ಮಾರುಕಟ್ಟೆಯಲ್ಲಿ ಇಲ್ಲಿನ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ಘಟಕವನ್ನು ಪುರಸಭಾ ಆಡಳಿತಾಧಿಕಾರಿಗಳು ಹಾಗೂ ಕೋಲಾರ ಉಪ ವಿಭಾಗಾಧಿಕಾರಿಗಳಾದ ಶ್ರೀ ಎಸ್.ಸೋಮಶೇಖರ್ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಶ್ರೀ ವಿ.ಮೋಹನ್ ಕುಮಾರ್, ಸದಸ್ಯರಾದ ಶ್ರೀ ಅನೀಸ್ ಅಹ್ಮದ್, ಸರ್ದಾರ್,ಉನಿಕಿಲಿ ನಾಗರಾಜ್, ಸತ್ಯನಾರಾಯಣ ಮತ್ತಿತರರು ಹಾಜರಿದ್ದರು.ಇದೇ ಸಂದರ್ಭದಲ್ಲಿ ಮಾರುಕಟ್ಟೆ ಯನ್ನು ಆಡಳಿತಾಧಿಕಾರಿಗಳು ವೀಕ್ಷಿಸಿದರು.

ದಿನಾಂಕ 01/10/2020 ರಂದು ಹಿರಿಯ ನಾಗರೀಕರ ದಿನಾಚರಣೆಯ ಪ್ರಯುಕ್ತ ಮುಳಬಾಗಲು ತಾಲ್ಲೂಕು ಆವಣಿ ಹೋಬಳಿ ಆವಣಿ ಗ್ರಾಮದ ಹಿರಿಯ ನಾಗರೀಕರಾದ ಬೀಬೀಜಾನ...
01/10/2020

ದಿನಾಂಕ 01/10/2020 ರಂದು ಹಿರಿಯ ನಾಗರೀಕರ ದಿನಾಚರಣೆಯ ಪ್ರಯುಕ್ತ ಮುಳಬಾಗಲು ತಾಲ್ಲೂಕು ಆವಣಿ ಹೋಬಳಿ ಆವಣಿ ಗ್ರಾಮದ ಹಿರಿಯ ನಾಗರೀಕರಾದ ಬೀಬೀಜಾನ್ ಎಂಬುವವರಿಗೆ ಪಾಲಕರ ಪೋಷಣೆ ಮತ್ತು ಹಿರಿಯ ನಾಗರೀಕರ ರಕ್ಷಣೆ ಕಾಯ್ದೆ 2007 ರ ಅಡಿಯಲ್ಲಿ 7.16 ಎಕರೆ ಜಮೀನು ಬಿಡುಗಡೆಗೊಳಿಸಿ ಮಾನ್ಯ ಸಹಾಯಕ ಕಮೀಷನರ್ ಕೋಲಾರ ಉಪವಿಭಾಗರವರು ಮಂಜೂರಾತಿ ಆದೇಶ ನೀಡುತ್ತಿರುವುದು.

Kannada Rajhosthava celebration in Bangarpet
01/11/2019

Kannada Rajhosthava celebration in Bangarpet

Kannada Rajosthava celebration in AC office kolar
01/11/2019

Kannada Rajosthava celebration in AC office kolar

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪ್ರಯುಕ್ತ ಮಾನ್ಯ  ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಾನ್ಯ ಸಂಸದರೊಂದಿಗೆ ಶ್ರೀ ಸೋಮಶೇಖರ್ ಸರ್ ಸಹಾಯಕ...
14/10/2019

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪ್ರಯುಕ್ತ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಾನ್ಯ ಸಂಸದರೊಂದಿಗೆ ಶ್ರೀ ಸೋಮಶೇಖರ್ ಸರ್ ಸಹಾಯಕ ಕಮೀಷನರ್ ಕೋಲಾರ ಜಿಲ್ಲೆ, ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

Dasara festival in kondarajanahalli Anjineyaswami Temple
09/10/2019

Dasara festival in kondarajanahalli Anjineyaswami Temple

09/10/2019

ಮತದಾರರ ಪಟ್ಟಿಯ ಸ್ವಯಂ ಪರಿಶೀಲನೆ..

Confirm ur vote
04/10/2019

Confirm ur vote

Make ensure of ur vote
04/10/2019

Make ensure of ur vote

30/08/2019

Address

Near Court Circle
Kolar
563101

Website

Alerts

Be the first to know and let us send you an email when AC Office Kolar posts news and promotions. Your email address will not be used for any other purpose, and you can unsubscribe at any time.

Contact The Organization

Send a message to AC Office Kolar:

Share