Anilkumar BH koratagere

Anilkumar BH koratagere ಕೊರಟಗೆರೆಯ ಕ್ರಿಯಾಶೀಲ ಉದಯೋನ್ಮುಖ ನಾಯಕ

ನಿನ್ನೆ ನಮ್ಮ ಕೊರಟಗೆರೆಯ ಕಸಬ ಮತ್ತು ಸಿಎನ್ ದುರ್ಗಾ ಮತ್ತು ಕೋರಾ  ಹೋಬಳಿಯಲ್ಲಿ ಹಮ್ಮಿಕೊಂಡ ರೋಡ್‌ ಶೋಗೆ ದೊರೆತ ಅಭೂತಪೂರ್ವ ಬೆಂಬಲದಿಂದ ನಾನು ...
09/05/2023

ನಿನ್ನೆ ನಮ್ಮ ಕೊರಟಗೆರೆಯ ಕಸಬ ಮತ್ತು ಸಿಎನ್ ದುರ್ಗಾ ಮತ್ತು ಕೋರಾ ಹೋಬಳಿಯಲ್ಲಿ ಹಮ್ಮಿಕೊಂಡ ರೋಡ್‌ ಶೋಗೆ ದೊರೆತ ಅಭೂತಪೂರ್ವ ಬೆಂಬಲದಿಂದ ನಾನು ಪುಲಕಿತಗೊಂಡಿದ್ದೇನೆ.
ಉತ್ಸಾಹ ಭರಿತ ಸನ್ನಿವೇಶವು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತ್ತು ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕರ್ನಾಟಕ ಸಿದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ರಾಜ್ಯಾದ್ಯಂತ ಎಂದಿನಂತೆ ನಮೋ ಸುನಾಮಿ ಜೋರಾಗಿದ್ದು, ಡಬಲ್‌ ಇಂಜಿನ್‌ ಸರ್ಕಾರದ ಅಭಿವೃದ್ಧಿಯ ಅಲೆಗೆ ಎಲ್ಲೆಡೆ ಜನಬೆಂಬಲ ಸಿಗುತ್ತಿದೆ.

ಜನಾಶೀರ್ವಾದದೊಂದಿಗೆ ಈ ಬಾರಿ ಪೂರ್ಣ ಬಹುಮತ ಪಡೆದು, ರಾಜ್ಯದಲ್ಲಿಅ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಬಿಜೆಪಿ.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ನಮ್ಮ ಕೊರಟಗೆರೆಯ ಪುರವರ ಮತ್ತು ಕೊಳಲ ಮತ್ತು ಹೊಳವನಹಳ್ಳಿ ಹೋಬಳಿಯಲ್ಲಿ ಹಮ್ಮಿಕೊಂಡ ರೋಡ್‌ ಶೋಗೆ ದೊರೆತ ಅಭೂತಪೂರ್ವ ಬೆಂಬಲದಿಂದ ನಾನು ಪುಲಕಿತಗೊ...
09/05/2023

ನಮ್ಮ ಕೊರಟಗೆರೆಯ ಪುರವರ ಮತ್ತು ಕೊಳಲ ಮತ್ತು ಹೊಳವನಹಳ್ಳಿ ಹೋಬಳಿಯಲ್ಲಿ ಹಮ್ಮಿಕೊಂಡ ರೋಡ್‌ ಶೋಗೆ ದೊರೆತ ಅಭೂತಪೂರ್ವ ಬೆಂಬಲದಿಂದ ನಾನು ಪುಲಕಿತಗೊಂಡಿದ್ದೇನೆ.
ಉತ್ಸಾಹ ಭರಿತ ಸನ್ನಿವೇಶವು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತ್ತು ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕರ್ನಾಟಕ ಸಿದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಈ ಸಂದರ್ಭಲ್ಲಿ PNK ಕೃಷ್ಣಮೂರ್ತಿ ಮತ್ತು ಚಲಪತಿ . ಮತ್ತು ಕೊರಟಗೆರೆಯ ಮಂಡಲ ಅದ್ಯಕ್ಷರು ಆದ ಪವನಕುಮಾರ್ ಇನ್ನಿತರರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ರಾಜ್ಯಾದ್ಯಂತ ಎಂದಿನಂತೆ ನಮೋ ಸುನಾಮಿ ಜೋರಾಗಿದ್ದು, ಡಬಲ್‌ ಇಂಜಿನ್‌ ಸರ್ಕಾರದ ಅಭಿವೃದ್ಧಿಯ ಅಲೆಗೆ ಎಲ್ಲೆಡೆ ಜನಬೆಂಬಲ ಸಿಗುತ್ತಿದೆ.

