25/08/2026
🫵 ಪ್ರಜಾಕೀಯ
📍 ಕುಣಿಗಲ್ ವಿಧಾನಸಭಾ ಕ್ಷೇತ್ರ
ಜನಪ್ರತಿನಿಧಿಯ ನಿರ್ದಿಷ್ಟ ಕಾರ್ಯವೈಖರಿಯ ವಿಧಾನ
𝗦𝗢𝗣 ( 𝗦𝘁𝗮𝗻𝗱𝗮𝗿𝗱 𝗢𝗽𝗲𝗿𝗮𝘁𝗶𝗻𝗴 𝗣𝗿𝗼𝗰𝗲𝗱𝘂𝗿𝗲 )
🏛️ ಸರ್ಕಾರಿ ರಚನೆ ( 𝗚𝗼𝘃𝗲𝗿𝗻𝗺𝗲𝗻𝘁 𝗦𝘁𝗿𝘂𝗰𝘁𝘂𝗿𝗲 ) ಮೂಲಕ ಜನ ಸಂಪರ್ಕ 🔗 :
👇 ಪ್ರಮುಖ ವ್ಯವಸ್ಥೆಗಳು :
▪️ಗ್ರಾಮ ಪಂಚಾಯತಿ / ತಾಲ್ಲೂಕು ಪಂಚಾಯತಿ
▪️ತಾಲೂಕು ಕಚೇರಿ
▪️ಜಿಲ್ಲಾ ಆಡಳಿತ
▪️ನಗರಸಭೆ / ಪುರಸಭೆ
▪️ವಿವಿಧ ಸರ್ಕಾರಿ ಇಲಾಖೆಗಳು
✴️ ಫಲಿತಾಂಶ :
📝 ಜನರ ಸಮಸ್ಯೆಗಳನ್ನು ನೇರವಾಗಿ ದಾಖಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
👨👩👧👦 ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತವೆ.
🎤🎙️ ಸಾರ್ವಜನಿಕ ಸಭೆ, ಅರ್ಜಿ ಸ್ವೀಕಾರ ಮತ್ತು ಮಾಹಿತಿ ಕೇಂದ್ರಗಳ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸಲಾಗುತ್ತದೆ.
🤝 ಆಡಳಿತ ಮತ್ತು ನಾಗರಿಕರ ನಡುವೆ ನಂಬಿಕೆ ಹೆಚ್ಚುತ್ತದೆ.
ℹ️ ಪ್ರಜಾಕೀಯ ವಿಚಾರಗಳ ಹೆಚ್ಚಿನ ಮಾಹಿತಿಗಾಗಿ :
📲 Download ➡️ 𝗣𝗥𝗔𝗝𝗔𝗔𝗞𝗘𝗘𝗬𝗔 𝗮𝗽𝗽
🌐 website : 𝘄𝘄𝘄.𝗽𝗿𝗮𝗷𝗮𝗮𝗸𝗲𝗲𝘆𝗮.𝗶𝗻
page : ಉತ್ತಮ ಪ್ರಜಾಕೀಯ ಪಕ್ಷ - ಕುಣಿಗಲ್
Facebook Group : ಪ್ರಜಾಕೀಯ - ಕುಣಿಗಲ್