ಮಲ್ಲಿಕಾರ್ಜುನ್ ಅಭಿಮಾನಿ ಬಳಗ ಅಕ್ಕಿಹೆಬ್ಬಾಳು ಹೋಬಳಿ

  • Home
  • India
  • Krishnarajapet
  • ಮಲ್ಲಿಕಾರ್ಜುನ್ ಅಭಿಮಾನಿ ಬಳಗ ಅಕ್ಕಿಹೆಬ್ಬಾಳು ಹೋಬಳಿ

ಮಲ್ಲಿಕಾರ್ಜುನ್ ಅಭಿಮಾನಿ ಬಳಗ ಅಕ್ಕಿಹೆಬ್ಬಾಳು ಹೋಬಳಿ ಮುಂದಿನ ಶಾಸಕರು ಕೃಷ್ಣರಾಜಪೇಟೆ ತಾಲೋಕು

ಸಮಸ್ತ ನಾಡಿನ ಜನತೆಗೆ  ಶ್ರೀ ಗೌರಿ ಗಣೇಶ ಹಬ್ಬದ ಶುಭಾಶಯಗಳು ವಿಘ್ನ ವಿನಾಶಕ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯಸ್ಸು ಸಮೃದ್ಧಿ ನೀಡಲಿ ಎಂದು ...
26/08/2025

ಸಮಸ್ತ ನಾಡಿನ ಜನತೆಗೆ ಶ್ರೀ ಗೌರಿ ಗಣೇಶ ಹಬ್ಬದ ಶುಭಾಶಯಗಳು ವಿಘ್ನ ವಿನಾಶಕ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯಸ್ಸು ಸಮೃದ್ಧಿ ನೀಡಲಿ ಎಂದು ಆಶಿಸುತ್ತೇವೆ

ಮಲ್ಲಿಕಾರ್ಜುನ ಅಭಿಮಾನಿಗಳ ಬಳಗ ಕೆ ಆರ್ ಪೇಟೆ

ಕೆ ಆರ್ ಪೇಟೆ ಪಟ್ಟಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ಹಾಗೂ ಹರ, ಗುರು, ಚರ ಮೂರ್ತಿಗಳ ನೇತೃತ್ವದಲ್ಲಿ ನಡೆ...
19/08/2025

ಕೆ ಆರ್ ಪೇಟೆ ಪಟ್ಟಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ಹಾಗೂ ಹರ, ಗುರು, ಚರ ಮೂರ್ತಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಜನಾಗ್ರಹ ಜನಾಂದೋಲನ ಪ್ರತಿಭಟನೆಯಲ್ಲಿ ಕೃಷ್ಣರಾಜಪೇಟೆ ತಾಲ್ಲೋಕಿನ ಹೆಮ್ಮೆಯ RTO ಮಲ್ಲಿಕಾರ್ಜುನ್ ಅವರು ಭಾಗವಹಿಸುತ್ತಿದ್ದಾರೆ. ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಆರಂಭವಾಗುವ ಜನಾಂದೋಲನ ಬೃಹತ್ ಪ್ರತಿಭಟನಾ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ಭಕ್ತರು ಆಗಮಿಸಿ ಜನಾಗ್ರಹ ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಆಪ್ತ ಸಹಾಯಕ ದಯಾನಂದ ಮನವಿ ಮಾಡಿದ್ದಾರೆ.
#ಧರ್ಮಸ್ಥಳ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ

ಸಮಸ್ತ ನಾಡಿನ ಜನತೆಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಹಾಗೂ ಅಪ್ರತಿಮ ಹೋರಾಟಗಾರ ಸಂಗೋಳ್ಳಿ ರಾಯಣ್ಣ ರವರ ಜನ್ಮದಿನದಂದು ಗೌರವಪೂರ್ವ...
15/08/2025

ಸಮಸ್ತ ನಾಡಿನ ಜನತೆಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಹಾಗೂ ಅಪ್ರತಿಮ ಹೋರಾಟಗಾರ ಸಂಗೋಳ್ಳಿ ರಾಯಣ್ಣ ರವರ ಜನ್ಮದಿನದಂದು ಗೌರವಪೂರ್ವಕ ಕೋಟಿ ನಮನಗಳು

ಮಹೇಶ್ ಗಂಜಿಗೆರೆ

09/08/2025

ಆರ್ ಪೇಟೆ: ಉನ್ನತ ವ್ಯಾಸಂಗ ಮಾಡಲು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್‌ ಆರ್ಥಿಕ ನೆರವು

ಎಂಬಿಬಿಎಸ್ ವ್ಯಾಸಂಗ ಮಾಡಲು ಉಚಿತವಾಗಿ ಸೀಟ್ ಪಡೆದ ಮೆಡಿಕಲ್ ವಿದ್ಯಾರ್ಥಿನಿ ಹರ್ಷಿತಾಗೆ ಆರ್ ಟಿ ಓ ಮಲ್ಲಿಕಾರ್ಜುನ್‌ ಕಾಲೇಜಿನ ಶುಲ್ಕ 65 ಸಾವಿರ ರೂಗಳನ್ನು ಚೆಕ್ ಮೂಲಕ ಧನ ಸಹಾಯ ಮಾಡುವ ಮೂಲಕ ಮುಂದಿನ ಉನ್ನತ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಟ್ಟರು.

