Shambu.kikkeri

Shambu.kikkeri Contact information, map and directions, contact form, opening hours, services, ratings, photos, videos and announcements from Shambu.kikkeri, Social service, Krishnarajpet.

24/01/2026
21/01/2026

ಕೆ.ಆರ್. ಪೇಟೆ, ಮೂರು ನಾಲ್ಕು ದಶಕಗಳ ಹಿಂದೆ ತಾಲೂಕಿಗೆ ಹೇಮಾವತಿ ನದಿ ನೀರು ಬರುವುದಕ್ಕೂ ಮುಂದೆ ಪಟ್ಟಣದ ಜನರಿಗೆ ಆಸರೆಯಾಗಿದ್ದ ಮೈಸೂರು ಮಹಾರಾಜರು ನಿರ್ಮಾಣ ಮಾಡಿದ್ದ ದೇವೀರಮ್ಮಣ್ಣಿ ಕೆರೆ ಈಗಲೂ ಸಾವಿರಾರು ಜನರಿಗೆ ಆಸರೆಯಾಗಿದೆ, ನೂರಾರು ಎಕ್ಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದೆ.
ಬಟ್ಟೆ ತೊಳೆದು ಜೀವನ ಮಾಡುತ್ತಿರುವ ಮಡಿವಾಳ ಸಮಾಜದ ಜನರಿಗೆ ಇದೇ ಕೆರೆ ಆಸರೆಯಾಗಿದೆ, ಮೀನುಗಾರ ರಿಗೂ ಜೀವನ ರೂಪಿಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಪಟ್ಟಣದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡುವ ಮುನ್ನ ಇದೇ ಕೆರೆಯಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಬೇಕಾಗಿದೆ.
ಗಣೇಶ ವಿಸರ್ಜನೆ ಕೂಡಾ ಇಲ್ಲೆ ನಡೆಯೋದ್.
ಆದರೆ ಈಗ ಕೆರೆಯ ನಿರ್ವಹಣೆ ಸಂಪೂರ್ಣ ಹಾಳಾಗಿದ್ದು ಕೆರೆ ಏರಿಯ ಮೇಲೆಲ್ಲಾ ಕಿಡಗಂಟಲೆಗಳು ಬೆಳೆದಿದ್ದು ಜನರು ಕೆರೆಗೆ ಇಳಿಯದಂತಾಗಿದೆ.
ಬಟ್ಟೆ ತೊಳೆದು ಜೀವನ ಮಾಡುವವರಿಗೂ ತೊಂದರೆ ಆಗಿದೆ.
ಜೊಗೆತೆ ಕೆರೆ ಏರಿಯ ಮೇಲೆ ಕೊಳಕು ಕಸವನ್ನು ಹಾಕುತ್ತಿರುವುದರಿಂದ ಅದು ಕೊಳೆತು ಕೆರೆಯನ್ನು ಹಾಳುಮಾಡುತ್ತಿದೆ.
ಕೆರೆ ಕೋಡಿಯನ್ನು ಇಳಿಸಿದ್ದರಿಂದ ಮತ್ತು ಹೋಳು ತುಂಬಿರುವುದರಿಂದ ನೀರಿನ ಸಂಗ್ರಹ ಕೂಡಾ ಕಡಿಮೆ ಆಗಿದೆ..
ಒಟ್ಟಾರೆ ನಮ್ಮ ತಾಲೂಕು ಕೇಂದ್ರದಲ್ಲಿ ಇರುವ ಕೆರೆ ಸಂಪೂರ್ಣ ಹಾಳಾಗಿದ್ದು ತಕ್ಷಣವೇ ಸಂಬಂಧ ಪಟ್ಟವರು ಕೆರೆಯ ಸ್ವಚ್ಚತೆ ಮಾಡುವ ಜೊತೆಗೆ ಏರಿಯ ಮೇಲೆ ಕಸ ಸುರಿಯುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿದೆ..

16/01/2026

ಕೆ ಆ‌ರ್ ಪೇಟೆ: ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿ ಬಿಲ್ಲೇನಹಳ್ಳಿ ಸಮೀಪವಿರುವ ಪ್ರಸಿದ್ಧ ದೇವಾಲಯ ಶ್ರೀ ಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕರಾದ ಡಾಲು ರವಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

Address

Krishnarajpet

Website

Alerts

Be the first to know and let us send you an email when Shambu.kikkeri posts news and promotions. Your email address will not be used for any other purpose, and you can unsubscribe at any time.

Share

Category