raj143bhagat

raj143bhagat ಭಗತ್ ಸಿಂಗ್ ಮೂರ್ತಿ ಪ್ರತಿಷ್ಟಾಪನೆ

12/08/2026

ಶೇರ್ ಮಾಡಿ 🙏🙏

12/08/2026

🇮🇳 ಒಂದು ಹಿಡಿ ಪವಿತ್ರ ಮಣ್ಣು – ಒಂದು ರೂಪಾಯಿ ಕಾಣಿಕೆ 🇮🇳

ಭಗತ್ ಸಿಂಗ್ ಅವರ ಭವ್ಯ ಮೂರ್ತಿ ಪ್ರತಿಷ್ಠಾಪನೆಗಾಗಿ ಅಗಸ್ಟ್ 15 ರಂದು ಒಂದು ಹಿಡಿ ಪವಿತ್ರ ಮಣ್ಣು ಮತ್ತು ₹1 ರೂಪಾಯಿ ಕಾಣಿಕೆ ಸಂಗ್ರಹಿಸಲು ನಾವು ಆಟೋ ಮೂಲಕ ನಿಮ್ಮ ತಾಲೂಕಿಗೆ ಬರಲಿದ್ದೇವೆ. 🙏

📍 ಮೊದಲು ಯಾವ ಜಿಲ್ಲೆಯ, ಯಾವ ತಾಲೂಕಿಗೆ ಬರಬೇಕು?

ನಿಮ್ಮ ತಾಲೂಕಿನ ಹೆಸರನ್ನು ಕಾಮೆಂಟ್ ಮಾಡಿ ಮತ್ತು ನಮ್ಮನ್ನು ಸಂಪರ್ಕಿಸಿ.

📞 ಸಂಪರ್ಕ / WhatsApp: 9008296152

❤️ ನಿಮ್ಮ ತಾಲೂಕಿನಿಂದಲೂ ಈ ಮಹಾ ಸಂಕಲ್ಪಕ್ಕೆ ಕೈಜೋಡಿಸಿ.

ನಿಮ್ಮ ಒಂದು ಹಿಡಿ ಮಣ್ಣು — ಇತಿಹಾಸದ ಒಂದು ಭಾಗ! 🇮🇳

📢 ಈ ವಿಷಯವನ್ನು ನಿಮ್ಮ ಸ್ನೇಹಿತರು, ಕುಟುಂಬದವರು ಹಾಗೂ ನಿಮ್ಮ ತಾಲೂಕಿನ WhatsApp ಗ್ರೂಪ್‌ಗಳಿಗೆ SHARE ಮಾಡಿ.

👉 ನಿಮ್ಮ ಒಂದು SHARE ಮೂಲಕ ಈ ಅಭಿಯಾನದ ಸಂದೇಶ ನಿಮ್ಮ ತಾಲೂಕಿನ ಜನರಿಗೆ ತಲುಪಲಿ. 🙏

🔥 ಮೊದಲು ಯಾವ ತಾಲೂಕಿನಿಂದ ಆರಂಭಿಸಬೇಕು? ಕಾಮೆಂಟ್ ಮಾಡಿ!

🇮🇳🔥 ಭಗತ್ ಸಿಂಗ್ ಅಭಿಮಾನಿಗಳು ಎಷ್ಟು ಜನ ಇದ್ದಾರೆ ಎಂದು ನೋಡೋಣ! 🔥🇮🇳ಭಗತ್ ಸಿಂಗ್ ಅವರ ಭವ್ಯ ಮೂರ್ತಿ ಪ್ರತಿಷ್ಠಾಪನೆಯ ಈ ಮಹತ್ಕಾರ್ಯಕ್ಕೆ ನಿಮ್ಮ...
11/08/2026

🇮🇳🔥 ಭಗತ್ ಸಿಂಗ್ ಅಭಿಮಾನಿಗಳು ಎಷ್ಟು ಜನ ಇದ್ದಾರೆ ಎಂದು ನೋಡೋಣ! 🔥🇮🇳

ಭಗತ್ ಸಿಂಗ್ ಅವರ ಭವ್ಯ ಮೂರ್ತಿ ಪ್ರತಿಷ್ಠಾಪನೆಯ ಈ ಮಹತ್ಕಾರ್ಯಕ್ಕೆ ನಿಮ್ಮ ಸಣ್ಣ ಕೊಡುಗೆಯೂ ದೊಡ್ಡ ಬಲ ನೀಡುತ್ತದೆ! 🙏

💥 ಭಗತ್ ಸಿಂಗ್ ಅವರ ಆದರ್ಶಗಳನ್ನು ಗೌರವಿಸುವ ಪ್ರತಿಯೊಬ್ಬರೂ ಈ ಅಭಿಯಾನದ ಜೊತೆ ನಿಲ್ಲೋಣ!

✨ ಸಹಕಾರ ನೀಡುವ ಮಾರ್ಗಗಳು: 1️⃣ ಕೇವಲ ₹1 ಕಾಣಿಕೆ ನೀಡಿ ಯುವಶಕ್ತಿಯ ಜೊತೆಯಾಗಿ!
2️⃣ ₹555 ವಿಶೇಷ ಸಹಾಯಧನ ನೀಡಿ ‘ಸ್ಮರಣ ಸಂಪುಟ’ ಗ್ರಂಥದಲ್ಲಿ ನಿಮ್ಮ ಹೆಸರನ್ನು ಶಾಶ್ವತಗೊಳಿಸಿ.
3️⃣ QR ಕೋಡ್ ಸ್ಕ್ಯಾನ್ ಮಾಡಿ ಅಥವಾ Direct UPI: bmsalwandi@ybl ಮೂಲಕ ನಿಮ್ಮ ಕಾಣಿಕೆ ತಲುಪಿಸಿ.