ಬಾಲ್ಯದಿಂದಲೇ ಡಾಕ್ಟರ್ ಆಗುವ ಬಹಳ ಕನಸು ಕಂಡಿದ್ದ ವಿದ್ಯಾರ್ಥಿ ಹರ್ಷಿತಾ ಪಿಯುಸಿ ಪರೀಕ್ಷೆಯಲ್ಲಿ 96% ಅಂಕಗಳನ್ನು ಪಡೆದಿದ್ದರು.

ಕೆ ಆರ್ ಪೇಟೆ ಪಟ್ಟಣದಲ್ಲಿರುವ ಶತಮಾನ ಶಾಲೆ ಕೆಪಿಎಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿನಿ ಹರ್ಷಿತಾ.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮಾಲಿಕತ್ವದ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ನೀಟ್ ಕೋಚಿಂಗ್ ಪಡೆಯಲು ಆರ್ ಟಿ ಓ ಮಲ್ಲಿಕಾರ್ಜುನ್‌ ಉಚಿತವಾಗಿ ಕೋಚ್ ಪಡೆಯಲು ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿನಿ ಹರ್ಷಿತಾ ಕಂಡ ಕನಸು ನೆನಸಾಗಲು ಸಹಾಯ ಮಾಡಿದರು.

ಆರ್ ಟಿ ಓ ಮಲ್ಲಿಕಾರ್ಜುನ್‌ ಅವರ ಕಚೇರಿಯಲ್ಲಿ ಸಾಧನೆ ಮಾಡಿದ ಮೆಡಿಕಲ್ ವಿದ್ಯಾರ್ಥಿನಿ ಹರ್ಷಿತಾಳನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಿ ಮುಂದಿನ ವ್ಯಾಸಂಗಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಟ್ಟೇನಹಳ್ಳಿ ನಾಗರಾಜು,ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್,ಉಪನ್ಯಾಸಕ ನಾಗಭೂಷಣ್,ಆರ್ ಟಿ ಓ ಮಲ್ಲಿಕಾರ್ಜುನ್‌ ಆಪ್ತ ಸಹಾಯಕ ಗಂಜಿಗೆರೆ ಮಹೇಶ್ ಇದ್ದರು.

ನಾಡಿನ ಸಮಸ್ತ ಜನತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುವ ಪವಿತ್ರ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.     Krishnara...
09/08/2025

ನಾಡಿನ ಸಮಸ್ತ ಜನತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುವ ಪವಿತ್ರ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.


Krishnarajapete - K.R.Pete

ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠದ ಪೀಠಧ್ಯಕ್ಷರಾದ ಪರಮಾಪೂಜ್ಯ ಶ್ರೀ ನಿರ್ಮಲಾನಂದನಾಥ  ಸ್ವಾಮೀಜಿ ರವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು ...
20/07/2025

ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠದ ಪೀಠಧ್ಯಕ್ಷರಾದ ಪರಮಾಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು

ಮಲ್ಲಿಕಾರ್ಜುನ ಅಭಿಮಾನಿಗಳ ಕೆ ಆರ್ ಪೇಟೆ

ಮುಂದೆ ಗುರಿ ಹಿಂದೆ ಗುರುವಿದ್ದರೆ ಜಯ ನಮ್ಮದೇ. ಈ ವಿಜಯಕ್ಕೆ ಕಾರಣೀಭೂತರಾದ ನನ್ನೆಲ್ಲ ಗುರುಗಳಿಗೂ ಗುರುಪೂರ್ಣಿಮ ದಿನನದ ಶುಭಾಶಯಗಳು
10/07/2025

ಮುಂದೆ ಗುರಿ ಹಿಂದೆ ಗುರುವಿದ್ದರೆ ಜಯ ನಮ್ಮದೇ.
ಈ ವಿಜಯಕ್ಕೆ ಕಾರಣೀಭೂತರಾದ
ನನ್ನೆಲ್ಲ ಗುರುಗಳಿಗೂ ಗುರುಪೂರ್ಣಿಮ ದಿನನದ ಶುಭಾಶಯಗಳು

Address

Degree Clg Road
Krishnarajapet
571605

Website

Alerts

Be the first to know and let us send you an email when ಮಲ್ಲಿಕಾರ್ಜುನ್ ಅಭಿಮಾನಿ ಬಳಗ ಅಕ್ಕಿಹೆಬ್ಬಾಳು ಹೋಬಳಿ posts news and promotions. Your email address will not be used for any other purpose, and you can unsubscribe at any time.

Shortcuts

Share