ಕುಣಿಗಲ್ ತಾಲ್ಲೋಕ್ ಜಾತ್ಯಾತೀತ ಜನತಾದಳ ಪಕ್ಷ

  • Home
  • India
  • Kunigal
  • ಕುಣಿಗಲ್ ತಾಲ್ಲೋಕ್ ಜಾತ್ಯಾತೀತ ಜನತಾದಳ ಪಕ್ಷ

ಕುಣಿಗಲ್ ತಾಲ್ಲೋಕ್ ಜಾತ್ಯಾತೀತ ಜನತಾದಳ ಪಕ್ಷ ಬಡವರ ಹಿತ ಕಾಪಾಡಲು ಪ್ರಯತ್ನ ರಾಜಕೀಯ ಭವಿಷ್ಯ

Permanently closed.
31/07/2025
 #ಕುಣಿಗಲ್ ತಾಲ್ಲೂಕಿನ ಐತಿಹಾಸಿಕ ಹುತ್ರಿದುರ್ಗ ಕೋಟೆಯನ್ನು "ಸ್ವದೇಶ್ ದರ್ಶನ್ 2.0" ಯೋಜನೆಯಡಿ ಪರಿಗಣಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಶ್...
24/07/2025

#ಕುಣಿಗಲ್ ತಾಲ್ಲೂಕಿನ ಐತಿಹಾಸಿಕ ಹುತ್ರಿದುರ್ಗ ಕೋಟೆಯನ್ನು "ಸ್ವದೇಶ್ ದರ್ಶನ್ 2.0" ಯೋಜನೆಯಡಿ ಪರಿಗಣಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ ಹೆಚ್ ಡಿ ದೇವೇಗೌಡ ಅವರೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ನಮ್ಮ ಹೆಮ್ಮೆಯ ಸಂಸದರಾದ ಡಾ ಸಿ ಎನ್ ಮಂಜುನಾಥ್ ಅವರಿಗೆ ಕುಣಿಗಲ್ ತಾಲ್ಲೂಕಿನ ಸಮಸ್ತ ಜನತೆಯ ಪರವಾಗಿ ತುಂಬುಹೃದಯದ ಧನ್ಯವಾದಗಳು.. #

#ನಮ್ಮ #ಸಂಸದರು #ನಮ್ಮ #ಹೆಮ್ಮೆ
Dr.C.N Manjunath

 # ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಸದರಾದ ಶ್ರೀ ಸಿ ಎನ್ ಮಂಜುನಾಥ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು  #
22/07/2025

# ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಸದರಾದ ಶ್ರೀ ಸಿ ಎನ್ ಮಂಜುನಾಥ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು #

 # ಕುಣಿಗಲ್ ತಾಲ್ಲೋಕಿನ ಜೆಡಿಎಸ್ ಯುವ ಮುಖಂಡ....        ಶ್ರೀ ಸುಭಾಷ್ ಗೌಡ ಭಕ್ತರಹಳ್ಳಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಬ್ರದರ್. #
19/06/2025

# ಕುಣಿಗಲ್ ತಾಲ್ಲೋಕಿನ ಜೆಡಿಎಸ್ ಯುವ ಮುಖಂಡ....
ಶ್ರೀ ಸುಭಾಷ್ ಗೌಡ ಭಕ್ತರಹಳ್ಳಿ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಬ್ರದರ್. #

17/06/2025

#ಜನರೊಂದಿಗೆಜನತಾದಳ

Address

Tumakuru, KA, India
Kunigal
572130

Website

Alerts

Be the first to know and let us send you an email when ಕುಣಿಗಲ್ ತಾಲ್ಲೋಕ್ ಜಾತ್ಯಾತೀತ ಜನತಾದಳ ಪಕ್ಷ posts news and promotions. Your email address will not be used for any other purpose, and you can unsubscribe at any time.

Share