Gram Panchayat Guddehosur

Gram Panchayat Guddehosur Local government Gram Panchayat office provides service to citizens

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಡ್ರೀಮ್ಸ್ ಬಡಾವಣೆಯಲ್ಲಿ ಮ್ಯಾನ್ ಹೋಲ್ ಮೇಲ್ಭಾಗ ಕುಸಿದು ಅಪಾಯಕಾರಿ ಸ್ಥಿತಿಯಲ್ಲಿದ್ದು ಕಂಡುಬಂದ ಹಿನ್ನೆಲೆಯಲ್...
12/08/2026

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಡ್ರೀಮ್ಸ್ ಬಡಾವಣೆಯಲ್ಲಿ ಮ್ಯಾನ್ ಹೋಲ್ ಮೇಲ್ಭಾಗ ಕುಸಿದು ಅಪಾಯಕಾರಿ ಸ್ಥಿತಿಯಲ್ಲಿದ್ದು ಕಂಡುಬಂದ ಹಿನ್ನೆಲೆಯಲ್ಲಿ, ಈ ದಿನ ದುರಸ್ತಿಪಡಿಸಲಾಗಿರುತ್ತದೆ

ಮತ್ತೊಂದು ಮಕ್ಕಳ ಸ್ನೇಹಿ ಅಂಗನವಾಡಿ ಹಿರಿಮೆಗೆ  ಪಾತ್ರವಾದ ಮಾದಪಟ್ಟಣ ಅಂಗನವಾಡಿ ಕೇಂದ್ರ
11/08/2026

ಮತ್ತೊಂದು ಮಕ್ಕಳ ಸ್ನೇಹಿ ಅಂಗನವಾಡಿ ಹಿರಿಮೆಗೆ ಪಾತ್ರವಾದ ಮಾದಪಟ್ಟಣ ಅಂಗನವಾಡಿ ಕೇಂದ್ರ

 #ವಿಜಯವಾಣಿ ವಿಶೇಷ
07/08/2026

#ವಿಜಯವಾಣಿ ವಿಶೇಷ

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಸ್ವಚ್ಛತಾ ಕಾರ್ಯವನ್ನು  ಆಡಳಿತ ಅಧಿಕಾರಿಯವರು ಭೇಟಿ ನೀಡಿ ಪರಿಶೀಲಿಸಿದರು
06/08/2026

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಸ್ವಚ್ಛತಾ ಕಾರ್ಯವನ್ನು ಆಡಳಿತ ಅಧಿಕಾರಿಯವರು ಭೇಟಿ ನೀಡಿ ಪರಿಶೀಲಿಸಿದರು

06/08/2026
ಖಾಸಗಿ ಶಾಲೆಗಳಿಗಷ್ಟೇ ಸೀಮಿತವಾಗಿದ್ದ 'ಅಬಾಕಸ್' ಕಲಿಕೆ ಈಗ ಗುಡ್ಡೆಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ತಲುಪಿದ್ದು, ಗುಡ್ಡೆಹೊಸೂರು ಗ್...
03/08/2026

ಖಾಸಗಿ ಶಾಲೆಗಳಿಗಷ್ಟೇ ಸೀಮಿತವಾಗಿದ್ದ 'ಅಬಾಕಸ್' ಕಲಿಕೆ ಈಗ ಗುಡ್ಡೆಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ತಲುಪಿದ್ದು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ, ದಾನಿಗಳು ಹಾಗೂ 'ಸ್ಮಾರ್ಟ್ ಬ್ರೈನ್' ಸಂಸ್ಥೆಯ ಸಹಯೋಗದಲ್ಲಿ 85ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಪುಸ್ತಕ, ಕಲಿಕೋಪಕರಣ ವಿತರಿಸಿ ವಾರಕ್ಕೆ 6 ವಿಶೇಷ ತರಗತಿಗಳಿಗೆ ಚಾಲನೆ ನೀಡಲಾಗಿದೆ. ಗಣಿತದ ಭಯ ಹೋಗಲಾಡಿಸಿ ಚುರುಕುತನ ಮೂಡಿಸುವ ಈ ವಿನೂತನ ಉಪಕ್ರಮಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು!

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ಮೂಲ ಅನುದಾನದಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕ ಬೆಟ್ಟಗೇರಿಯ  "ಕೆರೆ...
26/07/2026

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ಮೂಲ ಅನುದಾನದಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕ ಬೆಟ್ಟಗೇರಿಯ "ಕೆರೆ ಮೂಲೆಗೆ" 7 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಬಸವನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಸಮೀಪದ ಪಟ್ಟಣ ಪಂಚಾಯಿತಿಯಿಂದ ಕೋಳಿಯ ತ್ಯಾಜ್ಯ ತಂದು ಬಿಸಾಡುತ್ತಿದ್ದ ವ್...
24/07/2026

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಬಸವನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಸಮೀಪದ ಪಟ್ಟಣ ಪಂಚಾಯಿತಿಯಿಂದ ಕೋಳಿಯ ತ್ಯಾಜ್ಯ ತಂದು ಬಿಸಾಡುತ್ತಿದ್ದ ವ್ಯಕ್ತಿಗೆ ವಾಗ್ದಂಡನೆ ನೀಡಿ, ವ್ಯಕ್ತಿಯಿಂದ ರೂ 500 ದಂಡವಸೂಲಿ ಮಾಡಲಾಯಿತು

ಗ್ರಾಮ ಪಂಚಾಯಿತಿ ಗುಡ್ಡೆಹೊಸೂರು ಕುಶಾಲನಗರ ತಾಲೂಕು ಕೊಡಗು ಜಿಲ್ಲೆ ವತಿಯಿಂದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಬಸವನಹಳ್ಳಿ ಇಲ...
24/07/2026

ಗ್ರಾಮ ಪಂಚಾಯಿತಿ ಗುಡ್ಡೆಹೊಸೂರು ಕುಶಾಲನಗರ ತಾಲೂಕು ಕೊಡಗು ಜಿಲ್ಲೆ ವತಿಯಿಂದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಬಸವನಹಳ್ಳಿ ಇಲ್ಲಿಗೆ ಶೇಕಡ 25ರ ಅನುದಾನದ ಅಡಿಯಲ್ಲಿ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

Address

Kushalnagar

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+919480869361

Alerts

Be the first to know and let us send you an email when Gram Panchayat Guddehosur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Gram Panchayat Guddehosur:

Shortcuts

Share