ಜನಾಶೀರ್ವಾದದೊಂದಿಗೆ ಈ ಬಾರಿ ಪೂರ್ಣ ಬಹುಮತ ಪಡೆದು, ರಾಜ್ಯದಲ್ಲಿಅ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಬಿಜೆಪಿ.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ನಮ್ಮ ಕೊರಟಗೆರೆಯ ಕಾರ್ಯಕ್ರಮದ  ಬಗ್ಗೆ ಪತ್ರಿಕೆಗಳಲ್ಲಿ ಬಂದ ಅಂಕಣ.ನಿಮ್ಮಬಿ. ಹೆಚ್. ಅನಿಲ್ ಕುಮಾರ್, IAS(R)ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿ...
09/05/2023

ನಮ್ಮ ಕೊರಟಗೆರೆಯ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಬಂದ ಅಂಕಣ.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಉಪ್ಪಾರ ಸಂಘಟನೆಗಳಿಂದ ಬಿಜೆಪಿಯನ್ನು ಬೆಂಬಲಿಸಿ ಉಪ್ಪಾರ ಸಮಾಜದ ಸಮಾವೇಶವನ್ನು ಪುರವರದಲ್ಲಿ ಅದ್ದೂರಿಯಾಗಿ ನಡೆಸಲ...
06/05/2023

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಉಪ್ಪಾರ ಸಂಘಟನೆಗಳಿಂದ ಬಿಜೆಪಿಯನ್ನು ಬೆಂಬಲಿಸಿ ಉಪ್ಪಾರ ಸಮಾಜದ ಸಮಾವೇಶವನ್ನು ಪುರವರದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಭರವಸೆಯ ಬಿಜೆಪಿಗೆ  ನಿಮ್ಮ ಮತವಿರಲಿ!ಮೇ 10 ರಂದು ನೆಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕ...
06/05/2023

ಭರವಸೆಯ ಬಿಜೆಪಿಗೆ ನಿಮ್ಮ ಮತವಿರಲಿ!
ಮೇ 10 ರಂದು ನೆಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಸಬ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ ಗ್ರಾಮದ ಮನೆ ಮನೆಗಳಿಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಜನರ ಬೆಂಬಲದ ಆಶೀರ್ವಾದ ಕೋರಿ ಮತಬಾಂಧವರಲ್ಲಿ ಮತಯಾಚಿಸಲಾಯಿತು.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಭರವಸೆಯ ಬಿಜೆಪಿಗೆ  ನಿಮ್ಮ ಮತವಿರಲಿ!ಮೇ 10 ರಂದು ನೆಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕ...
06/05/2023

ಭರವಸೆಯ ಬಿಜೆಪಿಗೆ ನಿಮ್ಮ ಮತವಿರಲಿ!
ಮೇ 10 ರಂದು ನೆಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋಳಾಲ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಅಲಪನಹಳ್ಳಿ ಗ್ರಾಮದ ಮನೆ ಮನೆಗಳಿಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಜನರ ಬೆಂಬಲದ ಆಶೀರ್ವಾದ ಕೋರಿ ಮತಬಾಂಧವರಲ್ಲಿ ಮತಯಾಚಿಸಲಾಯಿತು.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕುರುಬರ ಸಂಘಟನೆಗಳಿಂದ ಬಿಜೆಪಿಯನ್ನು ಬೆಂಬಲಿಸಿ ಕುರುಬ ಸಮಾಜದ ಸಮಾವೇಶವನ್ನು ಮಾರುತಿ ಕಲ್ಯಾಣ ಮಂಟಪದಲ್ಲಿ ಅದ್ದೂ...
05/05/2023

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕುರುಬರ ಸಂಘಟನೆಗಳಿಂದ ಬಿಜೆಪಿಯನ್ನು ಬೆಂಬಲಿಸಿ ಕುರುಬ ಸಮಾಜದ ಸಮಾವೇಶವನ್ನು ಮಾರುತಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು.ನಿಮ್ಮ ಬಿ. ಹೆಚ್. ಅನಿಲ್ ಕುಮಾರ್, IAS(R) ಕ...
05/05/2023

ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ನಮ್ಮ ಕೊರಟಗೆರೆಯಲ್ಲಿ ಹಮ್ಮಿಕೊಂಡ ಅಸ್ಸಾಂ ಸಿಎಂ ಡಾ.ಹಿಮಂತ ಬಿಸ್ವಾ ಅವರ ರೋಡ್‌ ಶೋ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಬಂದ ಅಂಕಣ.ನಿಮ್ಮಬಿ. ಹ...
02/05/2023

ನಮ್ಮ ಕೊರಟಗೆರೆಯಲ್ಲಿ ಹಮ್ಮಿಕೊಂಡ ಅಸ್ಸಾಂ ಸಿಎಂ ಡಾ.ಹಿಮಂತ ಬಿಸ್ವಾ ಅವರ ರೋಡ್‌ ಶೋ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಬಂದ ಅಂಕಣ.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

