Kolar congress

Kolar congress ಜೈ ಕಾಂಗ್ರೆಸ್

19/07/2026

ಕೆ.ಜಿ.ಎಫ್. ತಾಲ್ಲೂಕಿನಲ್ಲಿ Beyond Excelelence Sports Trust (BEST) ರವರಿಂದ ಇಂದು ದಿನಾಂಕ:12-07-2026 ರಂದು ಹೆರಿಟೇಜ್ ಅಲ್ಟ್ರಾ-2026...
12/07/2026

ಕೆ.ಜಿ.ಎಫ್. ತಾಲ್ಲೂಕಿನಲ್ಲಿ Beyond Excelelence Sports Trust (BEST) ರವರಿಂದ ಇಂದು ದಿನಾಂಕ:12-07-2026 ರಂದು ಹೆರಿಟೇಜ್ ಅಲ್ಟ್ರಾ-2026 ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು.
ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವು ವಿಭಾಗಗಳ ಸ್ಪರ್ಧೆಗಳಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಜಯದೇವ್ ರವರು. ಸ್ಟಾಲಿನ್ ಮುಂತಾದವರು ಉಪಸ್ಥಿತರಿದ್ದರು.

07/07/2026
ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿ...
07/07/2026

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಮಾನ್ಯ ಶ್ರೀ *ಎಂ.ಎಲ್.ಅನಿಲ್ ಕುಮಾರ್* ರವರು ತಮ್ಮ ಮುಖಂಡರುಗಳೊಂದಿಗೆ

ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಅಂದಾಜು ಮೊತ್ತ *16.00* ಕೋಟಿ ವೆಚ್ಚದಲ್ಲಿ ನೂತನವಾಗಿ ವಸತಿ ಶಾಲೆ ನಿರ್ಮಿಸಲು ಪೆಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ ಶಂಕುಸ್ಥಾನೆ ನೆರವೇರಿಸಿದರು.

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿ...
07/07/2026

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಮಾನ್ಯ ಶ್ರೀ *ಎಂ.ಎಲ್.ಅನಿಲ್ ಕುಮಾರ್* ರವರು ತಮ್ಮ ಮುಖಂಡರುಗಳೊ ಹಾಗೂ ಗ್ರಾಮಸ್ಥರೊಂದಿಗೆ

ರಾಷ್ಟ್ರೀಯ ಹೆದ್ದಾರಿಯಿಂದ ಚುಂಚುದೆನಹಳ್ಳಿ ಗ್ರಾಮದವರಿಗೆ ಡಾಂಬರ್ ರಸ್ತೆ ಕಾಮಗಾರಿ ಅಂದಾಜು ಮೊತ್ತ *1.00* ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ರು

07/07/2026

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿ...
07/07/2026

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಮಾನ್ಯ ಶ್ರೀ *ಎಂ.ಎಲ್.ಅನಿಲ್ ಕುಮಾರ್* ರವರು ತಮ್ಮ ಮುಖಂಡರುಗಳೊಂದಿಗೆ

ಅಂದಾಜು *3.00* ಕೋಟಿ ವೆಚ್ಚದಲ್ಲಿ ಕಾರ್ಮಿಕ ಇಲಾಖೆ ಕಚೇರಿಯ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
#

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿ...
07/07/2026

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಮಾನ್ಯ ಶ್ರೀ *ಎಂ.ಎಲ್.ಅನಿಲ್ ಕುಮಾರ್* ರವರು ತಮ್ಮ ಮುಖಂಡರುಗಳೊ ಹಾಗೂ ಗ್ರಾಮಸ್ಥರೊಂದಿಗೆ

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಯಳಚಿಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನಕ್ಕೆ *30.00* ಲಕ್ಷ ರೂ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
#

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿ...
07/07/2026

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ *ಶ್ರೀ ಕೊತ್ತೂರು ಜಿ.ಮಂಜುನಾಥ್‌* ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಮಾನ್ಯ ಶ್ರೀ *ಎಂ.ಎಲ್.ಅನಿಲ್ ಕುಮಾರ್* ರವರು ತಮ್ಮ ಮುಖಂಡರುಗಳೊಂದಿಗೆ

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಮೂರಾಂಡಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಅಂದಾಜು ಮೊತ್ತ 30.00 ಲಕ್ಷ ರೂ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

07/07/2026

Address

Kolar

Website

Alerts

Be the first to know and let us send you an email when Kolar congress posts news and promotions. Your email address will not be used for any other purpose, and you can unsubscribe at any time.

Share