📌 ವಿಶೇಷ ಮನವಿ: ಸಹಕಾರ ನೀಡಿದ ನಂತರ ನಿಮ್ಮ Payment Screenshot ಕಳುಹಿಸಿ ಕಾಮೆಂಟ್ ಮಾಡಿ. ಈ ಪೋಸ್ಟ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಗರಿಷ್ಠ ಮಟ್ಟದಲ್ಲಿ SHARE ಮಾಡಿ! 📲🔥

❤️ ಈಗಾಗಲೇ ಸಹಾಯಧನ ನೀಡಿದವರು ಕೂಡ ಸ್ಕ್ರೀನ್‌ಶಾಟ್ ಕಳುಹಿಸಿ ಕಾಮೆಂಟ್ ಮಾಡಬಹುದು.

🇮🇳 ನಿಮ್ಮ ಪ್ರತಿಯೊಂದು ಕೊಡುಗೆಯೂ ಭಗತ್ ಸಿಂಗ್ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಈ ಪವಿತ್ರ ಅಭಿಯಾನಕ್ಕೆ ಹೊಸ ಶಕ್ತಿ ನೀಡುತ್ತದೆ.

🔥 ಬನ್ನಿ… ಭಗತ್ ಸಿಂಗ್ ಅಭಿಮಾನಿಗಳ ಶಕ್ತಿ ಏನೆಂದು ತೋರಿಸೋಣ! 🔥

📲 ಹೆಚ್ಚಿನ ಮಾಹಿತಿಗೆ:
9663144155 / 9008296152

📍 ಭಗತ್ ಸಿಂಗ್ ಯುವ ಕ್ಷೇಮಾಭಿವೃದ್ಧಿ ಸಂಘ, ಅಳವಂಡಿ
BMS Trust, Alwandi

10/08/2026
10/08/2026

ಭಗತ್ ಸಿಂಗ್ ಮೂರ್ತಿ ಪ್ರತಿಷ್ಟಾಪನೆ ಹಾಗೂ ಪಂಜಾಬಿನಿಂದ ಕೊಪ್ಪಳಕ್ಕೆ ಪಾದಯಾತ್ರೆ ಮತ್ತು 16 ತರಹದ ಕ್ರೀಡಾಕೂಟಗಳು ಹಾಗೂ 48 ದಿನ ಅನೇಕ ಕಾರ್ಯಕ್ರಮಗಳು ಇವೆ. ಹಣಕಾಸಿನ ಅವಶ್ಯಕತೆ ಇದೆ ಹಾಗಾಗಿ ನಮ್ಮ ಅಭಿಯಾನಕ್ಕೆ ನಿಮ್ಮ ಬೆಂಬಲ ಮುಖ್ಯ. 🇮🇳🇮🇳
ನಮ್ಮ ನಂಬರ್ ಸೇವ್ ಮಾಡಿಕೊಳ್ಳಿ 📱
9008296152
9663144155
ನಿಮ್ಮ ಮೊಬೈಲ್ ನಂಬರ್‌ನಿಂದ WhatsApp ಗೆ ಕೊಪ್ಪಳ ಜಿಲ್ಲೆಯವರು ಬಿಟ್ಟು ನಿಮ್ಮ ಪೂರ್ಣ ಹೆಸರು, ಜಿಲ್ಲೆ, ತಾಲೂಕು ಬರೆದು ಮೆಸೇಜ್ ಕಳುಹಿಸಿ. ಕಾರಣವಿಷ್ಟೇ ಕರ್ನಾಟಕದ ಪ್ರತಿ ತಾಲೂಕಿನಿಂದ ಭಗತ್ ಸಿಂಗ್ ರ ಅಭಿಮಾನಿಯಿಂದ ಒಂದು ಹಿಡಿ ಪವಿತ್ರ ಮಣ್ಣು ಒಂದು ರೂಪಾಯಿ ದೇಣಿಗೆ ಪಡೆದು ಕೊಂಡು ಮೂರ್ತಿ ಪ್ರತಿಷ್ಟಾಪಿಸಲು ಸಂಕಲ್ಪಿಸಿದ್ದಿವಿ.
ಇಂಕ್ವಿಲಾಬ್ ಜಿಂದಾಬಾದ್ 🇮🇳
  

  
  


​Bagalkote Ballari Belagavi BengaluruUrban BengaluruRural Bidar Chamarajanagara Chikkaballapura Chikkamagaluru Chitradurga DakshinaKannada Davanagere Dharwad Gadag Hassan Haveri Kalaburagi Kodagu Kolar Koppal Mandya Mysuru Raichur Ramanagara Shivamogga Tumakuru Udupi UttaraKannada Vijayanagara Vijayapura Yadgir Karnataka NammaKarnataka

09/08/2026

ಈ ವಿಡಿಯೋ ಯಶ್ ಅವರ ಕನ್ನಡಿಗರ ಬಗ್ಗೆ ಮಾತನಾಡಿರುವ ಹೇಳಿಕೆ .
ದಾರಿ ಯಾವುದಾದರೇನು ಆ ಗುರಿ ಮುಟ್ಟಬೇಕು. ಕಾಲಕ್ಕೆ ತಕ್ಕಂತೆ ನಡಿಬೇಕು, ತಾಳಕ್ಕೆ ತಕ್ಕಂತೆ ಕುಣಿಬೇಕು.





19/07/2026

Address

Alwandi
Koppal
583226

Website

Alerts

Be the first to know and let us send you an email when raj143bhagat posts news and promotions. Your email address will not be used for any other purpose, and you can unsubscribe at any time.

Shortcuts

Share

Category