 #ಕಾಂಗ್ರೆಸ್ ಮತ್ತು  # ಜೆಡಿಎಸ್ ಪಕ್ಷ ತೊರೆದು   ಬಿಜೆಪಿ ಗೆ ಸೇರ್ಪಡೆಇಂದು  ನಮ್ಮ ಕಚೇರಿಯಲ್ಲಿ ಕೋರ ಹೋಬಳಿಯ ಕೋಡಿಹಳ್ಳಿ ಗ್ರಾಮಸ್ಥರು,  ಬಿಜೆ...
29/04/2023

#ಕಾಂಗ್ರೆಸ್ ಮತ್ತು # ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಗೆ ಸೇರ್ಪಡೆ

ಇಂದು ನಮ್ಮ ಕಚೇರಿಯಲ್ಲಿ ಕೋರ ಹೋಬಳಿಯ ಕೋಡಿಹಳ್ಳಿ ಗ್ರಾಮಸ್ಥರು, ಬಿಜೆಪಿಗೆ ಸೇರ್ಪಡೆಯಾದರು.

ಪಕ್ಷದ ತಿರ್ಮಾನಕ್ಕೆ ಬದ್ದವಾಗಿ ಒಗ್ಗಟಾಗಿ ಕೆಲಸ ಮಾಡಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟವನ್ನು ಹಾರಿಸುವುದೇ ನಮ್ಮ ಮುಖ್ಯ ಗುರಿ ಎಂಬುದನ್ನು ಪಣತೊಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಗೆ ಸೇರ್ಪಡೆಯಾದ ಕೋರ ಹೋಬಳಿಯ ಕೋಡಿಹಳ್ಳಿಯ ಸಚ್ಚಿದಾನಂದಮೂರ್ತಿ. ಗಂಗಣ್ಣ. ಜಗದೀಶ್. ನಟರಾಜು. ಉಮೇಶ್. ಮನು. ಶಿವಣ್ಣ... ಸೇರಿದಂತೆ ಅನೇಕ ಮುಖಂಡರಿಗೆ
ಭಾರತೀಯ ಜನತಾ ಪಕ್ಷಕ್ಕೆ ಹೃತ್ಪೂರ್ವಕ ಸ್ವಾಗತ ಸುಸ್ವಾಗತ.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಯ...
28/04/2023

ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಯಾದಂತಹ ಹಿರಿಯ ಒಕ್ಕಲಿಗ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರಾದಂತಹ ಶ್ರೀ. ಪಿ.ಎನ್. ಕೃಷ್ಣಮೂರ್ತಿ(PNK)ರವರು ಹಾಗೂ ಇನ್ನೂರಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ ಮುಖಂಡರು ಬಿಜೆಪಿ ಪಕ್ಷಕ್ಕೆ ಶ್ರೀ ಧರ್ಮೇಂದ್ರ ಪ್ರಧಾನ್ ರವರ ಸಮ್ಮುಖದಲ್ಲಿ ಬಿಜೆಪಿ ಗೆ ಸೇರ್ಪಡಯಾದ ಸಂದರ್ಭ.

ಶ್ರೀ. ಪಿ.ಎನ್. ಕೃಷ್ಣಮೂರ್ತಿ ಮತ್ತು ಇತರ ಕಾಂಗ್ರೆಸ್ ಮುಖಂಡರನ್ನು ನಾನು ಬಿಜೆಪಿ ಪಕ್ಷಕ್ಕೆ ಹೃತ್ಪೂರ್ವಕ ಸ್ವಾಗತಿಸುತ್ತೇನೆ ಮತ್ತು ಕೊರಟಗೆರೆಯಲ್ಲಿ ನನ್ನ ಗೆಲುವಿಗೆ ಸಂಪೂರ್ಣ ಬೆಂಬಲವನ್ನು ಕೋರುತ್ತೇನೆ.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ದಿನಾಂಕ 28-4-2023ರಂದು ಬೆಳಗ್ಗೆ 10 ಗಂಟೆಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಯ...
28/04/2023

ದಿನಾಂಕ 28-4-2023ರಂದು ಬೆಳಗ್ಗೆ 10 ಗಂಟೆಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಯಾದಂತಹ ಹಿರಿಯ ಒಕ್ಕಲಿಗ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರಾದಂತಹ ಶ್ರೀ. ಪಿ.ಎನ್. ಕೃಷ್ಣಮೂರ್ತಿ(PNK)ರವರು ಹಾಗೂ ಇನ್ನೂರಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ ಮುಖಂಡರು ಬಿಜೆಪಿ ಪಕ್ಷಕ್ಕೆ ಶ್ರೀ ಧರ್ಮೇಂದ್ರ ಪ್ರಧಾನ್ ರವರ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಅವರ ಸಂಗಡಿಗರು ಹಾಗೂ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

Address

Koratagere
Koratagere

Telephone

+919482407777

Website

Alerts

Be the first to know and let us send you an email when Anilkumar BH koratagere posts news and promotions. Your email address will not be used for any other purpose, and you can unsubscribe at any time.

Contact The Organization

Send a message to Anilkumar BH koratagere:

Share

Category