ಸಾರಂಗಿ ವಿಜಯ್ SAARANGI VIJAY

ಸಾರಂಗಿ ವಿಜಯ್ SAARANGI VIJAY Contact information, map and directions, contact form, opening hours, services, ratings, photos, videos and announcements from ಸಾರಂಗಿ ವಿಜಯ್ SAARANGI VIJAY, Public Service, ಸಾರಂಗಿ saarangi, Krishnarajapet.

ನನ್ನವರು ನಂಬಿಸಿದರು ನಂಬಿಸಿ "ಮತ" ಹಾಕಿಸಿದರು ಈಗಲೂ ನಂಬಲಾರೆನು ಈ ವ್ಯವಸ್ಥೆ ಹಾಳಾಗಲು ಅಥವಾ ಸರಿಯಾಗಲು ನಾನೇ ಹಾಕಿದ ನನ್ನ "ಮತವೇ" ಕಾರಣವೆಂದು....."ಧಿಕ್ಕಾರಕ್ಕಿಂತ ಅಧಿಕಾರ ಮುಖ್ಯ" ..
ಭ್ರಷ್ಟರನ್ನು ಕೊಲ್ಲಲು ಶಸ್ತ್ರ ಆಯುಧಗಳು ಬೇಕಿಲ್ಲ ನಿಮ್ಮ ಕೈಯ ತುದಿ ಬೆರಳು ಸಾಕು. ಕ್ಷಮಿಸಿ ಬುದ್ದಿವಂತರಿಗೆ ಮಾತ್ರ

20/08/2026

ಈ ಭೂಮಿಯ ಮೇಲೆ ಪ್ರೀತಿ ಪ್ರೇಮನೆ ಶಾಶ್ವತ ನನ್ನ ಸಹಧರ್ಮಿಣಿ

15/08/2026

ಉಳ್ಳವರಿಗೆ ಸ್ವತಂತ್ರ್ಯ ದಿನಾಚರಣೆ ಹಾರ್ದಿಕ ಶುಭಾಶಯಗಳು

15/08/2026

ಯಾರಿಗೆ ಸ್ವಾತಂತ್ರ್ಯ ಎಲ್ಲಿದೆ ಸ್ವಾತಂತ್ರ್ಯ ಆದರೂ ಕೂಡ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು

15/08/2026

ಬ್ರಿಟಿಷರಿಂದ ಸ್ವಾತಂತ್ರ ತೆಗೆದುಕೊಂಡು ಭ್ರಷ್ಟ ವ್ಯವಸ್ಥೆಯಿಂದ ಎಲ್ಲಾರಿಗೂ ಸ್ವಾತಂತ್ರ್ಯ ದಿನಾಚರಣೆ ಹಾರ್ದಿಕ ಶುಭಾಶಯಗಳು

15/08/2026

ಈ ಭ್ರಷ್ಟ ವ್ಯವಸ್ಥೆಯನ್ನು ಪ್ರಶ್ನೆ ಮಾಡದೆ ಇರುವ ನಮ್ಮೆಲ್ಲರಿಗೂ ಸ್ವಾತಂತ್ರ ದಿನಾಚರಣೆ ಹಾರ್ದಿಕ ಶುಭಾಶಯಗಳು

ಪ್ರಾಮಾಣಿಕ ಪತ್ರಕರ್ತರು ಹಾಗೂ ನನ್ನ ಮಾರ್ಗದರ್ಶಿಗಳು ಮತ್ತು ಸ್ನೇಹಿತರು ಆದ ಸುಬ್ರಹ್ಮಣ್ಯ ಎಸ್ ಹಂಡಿಗೆ ಸರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶ...
11/08/2026

ಪ್ರಾಮಾಣಿಕ ಪತ್ರಕರ್ತರು ಹಾಗೂ ನನ್ನ ಮಾರ್ಗದರ್ಶಿಗಳು ಮತ್ತು ಸ್ನೇಹಿತರು ಆದ ಸುಬ್ರಹ್ಮಣ್ಯ ಎಸ್ ಹಂಡಿಗೆ ಸರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

10/08/2026

ನಮ್ಮ ಬಾಸ್ ಯಾವತ್ತಿದ್ರೂ ನಮ್ಮ ಬಾಸೆ ಅಣ್ಣನಿಗೆ ಜೈ ಅಕ್ಕನಿಗೆ ಜೈ

09/08/2026

Address

ಸಾರಂಗಿ Saarangi
Krishnarajapet
571436

Alerts

Be the first to know and let us send you an email when ಸಾರಂಗಿ ವಿಜಯ್ SAARANGI VIJAY posts news and promotions. Your email address will not be used for any other purpose, and you can unsubscribe at any time.

Shortcuts

Share

Category