ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ಬಿಜೆಪಿ ವೇದಿಕೆ

  • Home
  • India
  • Krishnarajanagara
  • ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ಬಿಜೆಪಿ ವೇದಿಕೆ

ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ಬಿಜೆಪಿ ವೇದಿಕೆ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ಬಿಜೆಪಿ ಪಕ್ಷದ ಸಂಘಟನೆ

06/05/2025
ಭವಾನಿ ಟ್ಯಾಕ್ಟರ್ಸ್ ಶೋ ರೂಂ ವತಿಯಿಂದ ರಾಜಕೀಯ ಧುರೀಣರಾದ ಹೊಸಳ್ಳಿ ವೆಂಕಟೇಶ್ ಮತ್ತು ಹಿರಿಯ ಪತ್ರಕರ್ತರಾದ ರಾ.ಸುರೇಶ್ ರವರುಗಳನ್ನು ಸನ್ಮಾನಿಸಿ...
30/04/2025

ಭವಾನಿ ಟ್ಯಾಕ್ಟರ್ಸ್ ಶೋ ರೂಂ ವತಿಯಿಂದ ರಾಜಕೀಯ ಧುರೀಣರಾದ ಹೊಸಳ್ಳಿ ವೆಂಕಟೇಶ್ ಮತ್ತು ಹಿರಿಯ ಪತ್ರಕರ್ತರಾದ ರಾ.ಸುರೇಶ್ ರವರುಗಳನ್ನು ಸನ್ಮಾನಿಸಿದ ಸಂದರ್ಭ....

ನಾಡಿನ ಸಮಸ್ತ ಜನತೆಗೆ ಮಹಾನ್ ಮಾನವತಾವಾದಿ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯ ಹಾರ್ದಿಕ ಶುಭಾಶಯಗಳು. ಸಮ ಸಮಾಜದ ನಿರ್ಮಾಣಕ್ಕೆ ಸಾಮಾಜಿಕ ಕ್ರಾ...
30/04/2025

ನಾಡಿನ ಸಮಸ್ತ ಜನತೆಗೆ ಮಹಾನ್ ಮಾನವತಾವಾದಿ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯ ಹಾರ್ದಿಕ ಶುಭಾಶಯಗಳು. ಸಮ ಸಮಾಜದ ನಿರ್ಮಾಣಕ್ಕೆ ಸಾಮಾಜಿಕ ಕ್ರಾಂತಿ ನಡೆಸಿ ವಚನ ಸಾಹಿತ್ಯದ ಶ್ರೇಷ್ಠತೆಯನ್ನು ಸಾರಿ ವಿಶ್ವಗುರುವಾಗಿ ಹೊರ ಹೊಮ್ಮಿದವರು ಅಣ್ಣ ಬಸವಣ್ಣನವರು.

ಶತಮಾನಗಳಿಂದಲೂ ಕನ್ನಡಿಗರ ಹೃದಯಗಳಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ನಾಯಕರಾಗಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸಿದ ಬಸವೇಶ್ವರರ ಸ್ಮರಣೆ ಹಾಗೂ ಅವರ ಕಾಯಕ ತತ್ವದ ಶ್ರೇಷ್ಠತೆ ಮಾನವೀಯ ಮೌಲ್ಯದ ಮೇಲೆ ಸರ್ವ ಕಾಲಕ್ಕೂ, ಸರ್ವ ವರ್ಗಕ್ಕೂ ಬೆಳಕು ಚೆಲ್ಲುವ ಜೀವಾಮೃತವಾಗಿದೆ.

ಕೆ.ಆರ್ ನಗರ ಪಟ್ಟಣದ ಮೈಸೂರು - ಹಾಸನ ಮುಖ್ಯರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾದ WISDOM TECHNO SCHOOL ಶಾಲೆಯ ಉದ್ಗಾಟನೆ ಯಲ್ಲಿ ಬಾಗವಹಿಸಿದ ...
29/04/2025

ಕೆ.ಆರ್ ನಗರ ಪಟ್ಟಣದ ಮೈಸೂರು - ಹಾಸನ ಮುಖ್ಯರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾದ WISDOM TECHNO SCHOOL ಶಾಲೆಯ ಉದ್ಗಾಟನೆ ಯಲ್ಲಿ ಬಾಗವಹಿಸಿದ ಶುಭ ಹಾರೈಸಿದ shri ಹೊಸಹಳ್ಳಿ ವೆಂಕಟೇಶ್ ಅಣ್ಣ ರವರು ಹಾಗೂ ಕೇ ಅರ್ ನಗರ MLA ಶ್ರೀ ರವಿ ಶಂಕರ್ ರವರು ಇದೆ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿಗಳಾದ ಕೃಷ್ಣಪ್ಪರವರು. ಮುಖ್ಯಸ್ಥರಾದ ಮಂಗಳ ಸೋಮಶೇಖರ್, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರಾದ ಗಡ್ಡಮಹೇಶ್ ರವರು ಹಾಗೂ ಅನೇಕಾ ಹಿರಿಯರು ಉಪಸ್ಥಿತರಿದ್ದರು...

ದೇಶದ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿದ್ದ ಇಸ್ರೊ ಮಾಜಿ ಅಧ್ಯಕ್ಷರು ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಕರಡು ...
27/04/2025

ದೇಶದ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿದ್ದ ಇಸ್ರೊ ಮಾಜಿ ಅಧ್ಯಕ್ಷರು ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಕೆ. ಕಸ್ತೂರಿರಂಗನ್ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ ಶ್ರೀ vijiyendra ಮಾಜಿ ಮುಖ್ಯಮಂತ್ರಿಗಳಾದ ಶ್ರೀ BS Yediyurappa ಅವರೊಂದಿಗೆ ತೆರಳಿದ್ದ ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಲಾಯಿತು.

ಪದ್ಮಭೂಷಣ, ಪದ್ಮ ವಿಭೂಷಣ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದ ಹಿರಿಯ ಚೇತನ ಕಸ್ತೂರಿ ರಂಗನ್ ಅವರು ದೇಶಕ್ಕೆ ನೀಡಿರುವ ಅನನ್ಯ ಕೊಡುಗೆಗಳು ಅಪಾರ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್  ಸಂತೋಷ್ ಜೀ ರವರನ್ನು ಮೈಸೂರಿನಲ್ಲಿಂದು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು...
26/04/2025

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್ ಸಂತೋಷ್ ಜೀ ರವರನ್ನು ಮೈಸೂರಿನಲ್ಲಿಂದು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

Address

ಕೆ ಆರ್ ನಗರ ಬಿಜೆಪಿ ಟೌನ್ ಮಂಡಲದ ಕಾರ್ಯಾಲಯ
Krishnarajanagara
571602

Alerts

Be the first to know and let us send you an email when ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ಬಿಜೆಪಿ ವೇದಿಕೆ posts news and promotions. Your email address will not be used for any other purpose, and you can unsubscribe at any time.

Shortcuts

Share